ರಕ್ಷಿತ್ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ಕನ್ನಡ ಚಿತ್ರ ರಂಗದಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಹಾಗೆಯೇ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಸಿನಿಮಾ ರಂಗದಲ್ಲಿ ಎತ್ತರಕ್ಕೆ ಬೆಳೆಯಲು ಸಹ ಸಾಕಷ್ಟು ಕಷ್ಟವನ್ನು ಕಂಡಿದ್ದಾರೆ ಕಷ್ಟವನೇಲ್ಲ ಎದುರಿಸಿ ಸ್ಟಾರ್ ಪಟ್ಟವನ್ನು ಅಲಂಕರಿಸಿದ್ದಾರೆ ಎರಡು ಸಾವಿರದ ಹತ್ತರಲ್ಲಿ ನಮ್ಮ ಏರಿಯಾದಲ್ಲಿ ಒಂದು ದಿನ ಎನ್ನುವ ಸಿನಿಮಾ ದಲ್ಲಿ ಪಾತ್ರ ಮಾಡುತ್ತಾರೆ
ಈ ಸಿನಿಮಾ ಮೂಲಕ ಸಿನಿಮಾ ರಂಗವನ್ನು ಮೊದಲು ಪಾದಾರ್ಪಣೆ ಮಾಡಿದ್ದಾರೆ .ಅನೇಕ ಚಿತ್ರಗಳನ್ನು ಮಾಡಿದ್ದರು ಆದರೆ ಕಿರಿಕ್ ಪಾರ್ಟಿ ಎನ್ನುವ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿಯವರ ಬದುಕನ್ನೇ ಬದಲಿಸಿತು ಹಾಗೆಯೇ ಚಾರ್ಲಿ ತ್ರಿಬಲ್ ಸೆವೆನ್ ಚಿತ್ರ ಕನ್ನಡ ಚಿತ್ರ ರಂಗದಲ್ಲಿ ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿದೆ ಫ್ಯಾನ ಇಂಡಿಯಾ ಆಗಿ ಹೊರಹೊಮ್ಮಿದ ಸ್ಟಾರ್ ನಟ ನಾವು ಈ ಲೇಖನದ ಮೂಲಕ ರಕ್ಷಿತ್ ಶೆಟ್ಟಿಯವರ ಮನೆ ಬಗ್ಗೆ ತಿಳಿದುಕೊಳ್ಳೋಣ.
ರಕ್ಷಿತ್ ಶೆಟ್ಟಿ ಅವರು ನಟ ಮಾತ್ರ ಅಲ್ಲ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ ಕನ್ನಡ ಚಿತ್ರರಂಗಕ್ಕೆ ಬೇರೆ ರೀತಿಯ ಟಚ್ ಕೊಟ್ಟ ಓರ್ವ ತಂತ್ರಜ್ಞ ಹೊಸ ಹೊಸ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಇನಷ್ಟು ಎತ್ತರಕ್ಕೆ ಹಾರಿಸೋದಕ್ಕೆ ರಕ್ಷಿತ್ ಶೆಟ್ಟಿ ಅವರು ಸಿದ್ದವಾಗಿ ಇದ್ದಾರೆ ಸಿನಿಮಾ ರಂಗದಲ್ಲಿ ಎತ್ತರಕ್ಕೆ ಬೆಳೆಯಲು ಸಹ ಸಾಕಷ್ಟು ಕಷ್ಟವನ್ನು ಕಂಡಿದ್ದಾರೆ ಇಂದು ಸ್ಟಾರ್ ನಟನಾಗಿ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ ವೈಯಕ್ತಿಕ ಬದುಕಿನಲ್ಲಿ ಸಹ ಸಾಕಷ್ಟು ಏಳುಬೀಳನ್ನು ಎದುರಿಸಿದ್ದಾರೆ.
ರಶ್ಮಿಕಾ ಮದ್ದಣ್ಣ ಅವರ ಬಳಿ ಬ್ರೇಕ್ ಅಪ್ ಆದ ನಂತರ ಸಮಾಜ ನಾನಾ ರೀತಿಯ ಚುಚ್ಚು ಮಾತನ್ನು ಹೇಳಿತು ಅನೇಕ ಅಡೆ ತಡೆ ಗಳ ನಡುವೆ ಬೆಳೆದು ನಿಂತರು ಅರ್ಧ ಎಕರೆ ಜಮೀನಿನಲ್ಲಿ ಇಪ್ಪತ್ತ ಐದು ಕೋಟಿ ರೂಪಾಯಿಯ ಮನೆಯನ್ನು ಕಟ್ಟಿಸುತ್ತಿದ್ದಾರೆ ಮುಂದಿನ ವರ್ಷ ಗ್ರಹ ಪ್ರವೇಶ ಆಗುವ ಎಲ್ಲ ಸಾಧ್ಯತೆ ಗಳು ಇರುತ್ತದೆ ಕನ್ನಡ ಚಿತ್ರರಂಗ ದಲ್ಲಿಯೆ ಅತಿ ಹೆಚ್ಚು ಹಣವನ್ನು ವ್ಯಯಿಸಿ ಮನೆ ಕಟ್ಟಿಸುತ್ತಿರುವರು ರಕ್ಷಿತ್ ಶೆಟ್ಟಿ ಮನೆ ಕಟ್ಟುವ ಕೆಲಸ ಎನ್ನುವುದು ಹೇಳುವಷ್ಟು ಸುಲಭವಲ್ಲ .
ರಕ್ಷಿತ್ ಶೆಟ್ಟಿ ಅವರು ಉಡುಪಿಯಲ್ಲಿ ಶಿಕ್ಷಣ ಮುಗಿಸುತ್ತಾರೆ ಎಂಜಿನಿಯರಿಂಗ ಪೂರ್ಣ ಗೊಳಿಸುತ್ತಾರೆ ಆದರೂ ಸಹ ಸಿನಿಮಾ ಬಗ್ಗೆ ಒಲವು ಇರುತ್ತದೆ ಆರಂಭದಲ್ಲಿ ಎರಡು ವರ್ಷಗಳ ಕಾಲ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತಿದ್ದರು ನಂತರ ರಂಗ ಭೂಮಿಯನ್ನು ನಿಧಾನವಾಗಿ ಪ್ರವೇಶ ಮಾಡುತ್ತಾರೆ ನಾಟಕ ಶಾರ್ಟ್ ಮೂವಿ ಎಲ್ಲವನ್ನೂ ಮಾಡಿಕೊಂಡು ಬರುತ್ತಾರೆ ನಂತರ ಎರಡು ಸಾವಿರದ ಹತ್ತರಲ್ಲಿ ನಮ್ಮ ಏರಿಯಾದಲ್ಲಿ ಒಂದು ದಿನ ಎನ್ನುವ ಸಿನಿಮಾ ದಲ್ಲಿ ಪಾತ್ರ ಮಾಡುತ್ತಾರೆ ಆದರೆ ಅವರ ಪಾತ್ರವನ್ನು ಯಾರು ಕೂಡ ಗುರುತು ಹಿಡಿಯುವುದು ಇಲ್ಲ ನಂತರ ತುಘಲಕ್ ಎನ್ನುವ ಸಿನಿಮಾವನ್ನು ಮಾಡಿದ್ದರು
ನಂತರ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಎನ್ನುವ ಚಿತ್ರದಲ್ಲಿ ನಟನೆ ಮಾಡಿದ್ದರು ಈ ಸಿನಿಮಾ ಹಿಟ್ ಆಯಿತು .ಕಡಿಮೆ ಬಜೆಟ್ ಅಲ್ಲಿ ಮಾಡಿರುವ ಚಿತ್ರ ಆಗಿತ್ತು ರಕ್ಷಿತ್ ಶೆಟ್ಟಿ ಅವರಿಗೆ ಮೊದಲು ಗುರುತಿಸಿ ಕೊಳ್ಳಲು ಸಹಾಯವಾದ ಚಿತ್ರವಾಗಿದೆ ನಂತರ ಉಳಿದವರು ಕಂಡಂತೆ ಸಿನಿಮಾ ಇಡೀ ಸಿನಿಮಾ ರಂಗ ತಿರುಗಿ ನೋಡುವಂತೆ ಮಾಡಿದೆ ರಕ್ಷಿತ್ ಶೆಟ್ಟಿಯವರು ತಾವೇ ಕಥೆಯನ್ನು ಬರೆದು ಅವರೇ ನಿರ್ದೇಶನ ಮಾಡಿದ ಸಿನಿಮಾ ಇದಾಗಿದೆ.
ವಾಸ್ತು ಪ್ರಕಾರ ಸಿನಿಮಾ ಮಾಡಿದ್ದರು ನಂತರ ಅವರ ಗೆಳೆಯ ರಿಷಭ ಶೆಟ್ಟಿಯವರ ನಿರ್ದೇಶನದ ರಿಕ್ಕಿ ಹಾಗೂ ಗೋದಿ ಬಣ್ಣ ಸಾಧಾರಣ ಮೈ ಕಟ್ಟು ಇವೆಲ್ಲ ಸಿನಿಮಾ ಸಹ ರಕ್ಷಿತ್ ಶೆಟ್ಟಿಯವರಿಗೆ ನಿಧಾನವಾಗಿ ಒಂದೊಂದು ಹೆಜ್ಜೆಯನ್ನು ಇಟ್ಟಿತು ನಂತರ ರಕ್ಷಿತ್ ಶೆಟ್ಟಿಯವರಿಗೆ ದೊಡ್ಡ ಯಶಸ್ಸನ್ನು ತಂದ ಸಿನಿಮಾ ಎಂದರೆ ಕಿರಿಕ್ ಪಾರ್ಟಿ ಹಾಗೆಯೇ ಕಿರಿಕ್ ಪಾರ್ಟಿ ಸಿನಿಮಾ ಬಂದ ನಂತರ ರಕ್ಷಿತ್ ಶೆಟ್ಟಿ ಅವರ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ. ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ಪಟ್ಟ ತಂದು ಕೊಡುತ್ತದೆ ಹಾಗೆಯೇ ಅವನೇ ಶ್ರೀಮನ್ ನಾರಾಯಣ ಸಿನಿಮಾ ಬಾರಿ ನಿರೀಕ್ಷೆಯನ್ನು ತಂದು ಕೊಟ್ಟ ಸಿನಿಮಾ ಇದಾಗಿದೆ ಆದರೆ ಈ ಸಿನಿಮಾ ಸೋಲತ್ತೆ ಇದರಿಂದ ಸಿನಿಮಾ ತಂಡದವರಿಗೆ ತುಂಬ ನಷ್ಟ ಕಂಡು ಬರುತ್ತದೆ ನಂತರ ಚಾರ್ಲಿ ಸಿನಿಮಾ ದಲ್ಲಿ ನೂರಾ ಐವತ್ತು ಕೋಟಿ ಗಳಿಕೆ ಮಾಡಿದ ಸಿನಿಮಾ ಇದಾಗಿದೆ ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ .
