ಜೇಮ್ಸ್ ಸಿನಿಮಾ ಜನ ಮನ್ನಣೆ ಹವಲರು ಅಪ್ಪು ಅಭಿಮಾನಿಗಳು ಒಂದು ವಾರದ ಮುಂಚೆಯೇ ತಮ್ಮ ಟಿಕೆಟ್ ಅನ್ನು ಆನ್ಲೈನ್ ಮೂಲಕ ಮುಂಗಡ ಪಾವತಿಸಿದ್ದರು. ಮೊದಲ ಷೋ ಅಲ್ಲೇ ಸುಮಾರು 32 ಕೋಟಿ ಕಲೆಕ್ಷನ್ ಆಗಿದ್ದು ಹೊಸ ದಾಖಲೆ ನಿರ್ಮಾಣ ಅದ ಅಂತ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರ ಆಗಿದೆ.. ಇನ್ನೂ ಈ ಸಿನಿಮಾವನ್ನು ದೊಡ್ಡಮನೆ ಅವರು ವೀಕ್ಷಿಸಿದ್ದು ಶಿವಣ್ಣ ಅವರು ಅಪ್ಪಾಜಿಗಿಂತ ದೊಡ್ಡ ಹೆಸರು ಮಾಡಿ ಹೊರಟು ಹೋದ. ಅಣ್ಣನಾಗಿ ನನಗೆ ಹೆಮ್ಮೆಯಾಗ್ತಿದೆ: ಎಂದು ಭಾವುಕರಾದರು.. ಅಭಿಮಾನಿಗಳ ಜೊತೆ ಸಿನಿಮಾ ನೋಡಿ. ಅವನು ಇಲ್ಲ ಅನ್ನೋದು ಕಲ್ಪನೆ ಮಾಡಿಕೊಳ್ಳುವ ಬಹಳ ಕಷ್ಟ ಸುದ್ದಿ ಗೋಷ್ಠಿ ಹೇಳಿದಾರೆ.
ಪುನೀತ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಧ್ಯಮ ಒಂದರ ಅಲ್ಲಿ ನನ್ನ ನೋವಿನ ಸಂದರ್ಭದಲ್ಲಿ ಜೊತೆಯಾದ ಎಲ್ಲ ಅಭಿಮಾನಿಗಳಿಗೂ ನನ್ನ ವಂದನೆ . ಪುನೀತ ಅವರು ನನ್ನ ಜೀವನದಲ್ಲಿ ಇಲ್ಲ ಎಂದು ಕಲ್ಪಿಸಿ ಕೊಳ್ಳಲು ಸಾಧ್ಯ ಇಲ್ಲ ಇನ್ನೂ ನಾನು ಅವರ ಅಗಲಿಕೆಯ ನೋವಿಂದ ನಮ್ಮ ಕುಟುಂಬ ಆಚೆ ಬಂದಿಲ್ಲ ಹಾಗಾಗಿ ನಾನು ಜೇಮ್ಸ್ ಮೂವೀ ಅನ್ನು ನೋಡೋದು ಇಲ್ಲ ಎಂದು ಮಾದ್ಯಮ ಒಂದರಲ್ಲಿ ಹೇಳಿಕೆ ನೀಡಿದ್ದಾರೆ. ಅಪ್ಪು ಅವರ ಕನಸನ್ನು ನಮ್ಮ prk ಪ್ರೊಡಕ್ಷನ್ ಮೂಲಕ ನನಸು ಮಾಡುವ ಯೋಚನೆ ಇದೆ ಎಂದು ಹೇಳಿ ಇನ್ನೂ ರಕ್ತದಾನ, ಅನ್ನದಾನ ನೇತ್ರದಾನ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಮಾರ್ಚ್ 17 ಬಿಡುಗಡೆ ಅದ ಮೂವೀ ನೋಡಲು ಜನರು ರಾತ್ರಿ ಷೋ ಟಿಕೆಟ್ ಬುಕ್ ಆಗಿದು ಫಸ್ಟ್ ಶೋ ಅಭಿಮಾನಿಗಳು ನೋಡಿದ್ದು , ಮಾರನೇ ದಿನದ ಷೋ ಎಂದಿನಂತೆ ಬೆಳಿಗ್ಗೆ 10 ಗಂಟೆ ಶುರುವಾಗಿದ್ದು ಅಭಿಮಾನಿಗಳು 9. 30 ಚಿತ್ರ ಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ಇನ್ನೂ ಅಪ್ಪು ಅಭಿಮಾನಿಗಳು ಸಿನಿಮಾ ವೀಕ್ಷಣೆ ಬಂದ ಪ್ರೇಕ್ಷಕರಿಗೆ ಅನ್ನದಾನ ಮಾಡಿ ಮತ್ತೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು . ಜೇಮ್ಸ್ ಮೋವಿ ರಜ್ಯದಂತ ಒಳ್ಳೆಯ ಪ್ರದರ್ಶನ ಪಡೆದು ಜಯಬೇರಿ ಬಾರಿಸಲಿ ಎಂದು ಹಾರೈಸೋಣ..