ಧನಲಾಭ ಆಗುವುದಾದರೆ ಯಾರಿಗೆ ತಾನೆ ಬೇಡ ನಮ್ಮ ಜೀವನದಲ್ಲಿ ಧನಲಾಭ ಆಗುವುದಿದ್ದರೆ ಕೆಲವು ಸೂಚನೆ ಸಿಗುತ್ತದೆ ಅವುಗಳನ್ನು ಸಂಕೇತಗಳು ಎಂದು ಹೇಳಬಹುದು. ಹಾಗಾದರೆ ಧನಲಾಭ ಆಗುವುದಾದರೆ ಜೀವನದಲ್ಲಿ ಕಂಡುಬರುವ ಸಂಕೇತಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಧನವಂತರಾಗುವುದಾದರೆ 5 ಸಂಕೇತಗಳು ಕಂಡುಬರುತ್ತದೆ. ಸಂಕೇತಗಳ ಮೂಲಕ ಅದೃಷ್ಟದ ಬಗ್ಗೆ ತಿಳಿದುಕೊಳ್ಳಬೇಕು. ಆ ಸಂಕೇತಗಳ ಮೂಲಕ ಮನೆಯಲ್ಲಿ ದುಡ್ಡು ಸುರಿಯುತ್ತದೆ. ನಮ್ಮ ಜೀವನ ಕಷ್ಟ ಸುಖಗಳ ಸಂಗಮ. ಪ್ರಪಂಚದಲ್ಲಿ ಕೆಲವರು ಬೇಗನೆ ಧನವಂತರಾದರೆ ಇನ್ನು ಕೆಲವರು ಬಡತನದ ಕಷ್ಟವನ್ನು ಅನುಭವಿಸುತ್ತಾರೆ. ಹಿರಿಯರು ಜೀವನವನ್ನು ರಥದ ಚಕ್ರಕ್ಕೆ ಹೋಲಿಸಿದ್ದಾರೆ. ಚಕ್ರವು ತಿರುಗಿ ತಿರುಗಿ ಹೇಗೆ ಒಂದು ಕಡೆ ನಿಲ್ಲುತ್ತದೆ ಅದರಂತೆ ಶ್ರೀಮಂತರಾದವರು ಬಡವರಾಗಬಹುದು, ಬಡವರಾಗಿದ್ದವರು ಶ್ರೀಮಂತರಾಗಬಹುದು ಅದಕ್ಕೆ ಕಾಲಾಯ ತಸ್ಮೈ ನಮಃ ಎಂದು ಹೇಳುತ್ತಾರೆ ಕಾಲವೆ ಎಲ್ಲವನ್ನು ನಿರ್ಧರಿಸುತ್ತದೆ.

ಕೆಲವರು ಹೇಳುತ್ತಾರೆ ಅದೃಷ್ಟ ಒಂದು ಬಾರಿ ಬಾಗಿಲು ಬಡಿಯುತ್ತದೆ ಆಗ ನಾವು ಅದನ್ನು ಆಹ್ವಾನಿಸಿ ಅದೃಷ್ಟವನ್ನು ಪಡೆಯಬೇಕು. ಕೆಲವೊಮ್ಮೆ ನಮಗೆ ರಾತ್ರಿ ಬೀಳುವ ಕನಸು ವಿಚಿತ್ರವಾಗಿರುತ್ತದೆ. ಕನಸುಗಳು ಒಮ್ಮೊಮ್ಮೆ ಭಯ ಹುಟ್ಟಿಸಿ ಅಪಶಕುನವನ್ನು ತಿಳಿಸುತ್ತದೆ ಎನ್ನುವಂತೆ ಆಗುತ್ತದೆ. ಮಲಗಿದಾಗ ಅಥವಾ ಎದ್ದಾಗ ಅಥವಾ ಹೊರಗೆ ಹೋದಾಗ ಕೆಲವು ಸಂಕೇತಗಳು ಕಾಣಿಸಿಕೊಂಡರೆ ಹಾಗೆ ಕಂಡರೆ ಧನವಂತರಾಗುತ್ತೇವೆ ಎಂದು ಅರ್ಥ.