ಕನ್ನಡ ಚಿತ್ರ ರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ ನಟ ರಕ್ಷಿತ್ ಶೆಟ್ಟಿ ಹಾಗೆಯೇ ರಶ್ಮಿಕ ಹಾಗೂ ರಕ್ಷಿತ್ ಶೆಟ್ಟಿಯವರ ಎಂಗೇಜ್ಮೇಂಟ್ ಆಗಿ ಒಂದು ವರ್ಷಕ್ಕೆ ಬ್ರೇಕ್ ಅಫ್ ಆಗುತ್ತದೆ ಬ್ರೇಕ್ ಅಫ್ ಆದ ನಂತರ ರಕ್ಷಿತ್ ಶೆಟ್ಟಿ ಕುಗ್ಗಿ ಹೋಗಿದ್ದರು ಬೇರೆ ಬೇರೆ ಚುಚ್ಚು ಮಾತುಗಳು ಆ ಸಂದರ್ಭ ದಲ್ಲಿ ಕೇಳಿಸಿಕೊಂಡಿದ್ದರು ರಕ್ಷಿತ್ ಶೆಟ್ಟಿಯವರು ಹಂತ ಹಂತ ಬೆಳೆದು ನಿಂತಿದ್ದಾರೆ ಒಳ್ಳೆಯ ಮನೆಯನ್ನು ಕಟ್ಟಬೇಕು ಎನ್ನುವುದು ರಕ್ಷಿತ್ ಶೆಟ್ಟಿಯವರ ದೊಡ್ಡ ಕನಸಾಗಿತ್ತು ಉಡುಪಿಯಲ್ಲಿ ಸ್ವಂತ ಮನೆ ಇತ್ತು ಬೆಂಗಳೂರಿನಲ್ಲಿ ಸ್ವಂತ ಮನೆ ಇರಲಿಲ್ಲ ಹತ್ತು ವರ್ಷದಿಂದ ಆರ್ ಆರ್ ನಗರದ ಬಾಡಿಗೆ ಮನೆಯಲ್ಲಿ ಇದ್ದರು. ಉತ್ತಾರಳ್ಳಿ ಮೆನ್ ರೋಡ್ ಅಲ್ಲಿ ನೈಸ್ ರಸ್ತೆಯ ಬಳಿ ಕಾಡಗಲ್ ಎನ್ನುವ ಊರಿನಲ್ಲಿ ಅರ್ಧ ಎಕರೆ ಜಾಗದಲ್ಲಿ ಮನೆಯನ್ನು ಕಟ್ಟಿಸುತ್ತಿದ್ದಾರೆ
ಇಪ್ಪತ್ತೈದು ಕೋಟಿ ರೂಪಾಯಿ ಮನೆಗೆ ಖರ್ಚು ತಗುಲುತ್ತದೆ ಇಡೀ ಕನ್ನಡ ಚಿತ್ರ ರಂಗದಲ್ಲಿ ಬಹಳ ದೊಡ್ಡದಾದ ಮನೆ ಇದಾಗಿದೆ ಸಿನಿಮಾ ಪೋಸ್ಟ್ ಗಳಿಗೆ ಎನು ವ್ಯವಸ್ಥೆ ಬೇಕೋ ಅದೆಲ್ಲ ಸಹ ಇದೆ ಹೀಗೆ ರಕ್ಷಿತ್ ಶೆಟ್ಟಿಯವರು ಸಿನಿಮಾ ರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡು ಹಂತ ಹಂತವಾಗಿ ಯಶಸ್ಸನ್ನು ಹೊಂದಿ ಈಗ ದೊಡ್ಡ ಮನೆಯನ್ನು ನಿರ್ಮಾಣ ಮಾಡುತಿದ್ದಾರೆ.