ಶುಭಕಾರಕನಾಗಿರುವ ಶುಕ್ರ ಗ್ರಹನು ತನ್ನ ರಾಶಿಯನ್ನು ಬದಲಾಯಿಸಿ ವೃಶ್ಚಿಕ ರಾಶಿಯಲ್ಲಿ ಕಾಲಿಡಲಿದ್ದಾನೆ. ಹೀಗಾಗಿ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಇದರಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಸಿಂಹ ರಾಶಿ; ಆರ್ಥಿಕವಾಗಿ ಸಿಂಹ ರಾಶಿಯವರು ಸಾಕಷ್ಟು ಯಶಸ್ಸನ್ನು ಸಾಧಿಸಲಿದ್ದಾರೆ. ಐಷಾರಾಮಿ ಜೀವನವನ್ನು ಕೂಡ ಸಂತೋಷವಾಗಿ ಹೊಂದಲಿದ್ದಾರೆ. ಮಾಡುವಾಗ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವನ್ನು ಪಡೆಯಲಿದ್ದು ಒಂದು ವೇಳೆ ನೀವು ಕೆಲಸದ ನಿರೀಕ್ಷೆಯಲ್ಲಿದ್ದರೆ ನಿಮಗೆ ಮನಸ್ಸಿಗೆ ಇಷ್ಟವಾಗುವಂತಹ ಕೆಲಸ ಸಿಗಲಿದೆ.
ತುಲಾ ರಾಶಿ; ಶುಕ್ರನ ರಾಶಿ ಬದಲಾವಣೆ ತುಲಾ ರಾಶಿಯವರ ಆದಾಯವನ್ನು ಇದ್ದಕ್ಕಿದ್ದಂತೆ ಹೆಚ್ಚು ಮಾಡಿ ಹಲವಾರು ಮೂಲಗಳಿಂದ ಆದಾಯ ಹರಿದು ಬರುವಂತೆ ಮಾಡುತ್ತದೆ. ಹಲವಾರು ಸಮಯಗಳಿಂದ ನೀವು ಪಾವತಿ ಮಾಡಬೇಕಾಗಿದ್ದ ಸಾಲವನ್ನು ನೀವು ಯಶಸ್ವಿಯಾಗಿ ಪಾವತಿ ಮಾಡುತ್ತೀರಿ.
ಕುಂಭ ರಾಶಿ; ನಿಮ್ಮ ವ್ಯಾಪಾರ ವ್ಯವಹಾರಗಳು ಚೆನ್ನಾಗಿ ನಡೆಯಲಿದ್ದು ನೀವು ಕೆಲಸ ಮಾಡುವ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಶಹಬಾಸ್ ಗಿರಿಯನ್ನು ಪಡೆದುಕೊಳ್ಳುತ್ತೀರಿ. ಅಂದುಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡುವುದರ ಮುಖೇನ ಹೆಚ್ಚಿನ ಆದಾಯವನ್ನು ನೀವು ಪಡೆಯಬಹುದಾದ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡ ನೀವು ಸಂಪೂರ್ಣ ಆಸಕ್ತಿಯನ್ನು ವಹಿಸಿ ಕೆಲಸ ಮಾಡುವುದು ಉತ್ತಮವಾಗಿದೆ.
ಮಕರ ರಾಶಿ; ಹಣಕಾಸಿನ ಸ್ಥಿತಿಗತಿ ಚೆನ್ನಾಗಿರಲಿದ್ದು ಹೊಸ ಮನೆ ಕಾರು ಸೇರಿದಂತೆ ಹೊಸ ಜಾಗವನ್ನು ಖರೀದಿಸುವ ಯೋಗವು ಕೂಡ ಮೂಡಿಬರಲಿದೆ. ಇದರಿಂದಾಗಿ ಸಮಾಜದಲ್ಲಿ ನಿಮ್ಮ ಸ್ಥಾನಮಾನವೂ ಕೂಡ ಹೆಚ್ಚಾಗಲಿದೆ. ಅದೃಷ್ಟವು ಕೂಡ ನಿಮ್ಮ ಕೈಹಿಡಿಯಲಿದ್ದು ಇದರಿಂದಾಗಿ ಸಂತೋಷ ಸುಖ ಶಾಂತಿ ನೆಮ್ಮದಿಗಳು ನಿಮ್ಮ ಜೀವನದಲ್ಲಿ ತ್ವರಿತ ಗತಿಯಲ್ಲಿ ಹೆಚ್ಚಾಗಲಿದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.