5 ಗುಂಟೆ ಗಿಂತ ಕಡಿಮೆ ಜಮೀನನ್ನು ಮಾರಾಟ ಮಾಡುವಂತಿಲ್ಲ ಸರ್ಕಾರದ ಹೊಸ ಆದೇಶ

0 198

ಐದು ಗುಂಟೆ ಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆಐದು ಗಂಟೆಗಿಂತ ಕಡಿಮೆ ವಿಸ್ತೀರ್ಣದ ಜಮೀನನ್ನು ಮಾರಾಟ ಮಾಡುವಂತಿಲ್ಲ ಮಾರಾಟ ಮಾಡಿದರೆ ನಕ್ಷೆ ದೊರೆಯುವುದು ಇಲ್ಲ ಇಂಥದೊಂದು ಆದೇಶವನ್ನು ಭೂ ಮಾಪನ ಇಲಾಖೆ ಹಾಗೂ ಭೂ ದಾಖಲೆಗಳ ಆಯುಕ್ತರು ಮನಿಷ್ಮ ಮೌತ್ ಗಿಲ್ ಹೊರಡಿಸಿದ್ದಾರೆ ನಗರಾಭಿವೃದ್ದಿ ಅಡಿ ನಿಯಮ ಬದ್ದವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಯನ್ನು ಸೈಟ್ ಮಾಡಿ ಬಳಸಲಾಗುತ್ತಿದೆ.

ಈ ಉದ್ದೇಶದಿಂದ ಐದು ಗಂಟೆ ಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಹಾಗೂ ಸೈಟ್ ಮಾಡಿ ಮಾರಾಟ ಮಾಡುವುದರಿಂದ ಕೃಷಿ ಭೂಮಿ ಇಲ್ಲದಂತೆ ಆಗುತ್ತದೆ ನಾವು ಈ ಲೇಖನದ ಮೂಲಕ ಭೂ ಮಾಪನ ಇಲಾಖೆಯ ಹೊಸ ಆದೇಶದ ಬಗ್ಗೆ ತಿಳಿದುಕೊಳ್ಳೋಣ.

ಐದು ಗಂಟೆಗಿಂತ ಕಡಿಮೆ ವಿಸ್ತೀರ್ಣದ ಜಮೀನನ್ನು ಮಾರಾಟ ಮಾಡುವಂತಿಲ್ಲ ಮಾರಾಟ ಮಾಡಿದರೆ ನಕ್ಷೆ ದೊರೆಯುವುದು ಇಲ್ಲ ಇಂಥದೊಂದು ಆದೇಶವನ್ನು ಭೂ ಮಾಪನ ಇಲಾಖೆ ಹಾಗೂ ಭೂ ದಾಖಲೆಗಳ ಆಯುಕ್ತರು ಮನಿಷ್ಮ ಮೌತ್ ಗಿಲ್ ಹೊರಡಿಸಿದ್ದಾರೆ ಅದರಲ್ಲಿ ಕೊಡಗು ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿಯಲ್ಲಿ ಈ ಮಿತಿಯನ್ನು ಮೂರು ಗುಂಟೆಗೆ ಇಳಿಕೆ ಮಾಡಲಾಗಿದೆ ಇನ್ನುಳಿದ ಜಿಲ್ಲೆಗೆ ಐದು ಗುಂಟೆಗಿಂತ ಕಡಿಮೆ ಜಾಗವನ್ನು ಮಾರಾಟ ಮಾಡುವಂತಿಲ್ಲ .

