ದೊಡ್ಡ ಪತ್ರೆ ಎಲೆಯನ್ನ ಬಳಸಿ ಸಾಮಾನ್ಯವಾಗಿ ಸಾಂಬಾರು ಪಲ್ಯ ಬೊಂಡ ಹೀಗೆ ವಿವಿಧ ಬಗೆಯ ಖಾದ್ಯಗಳನ್ನುತಯಾರಿಸುತ್ತಾರೆ ದೊಡ್ಡ ಪತ್ರೆ ಎಲೆ ತುಂಬಾ ಔಷಧಿಯ ಗುಣವನ್ನು ಹೊಂದಿದೆ ಆದರೆ ಇದು ಬಹುಪಯೋಗಿ ಔಷಧಿಯ ಸಸ್ಯ ಅನೇಕ ಖಾಯಿಲೆಯನ್ನು ನಿವಾರಿಸುತ್ತದೆಕೂಡ ಸಣ್ಣಪುಟ್ಟ ಕೆಮ್ಮು ನೆಗಡಿ ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಗೆ ದೊಡ್ಡ ಪತ್ರೆಯಿಂದ ನಿವಾರಣೆ ಮಾಡುತ್ತದೆ ಈ ಎಲೆಯನ್ನು ಹೊಟ್ಟೆಯ ಸಮಸ್ಯೆ ಹಾಗೂ ಜೀರ್ಣಾಂಗ ವ್ಯವಸ್ಥೆ ಯ ಸಮಸ್ಯೆಯನ್ನು ಹೋಗಲಾಡಿಸಬಹುದು. ಚಿಕ್ಕ ಮಕ್ಕಳಲ್ಲಿ ಉಂಟಾಗುವ ಶೀತ ಜ್ವರ ನೆಗಡಿ ಕೆಮ್ಮುಗೆ ಉತ್ತಮ ಔಷಧವಾಗಿದೆ. ತುಂಬಾ ಜನರ ಮನೆಯಲ್ಲಿ ದೊಡ್ಡಪತ್ರೆ ಗಿಡ ಇರುತ್ತದೆ ಆದರೆ ಅದರ ಉಪಯೋಗದ ಬಗ್ಗೆ ಎಲ್ಲರಿಗೂ ತಿಳಿದು ಇರುವುದು ಇಲ್ಲ ನಾವು ಈ ಲೇಖನದ ಮೂಲಕ ದೊಡ್ಡ ಪತ್ರೆಯ ಬಗ್ಗೆ ತಿಳಿದುಕೊಳ್ಳೋಣ.

ದೊಡ್ಡ ಪತ್ರೆ ಎಲೆ ತುಂಬಾ ಔಷಧಿಯ ಗುಣವನ್ನು ಹೊಂದಿದೆ ಈ ಎಲೆಗಳನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಲ್ಲ ಆಹಾರ ಪದಾರ್ಥದಲ್ಲಿ ಉಪಯೋಗಿಸಬಹುದು ಅನೇಕ ಖಾಯಿಲೆಯನ್ನು ನಿವಾರಿಸುತ್ತದೆ ಈ ಎಲೆಯನ್ನು ಹೊಟ್ಟೆಯ ಸಮಸ್ಯೆ ಹಾಗೂ ಜೀರ್ಣಾಂಗ ವ್ಯವಸ್ಥೆ ಯ ಸಮಸ್ಯೆಯನ್ನು ಹೋಗಲಾಡಿಸಬಹುದು ಆಂಗ್ಲ ಭಾಷೆಯಲ್ಲಿ ಅಜ್ವಾನ ಲಿವಸ್ ಎಂದು ಕರೆಯುತ್ತಾರೆ ಚಿಕ್ಕ ಮಕ್ಕಳಲ್ಲಿ ಉಂಟಾಗುವ ಶೀತ ಜ್ವರ ನೆಗಡಿ ಕೆಮ್ಮುಗೆ ಉತ್ತಮ ಔಷಧವಾಗಿದೆ.

