ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕುತೂಹಲ ಇದ್ದೇ ಇರುತ್ತದೆ ಅದರಲ್ಲಿ ಯಾವ ಸಮಯದಲ್ಲಿ ಪೂಜೆ ಮಾಡಿದರೆ ಒಳ್ಳೆಯದು ಎಂಬ ಕುತೂಹಲವೂ ಇರುತ್ತದೆ ಇಂದಿನ ದಿನಮಾನದಲ್ಲಿ ಎಲ್ಲರೂ ಕೆಲಸಕ್ಕೆ ಹೋಗುವ ಕಾರಣ ಸರಿಯಾಗಿ ಸಮಯಕ್ಕೆ ಪೂಜೆ ಮಾಡಲು ಸಾಧ್ಯ ವಿಲ್ಲ ಹಾಗೂ ಇಂದಿನ ದಿನಗಳಲ್ಲಿ ಕೆಲವು ಮನೆಗಳಲ್ಲಿ ದೀಪವನ್ನು ಸರಿಯಾದ ಸಮಯಕ್ಕೆ ಹಚ್ಚುವುದಿಲ್ಲ ಸರಿಯಾದ ಸಮಯದಲ್ಲಿ ಪೂಜೆ ಹಾಗೂ ದೀಪವನ್ನು ಹಚ್ಚುವುದರಿಂದ ಮನೆಗೂ ಒಳ್ಳೆಯದು ಹಾಗೂ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.
ಹೆಣ್ಣುಮಕ್ಕಳು ಬ್ರಾಹ್ಮಿ ಮುಹೂರ್ತದಲ್ಲಿ ದೇವರ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಇದೊಂದು ಬೆಳ್ಳಿಗೆ ನಾಲ್ಕು ವರೆಯಿಂದ ಆರು ಗಂಟೆಯ ಒಳಗೆ ಬರುವ ಶುಭ ಮುಹೂರ್ತವಾಗಿದೆ ಬೆಳಿಗ್ಗೆ ಹತ್ತುವರೆ ಒಳಗಡೆ ಮನೆಯಲ್ಲಿ ದೀಪ ಹಚ್ಚಿ ಪೂಜೆಯನ್ನು ಮಾಡಬೇಕು ಹತ್ತು ವರೆಯ ನಂತರದ ಪೂಜೆಯಲ್ಲಿ ಯಾವುದೇ ಫಲ ಕೊಡುವುದಿಲ್ಲ ನಾವು ಈ ಲೇಖನದ ಮೂಲಕ ಯಾವ ಸಮಯದಲ್ಲಿ ಪೂಜೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ .
ಹೆಣ್ಣುಮಕ್ಕಳು ಬ್ರಾಹ್ಮಿ ಮುಹೂರ್ತದಲ್ಲಿ ದೇವರ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಬ್ರಾಹ್ಮಿ ಮುಹೂರ್ತ ಎಂದರೆ ಬೆಳ್ಳಿಗೆ ನಾಲ್ಕು ವರೆಯಿಂದ ಆರು ಗಂಟೆಯ ಒಳಗೆ ಬರುವ ಶುಭ ಮುಹೂರ್ತವಾಗಿದೆ ಇದೊಂದು ಸಮಯದಲ್ಲಿ ದೇವರ ಪೂಜೆ ಹಾಗೂ ಅಶ್ವತ್ಥ್ ಕಟ್ಟೆ ಸುತ್ತುವರಿದ್ದರೆ ಬಹು ಬೇಗನೆ ಬೇಡಿಗೆಗಳನ್ನು ಈಡೇರಿಸುತ್ತಾನೆ ಅಷ್ಟೊಂದು ವಿಶೇಷವಾದ ಮುಹೂರ್ತವೇ ಬ್ರಾಹ್ಮಿ ಮುಹೂರ್ತವಾಗಿದೆ
ಈ ಬ್ರಾಹ್ಮಿ ಮುಹೂರ್ತದಲ್ಲಿ ಎಲ್ಲರೂ ಎದ್ದು ಪ್ರತಿ ದಿನ ಪೂಜೆ ಮಾಡಲು ಆಗುವುದಿಲ್ಲ ಎಲ್ಲರ ಮನೆಯಲ್ಲೂ ಸಾಧ್ಯವಾಗುವುದಿಲ್ಲ. ಬೆಳಿಗ್ಗೆ ಸೂರ್ಯೋದಯ ಒಳಗೆ ಎದ್ದು ಮನೆ ಮುಂದೆ ರಂಗೋಲಿ ಹಾಕಬೇಕು ಬೆಳ್ಳಿಗೆ ಆರರಿಂದ ಏಳು ಗಂಟೆಯ ಒಳಗೆ ರಂಗೋಲಿ ಹಾಕಬೇಕು ಹಾಗೆಯೇ ಸಂಜೆ ಸೂರ್ಯಾಸ್ತ ಅದ ಮೇಲೆ ಅಂದರೆ ಏಳು ಗಂಟೆಯ ನಂತರ ರಂಗೋಲಿ ಹಾಕಬಹುದು ಇವೆರಡೂ ಸಮಯದ ನಡುವೆ ಮನೆ ಮುಂದೆ ನೀರು ರಂಗೋಲಿ ಹಾಕಬಾರದು .
