ಇಂದಿನ ಕಾಲದಲ್ಲಿ ದೇಹದಾರ್ಢ್ಯ ಸ್ಪರ್ಧೆ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದು ತಮ್ಮ ದೇಹವನ್ನು ಸದೃಢಗೊಳಿಸಲು ಅನೇಕ ಕಸರತ್ತು ವ್ಯಾಯಾಮ ಜಿಮ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ವಿಶ್ವದಲ್ಲಿ ಅನೇಕ ಯುವತಿಯರು ಈ ವಿಚಾರದಲ್ಲಿ ಒಲವು ತೋರಿದ್ದಾರೆ ಇನ್ನೂ ಕೆಲವರು ದೇಹದಾರ್ಢ್ಯ ಅನ್ನು ಹವ್ಯಾಸವಾಗಿ ಹಾಗೂ ಹಲವಾರು ಸ್ಪರ್ದೆಯಲ್ಲಿ ಹೆಸರು ಪಡೆಯಲು ಇಳಿದಿದ್ದಾರೆ.

ದೇಹದಾರ್ಢ್ಯ ಮಾಡುವುದು ಸುಲಭವಲ್ಲ ಇದಕ್ಕೆ ದೈಹಿಕ ಸದೃಡತೆ ಜೊತೆಗೆ ಮಾನಸಿಕ ಸಮತೋಲನ ಅತ್ಯಗತ್ಯ.ನಿಜಕ್ಕೂ ಸ್ತ್ರೀಯರ ಈ ಸಾಮರ್ಥ್ಯವನ್ನು ನಾವು ಮೆಚ್ಚಲೇಬೇಕು . ಇಂದಿನ ಲೇಖನದಲ್ಲಿ ಅಂತಹ ಸ್ತ್ರೀಯರ ಬಗೆಗಿನ ಮಾಹಿತಿ ನೋಡೋಣ ಬನ್ನಿ. ಮೊದಲನೆಯದಾಗಿ ಕ್ರಿಸ್ಟನ್ ನುನ್ ಎಂಬ ಮಹಿಳೆಯು ಇವರು ಅಮೇರಿಕಾದಲ್ಲಿ ನೆಲೆಸಿದ್ದು ತನ್ನ 15 ವಯಸ್ಸಿನಲ್ಲಿ ಮಾನಸಿಕವಾಗಿ ದೈಹಿಕವಾಗಿ ನಿರಂತರ ಸುಮಾರು 20 ವರ್ಷಗಳ ಕಾಲ ಈಕೆ ಅಭ್ಯಾಸ ಮಾಡಿ ತನ್ನ ದೇಹವನ್ನು ಸದೃಢ ಮಾಡಿ ಕೊಂಡರು ಇವಾಗ ಈಕೆ 36 ವಯಸ್ಸು ಆಗಿದ್ದು ಈಕೆಯ ದೇಹವನ್ನು ನೋಡಿ ಸ್ವತಃ ಪುರುಷರೇ ಹುಬ್ಬೇರಿಸಿದ್ದಾರೆ

ಇದಕ್ಕೆಲ್ಲ ಮುಖ್ಯ ಕಾರಣ ಆಕೆಯ ಹಾರ್ಡ್ ವರ್ಕ್ ಮತ್ತು ದೃಡತೆ ಎನ್ನಬಹುದು ಈಕೆಯ ಬೈಸಿಪ್ ಸೂಪರ್ ಆಗಿ ಇದ್ದು ಇದನ್ನು ನಾನು ಬೆಳೆಸಲು ಕಠಿಣ ಪರಿಶ್ರಮ ಪಟ್ಟಿದ್ದೀನಿ ಎಂದು ಹೇಳಿದ್ದಾರೆ ನೋಡಲು ಒರಟಾಗಿ ಇದ್ದರು ಅಂತ್ಯತ ಮೃದು ಭಾವ ಹೊಂದಿದ್ದಾರೆ ಆದರೆ ಈಕೆಯ ದೇಹವನ್ನು ನೋಡಿದ ಪುರುಷರು ಸ್ನೇಹ ಮಾಡಲು ಹಿಂಜರಿಯುತ್ತಾರೆ.