ಪ್ರಾತಃಕಾಲದಲ್ಲಿ ಎದ್ದೇಳುತ್ತೇವೆ ಎದ್ದು ಹೊರಗೆ ಹೋದ ತಕ್ಷಣ ತೆಂಗಿನ ಕಾಯಿ, ನೀರಿನಲ್ಲಿ ಓಡಾಡುತ್ತಿರುವ ಬಿಳಿಯ ಪಕ್ಷಿ ಕಂಡರೆ ಶೀಘ್ರದಲ್ಲಿ ಧನವಂತರಾಗುತ್ತೇವೆ ಎಂದು ಅರ್ಥ. ಹಸುವನ್ನು ಮಹಾಕ್ಷ್ಮೀಯ ಪ್ರತಿರೂಪ ಎಂದು ಭಾವಿಸುವ ಸಂಪ್ರದಾಯವಾಗಿದೆ. ಗೋಮಾತೆ ಎಲ್ಲಿಂದಲೊ ಬಂದು ಮನೆಯ ಗಾರ್ಡನ್ ನಲ್ಲಿ ಮೇವು ತಿನ್ನುತ್ತಿದ್ದರೆ ಅಥವಾ ಮನೆಯ ಮುಂದೆ ಓಡಾಡುತ್ತಿದ್ದರೆ ಮನೆಯಲ್ಲಿ ಸಾಕಷ್ಟು ಧನ ಲಾಭ ಆಗಲಿದೆ ಎಂದು ಅರ್ಥವಾಗಿದೆ. ಗೋಮಾತೆ ಎದುರಿಗೆ ಬಂದರೆ ಯಾವುದೊ ಒಂದು ರೂಪದಲ್ಲಿ ಮನೆಯಲ್ಲಿ ಧನ ಸಂಗ್ರಹವಾಗುತ್ತದೆ ಎಂಬುದಾಗಿದೆ.

ಕೆಲವರಿಗೆ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತದೆ. ಕನಸಿನಲ್ಲಿ ಹಾವನ್ನು ನೋಡಿ ಭಯದಿಂದ ಒದ್ದಾಡುತ್ತಾರೆ. ಬಿಳಿಯ ಅಥವಾ ಬಂಗಾರದ ವರ್ಣದ ಹಾವು ಕನಸಿನಲ್ಲಿ ಕಂಡರೆ ಅತಿಶೀಘ್ರದಲ್ಲಿ ಧನವಂತರಗುತ್ತೇವೆ ಎಂಬ ಸೂಚನೆಯಾಗಿದೆ. ಕೆಲವೊಮ್ಮೆ ಎಲ್ಲಾದರೂ ಹೋಗುವಾಗ ಪಶು ಪಕ್ಷಿಗಳು ಎದುರಾಗುತ್ತವೆ ಕೆಲವರು ಅದನ್ನು ಅಶುಭ ಎಂದು ಭಾವಿಸುತ್ತಾರೆ ಆದರೆ ಪಕ್ಷಿಗಳು ಎದುರಿಗೆ ಬಂದರೆ ಶುಭ ಸಂಕೇತವಾಗಿದೆ. ಹೊರಗೆ ಹೋಗುವಾಗ ಮಂಗ, ನಾಯಿ, ಪಾರಿವಾಳ ಅಥವಾ ಹಾವು ಬಲಗಡೆಯಿಂದ ಬಂದರೆ ಅತಿಶೀಘ್ರದಲ್ಲಿ ಧನವಂತರಾಗುತ್ತಾರೆ.

ಕೆಲವರು ಸಂಜೆ ವೇಳೆಗೆ ಮನೆಯಲ್ಲಿ ದೀಪ, ಲೈಟ್ ಹಚ್ಚಿ ಹೊರಗಡೆ ಹೋಗುತ್ತಾರೆ ವಾಪಸ್ ಮನೆಗೆ ಬಂದಾಗ ಲೈಟ್ ಕೂಡ ಇರುವುದಿಲ್ಲ ಮತ್ತು ದೀಪವು ಶಾಂತವಾಗಿರುತ್ತದೆ ಆಗ ನಮ್ಮ ಮನಸ್ಸು ಅಪಶಕುನದ ಬಗ್ಗೆ ಯೋಚನೆ ಮಾಡುತ್ತದೆ. ದೀಪ ಶಾಂತವಾಗಿದ್ದರೆ ಮಹಾಲಕ್ಷ್ಮೀ ಮನೆಯ ಒಳಗೆ ಹೋಗಿ ವಾಸ ಮಾಡುತ್ತಿದ್ದಾಳೆ ಎಂದು ಅರ್ಥವಾಗಿದೆ. ಈ ಮೇಲಿನ ಸಂಕೇತಗಳು ಕಂಡುಬಂದರೆ ಶೀಘ್ರದಲ್ಲಿ ಧನ ಸಂಪತ್ತು ಪಡೆಯುತ್ತೇವೆ ಎಂದು ಅರ್ಥ ಅದರ ಬದಲಾಗಿ ಭಯ ಪಡುವುದು ಪರಿಹಾರ ಹುಡುಕಬಾರದು ಅದರ ಅವಶ್ಯಕತೆ ಇರುವುದಿಲ್ಲ. ಇಂತಹ ಸಂಕೇತಗಳು ಬಂದಾಗ ಧನಲಾಭದ ನಿರೀಕ್ಷೆ ಮದಾಬಹುದು. ನಿಮಗೂ ಈ ಸಂಕೇತಗಳು ಕಾಣಿಸಿಕೊಂಡಿದೆಯಾ ನೋಡಿ, ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!