ತುಂಬಾ ಜನರ ಮನೆಯಲ್ಲಿ ದೊಡ್ಡಪತ್ರೆ ಗಿಡ ಇರುತ್ತದೆ ದೊಡ್ಡ ಪತೆ ಎಲೆಯನ್ನು ತೊಳೆದು ಹೆಂಚಿನಲ್ಲಿ ಬಿಸಿ ಮಾಡಿ ಬಾಡಿಸಿ ಕೊಳ್ಳಬೇಕು ನಂತರ ದೊಡ್ಡಪತ್ರೆ ಎಲೆಯನ್ನು ಕುಟ್ಟಾನಿ ಒಳಗೆ ಹಾಕು ಜಜ್ಜಿ ರಸವನ್ನು ತೆಗೆಯಬೇಕು ಮಕ್ಕಳಿಗೆ ಒಂದು ಚಮಚ ಆದರೆ ಸಾಕಾಗುತ್ತದೆ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಬೆಳ್ಳಿಗೆ ಹಾಗೂ ಸಂಜೆ ಕುಡಿಸುವುದರಿಂದ ಚಿಕ್ಕ ಮಕ್ಕಳಿಗೆ ಕೆಮ್ಮ ಶೀತ ನಿವಾರಣೆ ಆಗುತ್ತದೆ.

ದೊಡ್ಡವರು ಸಹ ಎರಡರಿಂದ ಮೂರು ಚಮಚ ರಸವನ್ನು ಸೇವಿಸುವ ಮೂಲಕ ಕೆಮ್ಮು ಶೀತ ಜ್ವರ ಎಲ್ಲವೂ ಸಹ ನಿವಾರಣೆ ಆಗುತ್ತದೆ ದೊಡ್ಡಪತ್ರೆಯನ್ನು ಗೊಜ್ಜು ಹಾಗೂ ಇನ್ನಿತರ ಪದಾರ್ಥವನ್ನು ಮಾಡಿ ಸೇವಿಸುವ ಮೂಲಕ ದೊಡ್ಡಪತ್ರೆಯಲ್ಲಿ ಇರುವ ವಿಟಮಿನ್ ಗಳು ದೊರಕುತ್ತದೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ದೊಡ್ಡ ಪತ್ರೆ ಎಲೆಯನ್ನು ಚೇಳು ಕಚ್ಚಿದ ಹಾಗೂ ಇರುವೆ ಕಚ್ಚಿದ ಜಾಗದಲ್ಲಿ ಹಾಕಿದರೆ ಬಹು ಬೇಗ ಕಡಿಮೆ ಆಗುತ್ತದೆ ಚರ್ಮದಲ್ಲಿ ಅಲರ್ಜಿ ಕಡುಬಂದರು ಸಹ ದೊಡ್ಡ ಪತ್ರೆ ಎಲೆಯ ರಸವನ್ನು ಹಚ್ಚುವುದರಿಂದ ಕಡಿಮೆ ಆಗುತ್ತದೆ.

ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಮಾಡುವ ಗುಣವನ್ನು ದೊಡ್ಡ ಪತ್ರೆ ಹೊಂದಿದೆ ಗ್ಯಾಸ್ ಎಸಿಡಿಟಿ ಆದವರು ಬೆಳ್ಳಿಗೆ ದೊಡ್ಡಪತ್ರೆ ಎಲೆಯನ್ನು ತಿನ್ನುವುದರಿಂದ ಕಡಿಮೆ ಆಗುತ್ತದೆ .ದೊಡ್ಡಪತ್ರೆ ಎಲೆಯ ತಂಬಲಿ ಚಟ್ನಿ ಯನ್ನು ಮಾಡಿ ಬಿಸಿ ಅನ್ನದೊಂದಿಗೆ ತುಪ್ಪ ಹಾಕಿ ಊಟ ಮಾಡುವ ಮೂಲಕ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ ಬಾಯಿಯಿಂದ ವಾಸನೆ ಬರುತ್ತಿದ್ದರೆ ದೊಡ್ಡ ಪತ್ರೆಯನ್ನು ತಿನ್ನುವುದರಿಂದ ಕಡಿಮೆ ಆಗುತ್ತದೆ ಕೆಲವರಿಗೆ ವಾತ ಕಸ ಬರುತ್ತದೆ ಅಂಥವರು ದೊಡ್ಡಪತ್ರೆ ಸೇವನೆ ಮಾಡುವುದರಿಂದ ಚಿಂತೆ ಹಾಗೂ ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹೀಗೆ ಔಷಧಿಯ ಗುಣವನ್ನು ಹೊಂದಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!