ಎರಡನೆಯವರು ಕ್ರಿಸ್ಟಿನಾ ನಿಕೋಲ್ ಮೆಂಡೋಜ ಈಕೆ ಅಮೆರಿಕದ ಫ್ಲೋರಿಡಾ ಎಂಬಲ್ಲಿನ ನಿವಾಸಿಯಾಗಿದ್ದು ಈಕೆ ಸ್ತ್ರೀ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ ಸಣ್ಣ ವಯಸ್ಸಿನಲ್ಲೇ ಕ್ರೀಡಾ ಚಟವಟಿಕೆ ಅಲ್ಲಿ ತೊಡಗಿಸಿಕೊಂಡು ಪ್ರಶಸ್ತಿ ಗಳಿಸಿದ್ದಾರೆ. ಕೊನೆಗೆ ಫಿಟ್ನೆಸ್ ಅಲ್ಲಿ ಆಸಕ್ತಿ ಹೊಂದಿ ಕೊನೆಗೆ ಜಂಕ್ ಆಹಾರ ಸೇವನೆ ಎಲ್ಲ ಹವ್ಯಾಸವನ್ನು ಬದಿಗಿರಿಸಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತನ್ನನು ತೊಡಗಿಸಿ 2019ರಲ್ಲಿ ನಡೆದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು ಇದರಿಂದ ಆಕೆಯು ತನ್ನ ಇನ್ಸ್ತಗರ್ಮ ಖಾತೆಯಲ್ಲಿ ಪ್ರಾಯೋಗಿಕ ತರಬೇತಿ ನೀಡುತ್ತಾರೆ.

ರಷ್ಯಾ ನಟಾಲಿಯಾ ಕುಜುಂತ್ಸೋವಾ ಅವರು 2007 2008 ಹಾಗೂ 2014 ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು ಈಕೆಯೂ ಕೂಡ ಒಳ್ಳೆಯ ಪಟು ಈಕೆಯ ದೇಹದಾರ್ಢ್ಯಕ್ಕೆ ಕೆಲವೊಮ್ಮೆ ಸ್ಟೆರಾಯ್ಡ್ ಮೊರೆ ಹೋಗಿದ್ದೆ ಅಂಥ ನೇರ ನುಡಿದಿದ್ದು ಇವರ ನೇರ ನುಡಿಯಿಂದ ಸಾವಿರ ಅಭಿಮಾನಿಗಳು ಮನಸೂರೆಗೊಂಡಿದ್ದಾರೆ. ನಾಲ್ಕನೆಯದು ಇಸ್ರೇಲ್ ಮೂಲದ ಧಾನ ಶಿಂಷಾ ಅವರು ifbb ಪ್ರೊ ಎಂದು ಖ್ಯಾತಿ ಪಡೆದಿದ್ದು ಇಸ್ರೇಲ್ ನ ನಿಯಮದಂತೆ 2 ವರ್ಷ ಸೇನೆಯಲ್ಲಿ ಕಾರ್ಯ ವಹಿಸಿದರೆ ಇನ್ನು ಉತ್ತಮ ನೃತ್ಯಗಾರ್ತಿ ಹಾಗೂ ವಾಲಿಬಾಲ್ ಆಟಗಾರ್ತಿ ಹಾಗೆ ಈಕೆ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಲೇ ತಮ್ಮ ಅನಾರೋಗ್ಯ ಪೀಡಿತ ತಾಯಿಯ ಸೇವೆ ಮಾಡುತ್ತ ಇದ್ದರು

