ನಾವಿಂದು ನಿಮಗೆ ಕೆಲವು ವಿಷಯಗಳ ಕುರಿತು ತಿಳಿಸಿಕೊಡುತ್ತೇವೆ. ಎಲ್ಲಾ ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದುವುದು ಇಂದಿನ ಆಧುನಿಕ ದಿನದಲ್ಲಿ ಅವಶ್ಯಕವಾಗಿದೆ ನಾವಿಂದು ನಿಮಗೆ ಕೆಲವೊಂದಿಷ್ಟು ಆಸಕ್ತಿದಾಯಕ ವಿಷಯಗಳ ಬಗ್ಗೆ ಚಿಕ್ಕದಾಗಿ ತಿಳಿಸಿಕೊಡುತ್ತೇವೆ ಅದರಿಂದ ನಿಮಗೆ ಬಹಳ ಉಪಯೋಗ ಉಂಟಾಗಬಹುದು. ಮೊದಲನೆಯದಾಗಿ ಒಂದು ಕೋಟಿಗೆ ಎಷ್ಟು ಸೊನ್ನೆ ಎಂದು ಯಾರಾದರೂ ನಿಮ್ಮನ್ನು ಕೇಳಿದ ತಕ್ಷಣ ಗೊಂದಲಕ್ಕೊಳಗಾದೆ ಒಂದು ಕೋಟಿಗೆ ಏಳು ಸೊನ್ನೆ ಇರುತ್ತವೆ ಎಂದು ಉತ್ತರಿಸಬೇಕು.
ಎರಡನೆಯದಾಗಿ ಜಗತ್ತಿನ ಯಾವ ದೇಶವನ್ನು ಆಸೀಸ್ ಎಂದು ಕರೆಯುತ್ತಾರೆ ಎಂದರೆ ಆಸ್ಟ್ರೇಲಿಯಾವನ್ನು ಆಸೀಸ್ ಎಂದು ಕರೆಯುತ್ತಾರೆ. ಮೂರನೆಯದಾಗಿ ಇನ್ನು ಯಾಕ ಬರಲಿಲ್ಲವಾ ಹುಬ್ಬಳ್ಳಿಯಾವ ಎನ್ನುವ ಹಾಡಿನ ಸಾಹಿತ್ಯವನ್ನು ಬರೆದವರು ದ ರಾ ಬೇಂದ್ರೆಯವರು ಈ ಹಾಡು ಬೇಂದ್ರೆಯವರ ಜನಪ್ರಿಯ ಗೀತೆಗಳಲ್ಲಿ ಒಂದಾಗಿದೆ. ನಾಲ್ಕನೆಯದಾಗಿ ನೂರಾ ನಲವತ್ತು ನಿಮಿಷ ಎಂದರೆ ಎಷ್ಟು ಗಂಟೆ ಆಗುತ್ತದೆ ಎಂದರೆ ನಾಲ್ಕು ಗಂಟೆ ಆಗುತ್ತದೆ ಎಂದು ಉತ್ತರಿಸಬೇಕು. ಐದನೆಯದಾಗಿ ಗೌತಮ ಬುದ್ಧರು ಜನಿಸಿದ ಪ್ರದೇಶ ಪ್ರಸ್ತುತ ಯಾವ ದೇಶದಲ್ಲಿ ಎಂದರೆ ಅದು ನೇಪಾಳದಲ್ಲಿದೆ ನೇಪಾಳದ ಲುಂಬಿನಿಯಲ್ಲಿ ಗೌತಮ ಬುದ್ಧರು ಜನಿಸುತ್ತಾರೆ.
ಆರನೆಯದಾಗಿ ಡೂ ಆರ್ ಡೈ ಎಂದು ಹೇಳಿದ ಪ್ರಮುಖ ವ್ಯಕ್ತಿ ಯಾರು ಎಂದರೆ ಅದು ಭಾರತೀಯ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ನಾಯಕ ಮಹಾತ್ಮ ಗಾಂಧಿಜಿ. ಏಳನೆಯದಾಗಿ ರಕ್ತದಾನ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ ಎಂದರೆ ಅಕ್ಟೋಬರ್ ಒಂದರಂದು ರಕ್ತದಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಎಂಟನೆಯದಾಗಿ ಸೈಕಲ್ಲನ್ನು ಮೊಟ್ಟಮೊದಲು ಸಾವಿರದ ಎಂಟು ನೂರಾ ಹದಿನೇಳರಲ್ಲಿ ಜರ್ಮನಿ ದೇಶದಲ್ಲಿ ಕಂಡುಹಿಡಿದರು. ಒಂಬತ್ತನೇಯದಾಗಿ ಬಾಂಗ್ರಾ ಯಾವ ರಾಜ್ಯದ ಶಾಸ್ತ್ರೀಯ ನೃತ್ಯ ಎಂದರೆ ಬಾಂಗ್ರಾ ಪಂಜಾಬಿನ ಶಾಸ್ತ್ರೀಯ ನೃತ್ಯವಾಗಿದೆ.
ಹತ್ತನೆಯದಾಗಿ ಭಾರತ ದೇಶದ ಯಾವ ರಾಜ್ಯದಲ್ಲಿ ಸೂರ್ಯ ಮೊದಲು ಹುಟ್ಟುತ್ತಾನೆ ಎಂದರೆ ಅದು ಅರುಣಾಚಲಪ್ರದೇಶದಲ್ಲಿ ಮೊದಲು ಸೂರ್ಯ ಉದಯಿಸುತ್ತಾನೆ. ಹನ್ನೊಂದನೇದಾಗಿ ಸಿಟಿ ಆಫ್ ಫೆಸ್ಟಿವಲ್ ಎಂದು ಯಾವ ನಗರವನ್ನು ಕರೆಯುತ್ತಾರೆ ಎಂದರೆ ಮಧುರೈ ನಗರವನ್ನು ಸಿಟಿ ಆಫ್ ಫೆಸ್ಟಿವಲ್ ಎಂದು ಕರೆಯಲಾಗುತ್ತದೆ ಮಧುರೈ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಕಾರಣವಾಗಿದೆ ಜೊತೆಗೆ ಈ ನಗರವು ಆಧ್ಯಾತ್ಮಿಕತೆಯ ಅಲೆಯಿಂದ ಮುಳುಗಿದೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಕೆಲವು ಆಸಕ್ತಿದಾಯಕ ವಿಷಯಗಳಾಗಿವೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.