ಸುಮಾರು ಇನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಇವರು ಒಂದುಕಾಲದಲ್ಲಿ ಬಹುಬೇಡಿಕೆಯ ನಟ ರಾಮಕೃಷ್ಣ ಅವರು ಶಿರಸಿ ಬಳಿಯ ನೀರ್ನಳ್ಳಿಯಲ್ಲಿರುವ ಹವ್ಯಾಕ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು ತಮ್ಮ ಮೂವತ್ತು ವರ್ಷಗಳ ವೃತ್ತಿಜೀವನದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ರಾಮಕೃಷ್ಣ ಅವರಿಗೆ ಇತ್ತೀಚಿಗೆ ಸಿನಿಮಾ ಅವಕಾಶ ಕಡಿಮೆ ಆಗಿದೆ ಸಣ್ಣ ಸಣ್ಣ ಪಾತ್ರಗಳಿಗೆ ಮಾತ್ರ ಅವಕಾಶ ಇರುತ್ತದೆ.
ಬಬ್ರುವಾಹನ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಈ ಚಿತ್ರ ಅವರ ಬದುಕನ್ನು ಬದಲಾಯಿಸುತ್ತದೆ ಎಲ್ಲ ಸಿನಿಮಾಗಳು ತುಂಬಾ ಹಿಟ್ ಆಗಿದ್ದವುಇಷ್ಟು ವರ್ಷದ ಸಿನಿಮಾದಲ್ಲಿ ಒಂದೇ ಒಂದು ಜಗಳ ಇಲ್ಲ ಯಾರ ಸುದ್ದಿಗು ಹೋದಂತ ಮನುಷ್ಯ ಅಲ್ಲಕೆಲವೇ ಕೆಲವು ಜನರ ಜೊತೆ ಸ್ನೇಹ ಹೊಂದಿದ್ದರು ನಾವು ಈ ಲೇಖನದ ಮೂಲಕ ರಾಮಕೃಷ್ಣ ಅವರ ಬಗ್ಗೆ ತಿಳಿದುಕೊಳ್ಳೋಣ.
ನಾವೆಲ್ಲರೂ ದೊಡ್ಡ ದೊಡ್ಡ ನಟರ ಬಗ್ಗೆ ನೆನಪು ಇಟ್ಟುಕೊಳ್ಳುತ್ತೇವೆ ಕೆಲವು ನಟರ ಬಗ್ಗೆ ತಿಳಿದು ಇರುವುದು ಇಲ್ಲ ಅಂತ ನಟರು ಪ್ರಚಾರವನ್ನು ಮಾಡುವುದು ಇಲ್ಲ ಅಂಥವರಲ್ಲಿ ರಾಮಕೃಷ್ಣ ಈಗಲೂ ಸಹ ಅವರ ಮುಖ ನೋಡಿದರೆ ವಯಸ್ಸಾಗಿದೆ ಎಂದು ಹೇಳಲು ಸಾಧ್ಯ ಆಗುವುದು ಇಲ್ಲ ರಾಮಕೃಷ್ಣ ಅವರಿಗೆ ಇತ್ತೀಚಿಗೆ ಸಿನಿಮಾ ಅವಕಾಶ ಕಡಿಮೆ ಆಗಿದೆ .ಸಣ್ಣ ಸಣ್ಣ ಪಾತ್ರಗಳಿಗೆ ಮಾತ್ರ ಅವಕಾಶ ಇರುತ್ತದೆ ರಾಮಕೃಷ್ಣ ಅವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ನೀರ್ನಲ್ಲಿ ಯಲ್ಲಿ ಹಾಗೆಯೇ ಅವರಿಗೆ ನಾಟಕ ಸಿನಿಮಾ ಯಕ್ಷಗಾನ ಕಡೆಗೆ ಆಸಕ್ತಿ ಬಹಳ ಇತ್ತು ಹಾಗೆಯೇ ರಾಮಕೃಷ್ಣ ಅವರಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಬಹಳ ಇತ್ತು ಹಾಗೆಯೇ ನಾಟಕದಲ್ಲಿ ಸಹ ಕಾಣಿಸಿಕೊಂಡಿದ್ದಾರೆ ನಾಟಕದಲ್ಲಿ ತಮ್ಮನ್ನು ತಾವು ತೊಡಗಿಸಕೊಂಡಿದ್ದಾರೆ ಹಾಗೆಯೇ ಪ್ರಭಲವಾದ ನಟ ಎಂದು ಗುರುತಿಸಿಕೊಂಡಿದ್ದಾರೆ .