ಕಡಿಮೆ ಸಮಯದಲ್ಲಿ ಅತಿಯಾದ ಕೆಲಸ ನೀಡಿ ಒತ್ತಡ ನೀಡುತ್ತ ಇದ್ದರು ಇನ್ನು ಕಷ್ಟದಲಿ ಇರುವವರಿಗೆ ಮೇಲಿಂದ ಮೇಲೆ ಕಷ್ಟ ಅನ್ನೋವ ಹಾಗೆ ಇದೆ ಸಮಯದಲ್ಲಿ ಆಕೆಯ ಪ್ರಿಯತಮ ಮೋಸ ಮಾಡಿದನು ಇಷ್ಟೆಲ್ಲಾ ಕಷ್ಟದ ನಡುವೆ ಆಕೆಯ ಜೀವನ ನಡೆಸುತ್ತಾ ಇದ್ದರು ಇದರಿಂದ ಹೊರಗೆ ಬರಲು ಆಕೆ ಜಿಮ್ ಮೊರೆ ಹೋಗಿ ಕಸರತ್ತು ಮಾಡಲು ಶುರು ಮಾಡುತ್ತಾರೆ ಇದರಿಂದ ಆಕೆಯ ಖಿನ್ನತೆ ಹಾಗೂ ಚಿಂತನೆ ದೂರ ಮಾಡಿ ಆಕೆಯು ಸದೃಢ ಮೈಕಟ್ಟು ಹೊಂದಿ ಆಕರ್ಷಕ ಕನಿಷ್ಟ ಇದ್ದರು ನಂತರ ತನ್ನ ಉದ್ಯೋಗಕ್ಕೆ ರಾಜೀನಾಮೆ ಮಾಡಿ ಜಿಮ್ ಟ್ರೈನರ್ ಆಗಿ ನೇಮಕರಾದರು ಅನೇಕ ಪ್ರಶಸ್ತಿ ಗಳಿಸಿ ಹೇಗೆಲ್ಲಾ ಒಂಟಿ ಹೆಣ್ಣು ಜೀವನದಲ್ಲಿ ಸಾಧಿಸಬಹುದು ಎಂಬುದಕ್ಕೆ ಮಾದರಿ ಮಹಿಳೆ ಆಗಿದ್ದಾರೆ.

ಐದನೇ ಬ್ರಿಟನ್ ರಿನ್ ಚಾಂಪ್ ಬೆಲ್ ಅವರು ತಮ್ಮ ಸತತ ಸ್ವಂತ ಪರಿಶ್ರ ಮ ಕಸರತ್ತು ಮಾಡಿ ಚಾಂಪಿಯನ್ ಆಗಿದ್ದಾರೆ ಅಲ್ಲದೆ ಡಾನ್ಸ್ ರನ್ನಿಗ್ ರೇಸ್ ಸೈಕ್ಲಿಂಗ್ ಆಸಕ್ತಿ ಇದ್ದು ಯಾವುದೇ ಸ್ಟೆರಾಯ್ಡ್ ಮೊರೆ ಹೋಗದೆ ಕಷ್ಟ ಪಟ್ಟು ಕಟ್ಟು ಮಸ್ತಾದ ದೇಹದಾರ್ಢ್ಯ ಬೆಳೆಸಿದ್ದಾರೆ ಇದರಿಂದ ಆಕೆಯ ಜೀವನದಲ್ಲಿ ದುರಂತವಾಯಿತು ಅದೇನೆದರೆ ಆಕೆಯ ಪತಿ ವಿಚ್ಛೇದನ ನೀಡಿದರು ಆಗ ಈಕೆ 2 ಮಕ್ಕಳ ತಾಯಿ ಆದರೂ ಧೃತಿಗೆಡದೆ ತಮ್ಮ ಮಕ್ಕಳ ಪೋಷಣೆ ಜೊತೆಗೆ ತನ್ನ ಕಾರ್ಯ ನಿರ್ವಹಿಸಿದರು ಯಾವುದೇ ಆಲೋಚನೆ ಮಾಡದೆ ಒಬ್ಬಂಟಿಯಾಗಿ ಬಂದ ಕಷ್ಟವನ್ನು ಎದುರಿಸಿದರು ಕೊನೆಗೆ ಮಿಸ್ ಚಾಂಪಿಯನ್ ಎಂಬ ಪಟ್ಟವನ್ನು ಮೂಡಿಗೆ ಏರಿಸಿಕೊಂಡರು . ಈ ಲೇಖನದಲ್ಲಿ ಬರುವ ಪ್ರತಿಯೊಂದು ಮಹಿಳೆಯರು ತಮ್ಮ ಕರಾಳ ಜೀವನ ಕಷ್ಟ ಮಾನಸಿಕ ಒತ್ತಡವನ್ನು ಬದಿಗಿರಿಸಿ ಜೀವನದಲ್ಲಿ ತಮ್ಮದೇ ಅದ ಛಾಪನ್ನು ಮೂಡಿಸಿದ್ದಾರೆ . ಹೆಣ್ಣು ಮನಸ್ಸಿದ್ದರೆ ಮಾರ್ಗ ಅನ್ನುವ ಹಾಗೆ ಒಂದೇ ಮನಸಿಂದ ಹೆಜ್ಜೆ ಮುಂದಿಟ್ಟರೆ ಸೋಲಿಲ್ಲ ಏನುದಕ್ಕೆ ಇವರೇ ಸಾಕ್ಷಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!