ಬಂದಿರುತ್ತದೆ ಇದಕ್ಕೆ ಕಾರಣ ತುಂಡು ತುಂಡು ಜಮೀನಿನ ಮಾರಾಟ ಅಥವಾ ರೆವೆನ್ಯೂ ಬಡಾವಣೆ ಮಾಡಿ ಮಾರಾಟ ಮಾಡುತ್ತಿರುವುದು ನಗರಾಭಿವೃದ್ದಿ ಅಡಿ ನಿಯಮ ಬದ್ದವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಯನ್ನು ಸೈಟ್ ಮಾಡಿ ಬಳಸಲಾಗುತ್ತಿದೆ .ಕಂದಾಯ ಲೆ ಔಟ್ ನಿರ್ಮಿಸಿ ಗಂಟೆಗಳ ಲೆಕ್ಕದಲ್ಲಿ ಕೃಷಿ ಭೂಮಿಯನ್ನು ಕಂದಾಯ ಮಾರಾಟ ಮಾಡಲಾಗುತ್ತಿದೆ ಇಂತಹ ಪ್ರವೃತ್ತಿ ನಗರ ಪ್ರದೇಶಗಳ ಸುತ್ತ ಮುತ್ತ ನಡೆಯುತ್ತಿದೆ ನಗರೀಕರಣ ಸಾಧ್ಯವಾಗದೆ ಅವಶ್ಯಕ ರಸ್ತೆ ಒಳಚರಂಡಿ ಪೂರೈಸಲು ಕಷ್ಟಕರವಾಗಿದೆ ಇಂತಹ ತುಂಡು ಭೂಮಿಯಲ್ಲಿ ಕೃಷಿ ಚಟುವಟಕೆ ಕೈಗೊಳ್ಳಲು ಸಾಧ್ಯ ವಿಲ್ಲ ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೆ ನಂಬರ್ ಸೃಷ್ಟಿಸುವುದು ಕಷ್ಟವಾಗಿದೆ .

ಇದನ್ನು ಪಡೆಯುವ ಉದ್ದೇಶಕ್ಕೆ ಐದು ಗಂಟೆ ಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಕನಿಷ್ಟ ಐದು ಗಂಟೆ ಜಮೀನಿನ ಆದೇಶ ಸಣ್ಣ ರೈತರಿಗೆ ರೆವೆನ್ಯೂ ಬಡಾವಣೆ ಗಳಲ್ಲಿ ಒಂದು ಗುಂಟೆ ಗಿಂತ ಕಡಿಮೆ ವಿಸ್ತೀರ್ಣದ ಸೈಟ್ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಒಂದು ಗುಂಟೆ ಅಥವಾ ಕಂದಾಯ ಲೇ ಔಟ್ ಅಲ್ಲಿ ಕಠಿಣವಾಗಿದೆ.

ಈ ಆದೇಶದಂತೆ ಐದು ಗುಂಟೆ ಕ್ಕಿಂತ ಕಡಿಮೆ ಜಾಗವನ್ನು ಮಾರಾಟ ಮಾಡುವಂತಿಲ್ಲ ಹೊಸ ಆದೇಶಕ್ಕೂ ಮೊದಲು ಸರ್ವೆ ನಂಬರ್ ಅಥವಾ ಪಹಣಿಗಳಲ್ಲಿ ಕನಿಷ್ಟ ವಿಸ್ತೀರ್ಣ ಕ್ಕಿಂತ ಕಡಿಮೆ ವಿಸ್ತೀರ್ಣ ಇದ್ದರೆ ಮುಂದುವರಿಯಲಿದೆ ಅಂತಹ ಸರ್ವೆ ನಂಬರ್ ಮತ್ತು ಪಹನಿಗಳು ಮಾನ್ಯ ವಾಗಿ ಇರುತ್ತದೆ ಒಂದು ವೇಳೆ ಪಿತ್ರಾರ್ಜಿತವಾಗಿ ಅನುವಂಶಿಕವಾಗಿ ಸ್ವೀಕರಿಸಿದ ಹಕ್ಕುಗಳು ನಿಗದಿತ ವಿಸ್ತೀರ್ಣ ಕ್ಕಿಂತ ಕಡಿಮೆ ಇದ್ದರೂ ಹೊಸ ಪಹಣಿ ಮತ್ತು ಪೋಡಿ ರಚಿಸಬಹುದು .

Leave A Reply

Your email address will not be published.