Daily horoscope: ಗುರು ಗ್ರಹವನ್ನು ಜ್ಞಾನ ಹಾಗೂ ಶುಭ ಸೂಚಕ ಗ್ರಹ ಎಂದು ಕರೆಯಲಾಗುತ್ತದೆ. ದೇವತೆಗಳ ಗುರು ಬೃಹಸ್ಪತಿಯನ್ನು ಗುರು ಗ್ರಹ ಎನ್ನುವುದಾಗಿ ಕರೆಯಲಾಗುತ್ತದೆ. ಸದ್ಯಕ್ಕೆ ಗುರು ಮೀನ ರಾಶಿಗೆ ಪ್ರವೇಶಿಸಲಿದ್ದು ಮುಂದಿನ ಐದು ತಿಂಗಳುಗಳ ಕಾಲ ಇದೇ ರಾಶಿಯಲ್ಲಿ ವಾಸವಿರಲಿದ್ದಾನೆ. ನಂತರ ಮೇಷ ರಾಶಿಗೆ ಗುರು ಕಾಲಿಡಲಿದ್ದಾನೆ. ಹೀಗಾಗಿ ಈ ಎರಡು ರಾಶಿಯವರು ಲಾಭವನ್ನು ಪಡೆಯಲಿದ್ದಾರೆ.
ಇನ್ನು ಈ ಸಮಯದಲ್ಲಿ ಈ ರಾಶಿಯವರು ಪಡೆಯಲಿರುವ ಪ್ರಯೋಜನಗಳನ್ನು ಹಾಗೂ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ. ಉನ್ನತ ಶಿಕ್ಷಣ ಜ್ಞಾನ ಹಾಗೂ ಉತ್ತಮ ಆಲೋಚನೆ ಈ ಸಂದರ್ಭದಲ್ಲಿ ಈ ರಾಶಿಯವರಿಗೆ ಪ್ರಾಪ್ತಿ ಆಗುತ್ತದೆ. ಎಲ್ಲಾ ಕೆಲಸಗಳಲ್ಲಿಯೂ ಕೂಡ ಈ ರಾಶಿಯವರಿಗೆ ಯಶಸ್ಸು ಸಿಗುತ್ತದೆ.
ಹಣದ ಸಮಸ್ಯೆಗಳನ್ನು ತೊಡೆದು ಹಾಕಬೇಕೆಂದರೆ ಗುರುವಾರ ಎದ್ದ ನಂತರ ಬಾಳೆ ಮರಕ್ಕೆ ಬೆಲ್ಲ ಹಾಗೂ ನೆನೆಸಿದ ಕಡಲೆಯನ್ನು ಅರ್ಪಿಸಿದರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಇಷ್ಟು ಮಾತ್ರವಲ್ಲದೆ ಬಾಳೆ ಮರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಬೇಕು. ಗುರುವಾರದೊಂದು ಗುರುವಿನ ಪೂಜೆ ಮಾಡಿ ಹಳದಿ ಭಕ್ಷ್ಯ ಹಳದಿ ಹೂವು ಹಾಗೂ ಹಳದಿ ಬಟ್ಟೆಗಳನ್ನು ಸಲ್ಲಿಸಬೇಕು. ಹಳದಿ ಬಟ್ಟೆಯನ್ನು ಕೂಡ ಆ ವಿಶೇಷ ದಿನದಂದು ಧರಿಸುವುದು ನಿಮಗೆ ಇನ್ನಷ್ಟು ಶುಭವನ್ನು ಪ್ರಾಪ್ತಿಯಾಗುವಂತೆ ಮಾಡುತ್ತದೆ.
ನಿಮ್ಮ ಜೀವನದಲ್ಲಿ ಸಂತೋಷ ಸಮೃದ್ಧಿ ಹೆಚ್ಚಾಗಲು ಲಕ್ಷ್ಮಿ ಹಾಗೂ ವಿಷ್ಣು ದೇವರನ್ನು ನಿರಂತರವಾಗಿ ಪೂಜೆ ಮಾಡಬೇಕು. ದೇವರ ಹಳದಿ ದಾರವನ್ನು ಕೂಡ ಕೈಗೆ ಕಟ್ಟಿಕೊಳ್ಳುವುದು ನಿಮಗೆ ಶುಭವನ್ನು ಉಂಟುಮಾಡುತ್ತದೆ. ರಾತ್ರಿ ಮಲಗುವಾಗ ತಲೆದಿಂಬಿನ ದಿಕ್ಕಿನಲ್ಲಿ ನೀರು ಹಾಗೂ ಸೋಂಪನ್ನು ಇಟ್ಟುಕೊಳ್ಳುವುದು ಉತ್ತಮ. 27 ಗುರುವಾರದಂದು ಹಣಗೆ ಕುಂಕುಮವನ್ನು ಇಟ್ಟುಕೊಳ್ಳಬೇಕು ಹಾಗೂ ಹಳದಿ ಬಣ್ಣದ ಬಟ್ಟೆಯಲ್ಲಿ ಕೇಸರಿ ಪುಡಿಯನ್ನು ಸದಾ ಕಾಲ ಗಂಟು ಕಟ್ಟಿ ನಿಮ್ಮ ಜೊತೆಗೆ ಇಟ್ಟುಕೊಳ್ಳಬೇಕು.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.