ಬೆಳಿಗ್ಗೆ ಹತ್ತುವರೆ ಒಳಗಡೆ ಮನೆಯಲ್ಲಿ ದೀಪ ಹಚ್ಚಿ ಪೂಜೆಯನ್ನು ಮಾಡಬೇಕು ಹತ್ತು ವರೆಯ ನಂತರದ ಪೂಜೆಯಲ್ಲಿ ಯಾವುದೇ ಫಲ ಕೊಡುವುದಿಲ್ಲ ಕೆಲವರು ಎಲ್ಲ ಕೆಲಸ ಮುಗಿಸಿ ಮಧ್ಯಾಹ್ನದ ವೇಳೆ ಮಾಡುವ ಪೂಜೆಗೆ ಫಲ ಸಿಗುವುದಿಲ್ಲ ಹತ್ತುವರೆಯ ಒಳಗಡೆ ಪೂಜೆ ಮಾಡಲು ಆಗಿಲ್ಲ ಎಂದರೆ ಸಂಜೆ ಐದು ವರೆ ನಂತರ ಪೂಜೆಯನ್ನು ಮಾಡಬಹುದು ಹಾಗೆಯೇ ಮಧ್ಯಾಹ್ನದ ಪೂಜೆಯಲ್ಲಿ ಯಾವುದೇ ಫಲಗಳು ಇರುವುದಿಲ್ಲ.
ಮಧ್ಯಾಹ್ನದ ಪೂಜೆ ಮನೆಗೆ ಶುಭದಾಯಕವಲ್ಲ ಹಾಗಾಗಿ ಬೆಳಗಿನ ಜಾವ ಪೂಜೆ ಪೂಜೆ ಒಳ್ಳೆಯದು ಬೆಳಿಗ್ಗೆ ಸ್ನಾನ ಮಾಡಿ ಮೊದಲು ದೇವರಿಗೆ ದೀಪವನ್ನು ಹಚ್ಚಬೇಕು ಹತ್ತುವರೆಯ ನಂತರ ದೀಪ ಹಚ್ಚುವುದು ಸರಿಯಲ್ಲ ಹಾಗೆಯೇ ಯಾವುದೇ ಪ್ರಯೋಜನವಿಲ್ಲ ಕೆಲವರಿಗೆ ಬೆಳಿಗ್ಗೆ ಪೂಜೆ ಮಾಡಲು ಆಗುವುದಿಲ್ಲ ಹಾಗಾಗಿ ಸಂಜೆ ಐದೂವರೆಯ ನಂತರ ದೀಪ ಹಚ್ಚಿ ಪೂಜೆ ಮಾಡಬಹುದು ಎಲ್ಲ ಸಮಯದಲ್ಲಿ ದೀಪ ಹಚ್ಚಬಾರದು ಮನೆಯಲ್ಲಿ ಒಂದು ಗಂಟೆ ಎರಡು ಗಂಟೆಯ ವರೆಗೆ ದೀಪ ಉರಿದರೆ ತುಂಬಾ ಒಳ್ಳೆಯದು ಯಾವುದೇ ಕಾರಣಕ್ಕೂ ಇಡೀ ದಿನ ದೀಪ ಉರಿಯಬಾರದು ಇಡಿ ದಿನ ದೀಪ ಉರಿಯುದರಿಂದ ಮನೆಯ ಗೃಹಿಣಿ ಗೆ ಒಳ್ಳೆಯದಲ್ಲ ಹೀಗೆ ಬೆಳ್ಳಿಗೆ ಹತ್ತೂವರೆ ಒಳಗೆ ಹಾಗೂ ಸಂಜೆ ಐದು ವರೆಯ ನಂತರ ಪೂಜೆ ಮಾಡುವುದು ಉತ್ತಮ .