ಪ್ರೌಢ ಶಾಲಾ ಶಿಕ್ಷಕರಿಗೆ ಇದೊಂದು ಸುವರ್ಣಾವಕಾಶವಾಗಿದೆ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ನಡೆಯುತ್ತಿದೆ ಸಾವಿರದ ಇಪ್ಪತ್ತೆರಡು ಹಾಗೂ ಇಪ್ಪತ್ಮೂರು ರ ಸಾಲಿನಲ್ಲಿ ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿಯ ಪ್ರಕ್ರಿಯೆ ಸದ್ಯದಲ್ಲೆ ಜರುಗಲಿದೆ ಅನೇಕ ಜನರು ಹುದ್ದೆ ಸಿಗುತ್ತದೆಯೇ ಇಲ್ಲವೆಂದು ತುಂಬಾ ಗೊಂದಲದಲ್ಲಿ ಇರುತ್ತಾರೆ ಆದರೆ ಈಗ ನೇಮಕಾತಿ ಗಳು ನಡೆಯುತ್ತದೆ
ಸುಮಾರು ಒಂದು ಸಾವಿರದ ಏಳು ನೂರಾ ಇಪ್ಪತ್ತೇಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಹಾಗೆಯೇ ಡಿಗ್ರಿ ಹಾಗೂ ಬಿಎಡ್ ಅದವರನ್ನಿ ಆಯ್ಕೆ ಮಾಡಲಾಗುತ್ತದೆ ದೈಹಿಕ ಶಿಕ್ಷಕರ ನೇಮಕಾತಿ ನಡೆಯುತ್ತಿದೆ ಗಣಿತ ಹಾಗೂ ವಿಜ್ಞಾನ ವಿಷಯದ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ ಹೀಗೆ ಅನೇಕ ವಿಷಯದ ಶಿಕ್ಷಕರ ನೇಮಕಾತಿ ನಡೆಯುತಿದೆ ನಾವು ಈ ಲೇಖನದ ಮೂಲಕ ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.
ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿ ನಡೆಯುತ್ತಿದೆ ಹೊಸ ಸಾರ್ವಜನಿಕ ಕಚೇರಿ ನೃಪತುಂಗ ರಸ್ತೆ ಬೆಂಗಳೂರು ಎರಡು ಸಾವಿರದ ಇಪ್ಪತ್ತೆರಡು ಹಾಗೂ ಇಪ್ಪತ್ಮೂರು ರ ಸಾಲಿನಲ್ಲಿ ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿಯ ಮಾಹಿತಿ ಕುರಿತು ಹೀಗೆ ಇರುತ್ತದೆ ಎರಡು ಸಾವಿರದ ಹದಿನಾಲ್ಕು ಹಾಗೂ ಹದಿನೈದರಲ್ಲಿ ಸರ್ಕಾರಿ ಪ್ರೌಢಶಾಲೆಗಳು ಆದರ್ಶ ವಿದ್ಯಾನಿಲಯ ಆರ್ ಎಂ ಎಸ್ ಶಾಲೆಗಳಲ್ಲಿ ಖಾಲಿ ಇರುವಸಹ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಒಂದು ಸಾವಿರದ ಏಳು ನೂರಾ ಇಪ್ಪತ್ತೇಳು ಹುದ್ದೆಗಳ ನೇಮಕಾತಿ ಮಾಡಲು ಸರ್ಕಾರದ ಅನುಮತಿ ಮೇರೆಗೆ ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರು ನೇಮಕಾತಿಯ ಪ್ರಾಧಿಕಾರಿಗಳಾಗಿದ್ದು ವಿಭಾಗೀಯ ಸಹ ನಿರ್ದೇಶಕರು ಆಯ್ಕೆ ಯ ಪ್ರಾಧಿಕಾರ ಹೊಂದಿದ್ದಾರೆ.
ಹಾಗಾಗಿ ಪ್ರಸ್ತುತ ಜಾರಿಯಲ್ಲಿ ಇದ್ದ ವೃಂದ ಹಾಗೂ ನೇಮಕಾತಿ ನಿಯಮದ ಅನುಸಾರ ಆಯ್ಕೆ ಪ್ರಾಧಿಕಾರಿಗಳು ಸದರಿ ವೃಂದ ಹಾಗೂ ನೇಮಕಾತಿ ನಿಯಮವನ್ನು ಆಧರಿಸಿ ಶಿಕ್ಷಕರ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದೆ ಕೇಂದ್ರೀಕೃತ ದಾಖಲಾತಿ ಘಟಕ ಬೆಂಗಳೂರು ರವರ್ ಸಹಯೋಗದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ .
ಹಾಗೆಯೇ ಡಿಗ್ರಿ ಹಾಗೂ ಬಿಎಡ್ ಅದವರನ್ನಿ ಆಯ್ಕೆ ಮಾಡಲಾಗುತ್ತದೆ ಪ್ರೌಢ ಶಾಲೆಯ ಶಿಕ್ಷಕರಿಗೆ ಮಾಸ್ಟರ್ ಡಿಗ್ರಿ ಸಹ ಆಗಬೇಕು ಸದರಿ ನಿಯಮದ ಪ್ರಕಾರ ಡಿಗ್ರಿ ಮತ್ತು ಬಿ ಎಡ್ ಆದರೂ ನಡೆಯುತ್ತದೆ ವರ್ಗಾವಣೆ ಪ್ರಕ್ರಿಯೆಯ ನಂತರ ನಂತರದ ನಾಲ್ಕು ವಿಭಾಗದಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ನಡೆಯುತ್ತಿದೆ ಗಣಿತ ಹಾಗೂ ವಿಜ್ಞಾನ ವಿಷಯದ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ ಸಮಾಜ ವಿಷಯದ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಅತಿ ಶೀಘ್ರದಲ್ಲಿ ನೇಮಕಾತಿ ನಡೆಯುತ್ತದೆ ಬೀ ಎ ಬೀ ಎಡ್ ಆದವರಿಗೆ ಇದೊಂದು ಸುವರ್ಣಾವಕಾಶವಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.