ಬಬ್ರುವಾಹನ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಈ ಚಿತ್ರ ಅವರ ಬದುಕನ್ನು ಬದಲಾಯಿಸುತ್ತದೆ ನಂತರ ಭಾಗ್ಯವಂತರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಪುಟ್ಟಣ್ಣ ಕೆಣಗಲ್ಅವರ ಜೊತೆ ಸೇರುತ್ತಾರೆ ಇದು ಅವರ ಜೀವನವನ್ನೇ ಬದಲಾಯಿಸುತ್ತದೆ ಪಡುವಾರಳ್ಳಿ ಪಾಂಡವರು ಹಾಗೂ ರಂಗನಾಯಕಿ ಸಿನಿಮಾದಲ್ಲಿ ಪ್ರಮುಕ ಪಾತ್ರ ಸಿಗುತ್ತದೆ. ಹಾಗೆಯೇ ಮಾನಸ ಸರೋವರ ಸಿನಿಮಾದಲ್ಲಿ ಅದ್ಭುತವಾದ ಪಾತ್ರ ಸಿಗುತ್ತದೆ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ಸಹ ಪ್ರಮುಖ ಪಾತ್ರ ಸಿಗುತ್ತದೆ ಯುಗ ಪುರುಷ ಪಂಚಮವೇದ ಎಲ್ಲ ಸಿನಿಮಾಗಳು ತುಂಬಾ ಹಿಟ್ ಆಗಿದ್ದವು ಒಂದಷ್ಟು ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ ಹಾಗೆಯೇ ಪೋಷಕ ನಟನಾಗಿ ಕಾಣಿಸಿಕೊಳ್ಳುತ್ತಾರೆ ಈ ರೀತಿಯಾಗಿ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಇಷ್ಟು ವರ್ಷದ ಸಿನಿಮಾದಲ್ಲಿ ಒಂದೇ ಒಂದು ಜಗಳ ಇಲ್ಲ ಯಾರ ಸುದ್ದಿಗು ಹೋದಂತ ಮನುಷ್ಯ ಅಲ್ಲಕೆಲವೇ ಕೆಲವು ಜನರ ಜೊತೆ ಸ್ನೇಹ ಹೊಂದಿದ್ದರು ತಮ್ಮ ಪಾಡಿಗೆ ತಮ್ಮ ಜೀವನವನ್ನು ನಡೆದುಕೊಂಡು ಬಂದಿದ್ದಾರೆ ಇಲ್ಲಿಯವರೆಗೆ ಇನ್ನೂರು ಸಿನಿಮಾ ಮಾಡಿದ್ದಾರೆ ಹೊಸ ಹೊಸ ನಟರು ಬಂದಾಗ ಸಿನಿಮಾ ಕ್ಷೇತ್ರದಿಂದ ಬಹುತೇಕ ಅವಕಾಶಗಳು ಬರಲಿಲ್ಲ ಹಾಗಾಗಿ ಒಂದಿಷ್ಟು ಸಿನಿಮಾದಲ್ಲಿ ರಾಮಕೃಷ್ಣ ಅವರು ಹೋಗಲಿಲ್ಲ. ಹೊಸ ನಟರ ಪ್ರಭಾವದಿಂದ ಹಳೆ ನಟರಿಗೆ ಅವಕಾಶ ಗಳು ಕೊಚ್ಚಿಕೊಂಡು ಹೋದವು ಬೆಂಗಳೂರಿನಲ್ಲಿ ಸ್ವಂತ ಒಂದು ಮನೆ ಇದೆ ಹಾಗೆಯೇ ಒಂದು ಮನೆ ಬಾಡಿಗೆ ಕೊಟ್ಟಿದ್ದಾರೆ ಅದರಿಂದ ಜೀವನವನ್ನು ನಡೆಸುತ್ತಿದ್ದಾರೆ ಊರಿನಲ್ಲಿ ಮಾವಿನ ತೋಟವನ್ನು ಮಾಡಿದ್ದಾರೆ ಹಳೆ ಕಾರನ್ನು ಸಹ ಇಟ್ಟುಕೊಂಡಿದ್ದಾರೆ .
ವೈಭೋಗದ ಜೀವನವನ್ನು ನಡೆಸಿಯೇ ಇಲ್ಲ ಸಿಂಪಲ್ ಜೀವನವನ್ನು ನಡೆಸುತ್ತಿದ್ದಾರೆ ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ಸಹ ನಟನೆ ಮಾಡಿದ್ದಾರೆ ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿದ್ದರು ರಾಜಕೀಯದಿಂದ ವಿಮುಖ ರಾದರು ಪುಟ್ಟಣ್ಣ ಕೆಣಗಲ್ ಅವರ ಮನೆಯ ಕೆಲಸದವಳನ್ನು ಮದುವೆ ಆಗಿದ್ದರು. ಅವರ ಹೆಸರು ಮಂಗಳ ಪುಟ್ಟಣ್ಣ ಕೆಣಗಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದವಳ ಮದುವೇ ಆಗಿದ್ದರು ಪುಟ್ಟಣ್ಣ ಕೆಣಗಲ್ ಮನೆಯಲ್ಲಿ ಹೋಗುವ ಸಂದರ್ಭದಲ್ಲಿ ಪರಿಚಯ ಆಗಿದ್ದರು ಅಂತಿಮವಾಗಿ ರಾಮಕೃಷ ಅವರು ಮಂಗಳ ಅವರನ್ನು ಮದುವೆ ಆದರೂ ಹಾಗೆಯೇ ಸುಖವಾದ ಸಂಸಾರ ಮಾಡಿದ್ದಾರೆ ಹಾಗೆಯೇ ಮಗನಿಗೆ ಇತ್ತೀಚೆಗೆ ಮಗನಿಗೂ ಸಹ ವಿದೇಶಿ ಹುಡುಗಿಯ ಜೊತೆ ವಿವಾಹ ಮಾಡಿದ್ದಾರೆ ಹೀಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ.