ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹಲವು ಮಹತ್ವಗಳನ್ನು ಹೊಂದಿರುವ ತುಳಸಿ ಗಿಡವನ್ನು ಮನೆಯಲ್ಲಿ ನೆಡುವಾಗ ಗಮನ ಹರಿಸಬೇಕು ತುಳಸಿ ದೇವಿಯು ಲಕ್ಷ್ಮಿ ದೇವಿಯ ರೂಪ ಎಂದು ಹೇಳಲಾಗುತ್ತದೆ ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇರುತ್ತದೆ ಇಷ್ಟೇ ಅಲ್ಲ ವಿಷ್ಣುವಿನ ಪೂಜೆಯಲ್ಲಿ ತುಳಸಿ ಗಿಡವನ್ನು ಸೇರಿಸದಿದ್ದರೆ ಪೂಜೆ ಪೂರ್ಣವಾಗುವುದಿಲ್ಲ ಪುರಾಣಗಳು ತಿಳಿಸುತ್ತದೆ.
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಬೆಳಿಗ್ಗೆ ವೇಳೆ ತುಳಸಿ ಪೂಜೆ ನಡೆಯುತ್ತದೆ ಬೆಳಿಗ್ಗೆ ಈ ರೀತಿಯಲ್ಲಿ ತುಳಸಿ ಪೂಜೆ ನಡೆಸುವುದರ ಹಿಂದೆ ವೈದ್ಯಕೀಯ ಕಾರಣ ಸಹ ಇರುತ್ತದೆ ಅದೇನೆಂದರೆ ತುಳಸಿ ಗಿಡಕ್ಕೆ ಆಮ್ಲಜನಕ ಬಿಡುಗಡೆ ಮಾಡುವ ರೋಗ ನಿರೋಧಕ ಶಕ್ತಿ ಮತ್ತು ಔಷಧಿ ಗುಣಗಳಿವೆ ನಾವು ಈ ಲೇಖನದ ಮೂಲಕ ತುಳಸಿ ಗಿಡ ನೆಡುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.
ತುಳಸಿ ಸಸ್ಯವು ಭಗವಂತ ಶ್ರೀಕೃಷ್ಣನ ಅವತಾರ ಆಗಿದೆ ತುಳಸಿ ಸಸ್ಯ ವನ್ನು ಕೆಲವರು ತಿಳಿಯದೆ ಎಲ್ಲಿ ಬೇಕಾದರೂ ನೇಡುತ್ತಾರೆ ಎಲ್ಲ ಕಡೆಯಲ್ಲಿ ಹಾಗೂ ಕೆಲವು ದಿಕ್ಕಿನಲ್ಲಿ ನೆಡುವುದು ಶುಭವಲ್ಲ ಬದಲಾಗಿ ಅಶುಭವಾಗಿದೆ ಯಾರ ಬುಧ ಗ್ರಹದ ಕುಂಡಲಿ ಸರಿಯಾಗಿ ಇಲ್ಲದವರು ತುಳಸಿ ಸಸ್ಯವನ್ನು ಮನೆಯ ಮೇಲೆ ನೆಟ್ಟರೆ ಅವರ ಜೀವನದಲ್ಲಿ ಸರಿಯಾಗಿ ಇರುವುದು ಇಲ್ಲ ಜೊತೆಗೆ ಅವರು ಸಾಲುಗಳಲ್ಲಿ ಸಿಲುಕುತ್ತಾರೆ ಅದರಿಂದ ಆಚೆ ಬರಲು ಸಾಧ್ಯವೇ ಆಗುವುದು ಇಲ್ಲ ಹಾಗಾಗಿ ತುಳಸಿ ಸಸ್ಯವನ್ನು ಮನೆಯ ಮೇಲೆ ಇದ ಬಾರದು ತುಳಸಿ ಸಸ್ಯವನ್ನು ನೆಡುವಾಗ ತುಂಬಾ ಗಮನ ಹರಿಸಬೇಕು .ಮನೆಯ ಮೇಲೆ ತುಳಸಿ ಗಿಡ ನೆಟ್ಟರೆ ಮನೆಯ ಉತ್ತರ ದಿಕ್ಕಿನಲ್ಲಿ ಇರುವೆಗಳು ಬರುತ್ತದೆ ಹಾಗೆಯೇ ಜೀವನದಲ್ಲಿ ಹಾನಿ ಕಂಡು ಬರುತ್ತದೆ ಹಾಗೂ ಧನ ಸಂಪತ್ತಿನ ನಷ್ಟ ಕಂಡುಬರುತ್ತದೆ ಕೆಲವರ ಮನೆಗಳಲ್ಲಿ ಪಾರಿವಾಳ ಹಾಗೂ ಪಕ್ಷಿಗಳ ಗೂಡು ಕಟ್ಟುತ್ತದೆ ಇದು ಕೆಟ್ಟ ಕೇತುವಿನ ಗುರುತು ಎಂದು ಕರೆಯುತ್ತಾರೆ .
ಸಾಮಾನ್ಯವಾಗಿ ಮನೆಯ ಮೇಲೆ ತುಳಸಿ ನೆಟ್ಟರೆ ಅವರಲ್ಲಿ ದೋಷ ಕಂಡು ಬರುತ್ತದೆ ಬುಧನನ್ನು ವ್ಯಾಪಾರದ ಸ್ವಾಮಿ ಎಂದು ಹೇಳುತ್ತಾರೆ ಜೊತೆಗೆ ಬುದ್ದಿಯ ದೇವತೆ ಆಗಿದ್ದಾರೆ ಹಾಗಾಗಿ ತುಳಸಿ ಸಸ್ಯವನ್ನು ಮನೆಯ ಮೇಲೆ ನೇಡಬಾರದು ಹಾಗೆಯೇ ಪೂರ್ವದಿಕ್ಕಿನಲ್ಲಿ ಇಡಬಹೂದು ಹಾಗೆಯೇ ಈಶಾನ್ಯ ದಿಕ್ಕಿನಲ್ಲಿ ನೆಡಬಹುದು ದಕ್ಷಿಣ ಪಶ್ಚಿಮ ದಲ್ಲಿ ರಾಮ ತುಳಸಿಯನ್ನು ನೆಡಬಹುದು ಶ್ಯಾಮ ತುಳಸಿಯಲ್ಲಿ ಎಲೆಗಳು ದೊಡ್ಡದಾಗಿ ಇರುತ್ತದೆ ಇದನ್ನು ದಕ್ಷಿಣದಲ್ಲಿ ಇಟ್ಟರೆ ವಾಸ್ತು ದೋಷಗಳು ಹೆಚ್ಚಾಗುತ್ತದೆ ಯಾವತ್ತೂ ತುಳಸಿಯನ್ನು ಒಂಟಿಯಾಗಿ ನೀಡಬಾರದು ಹಾಗಾಗಿ ಅದನ್ನು ಬಾಳೆ ಗಿಡದ ಜೊತೆಗೂ ಸಹ ನೆಡಬಹುದು ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷವಾದ ಮಹತ್ವ ಇರುತ್ತದೆ
ತುಳಸಿ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಶುಭ ಫಲಗಳು ಇರುತ್ತದೆ. ತುಳಸಿ ಸಸ್ಯದಲ್ಲಿ ಸಕಾರಾತ್ಮಕ ಶಕ್ತಿಗಳು ಇರುತ್ತದೆ ಇನ್ನೊಂದೆಡೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ತುಳಸಿಯನ್ನು ಕೆಲವು ದಿಕ್ಕಿನಲ್ಲಿ ನೆಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ತುಳಸಿಯನ್ನು ಮಂಗಳವಾರ ಏಕಾದಶಿ ದಿನ ಕೊಯ್ಯಬಾರದು ಈಶಾನ್ಯ ದಿಕ್ಕನ್ನು ಕುಬೇರನ ದಿಕ್ಕು ಎಂದು ಕರೆಯುತ್ತಾರೆ ಧನ ಸಂಪತ್ತು ಹೆಚ್ಚುತ್ತದೆ ಹಾಗಾಗಿ ತುಳಸಿಯನ್ನು ಈಶಾನ್ಯ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದು ವಾಸ್ತು ದೋಷ ಕಂಡು ಬಂದರೆ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು ತುಳಸಿ ಗಿಡ ಒಣಗಿದ್ದರೆ ಹತ್ತಿರದ ಬಾವಿ ಹಾಗೂ ನದಿಗೆ ಹರಿಯಲು ಬಿಡಬೇಕು ತುಳಸಿ ಗಿಡ ನೆಡುವ ಮೊದಲು ಗಮನಿಸಿ ನೆಡಬೇಕು.