ಎಸ್ ಬಿಐ ಅಲ್ಲಿ ನೇಮಕಾತಿ ನಡೆಯುತ್ತಿದೆ ಹಾಗೂ ಇದೊಂದು ಸರ್ಕಾರಿ ಉದ್ಯೋಗವಾಗಿದೆ ಹುದ್ದೆಗೆ ಕನ್ನಡ ಬರುವರು ಮಾತ್ರ ಅಪ್ಲಿಕೇಶನ್ ಹಾಕಬೇಕು ಕನ್ನಡ ಓದಲು ಬರೆಯಲು ಹಾಗೂ ಮಾತನಾಡಲು ಬರುವರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ದಿನಾಂಕ ಒಂಬತ್ತು ಡಿಸೆಂಬರ್ ಯಿಂದ ಇಪ್ಪತೊಂಬತ್ತು ಎರಡು ಸಾವಿರದ ಇಪ್ಪತ್ತೊಂದು ಕೊನೆಯ ದಿನಾಂಕವಾಗಿದೆ
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ತರದ ಅರ್ಜಿ ಶುಲ್ಕ ಇರುವುದಿಲ್ಲ ಈ ಹುದ್ದೆಗೆ ಸೇರುವುದರಿಂದ ಹೆಚ್ಚಿನ ವೇತನವನ್ನು ಪಡೆಯಬಹುದು ಹಾಗೆಯೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೆಯೇ ಬರವಣಿಗೆ ಪರೀಕ್ಷೆ ಇರುತ್ತದೆ ಮತ್ತು ಇಂಟರ್ವಿವ್ ಇರುತ್ತದೆ ಯಾವುದೇ ಪದವಿ ಆದವರು ಈ ಹುದ್ದೆಗೆ ಅಪ್ಲಿಕೇಶನ್ ಹಾಕಬಹುದು ನಾವು ಈ ಲೇಖನದ ಮೂಲಕ ಎಸ್ ಬಿ ಐ ಬ್ಯಾಂಕ್ ನ ನೇಮಕಾತಿ ಬಗ್ಗೆ ತಿಳಿದುಕೊಳ್ಳೊಣ.
SBI ಅಲ್ಲಿ ನೇಮಕಾತಿ ನಡೆಯುತ್ತಿದೆ ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಸಾವಿರದ ಎರಡು ನೂರಾ ಇಪ್ಪತ್ತಾರು ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗಳಲ್ಲಿ ಕರ್ನಾಟಕಕ್ಕೆ ಎಂದು ಮೀಸಲು ಇಟ್ಟಿರುತ್ತಾರೆ ಈ ಹುದ್ದೆಗೆ ಕನ್ನಡ ಬರುವರು ಮಾತ್ರ ಅಪ್ಲಿಕೇಶನ್ ಹಾಕಬೇಕುಯಾವುದೇ ಪದವಿ ಆದವರು ಅಪ್ಲೈ ಮಾಡಬಹುದು ಅರ್ಜಿ ಸಲ್ಲಿಸುವ ದಿನಾಂಕ ಒಂಬತ್ತು ಡಿಸೆಂಬರ್ ಯಿಂದ ಇಪ್ಪತೊಂಬತ್ತು ಎರಡು ಸಾವಿರದ ಇಪ್ಪತ್ತೊಂದು ಕೊನೆಯ ದಿನಾಂಕವಾಗಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಹಾಗೆಯೇ ಬರವಣಿಗೆ ಪರೀಕ್ಷೆ ಇರುತ್ತದೆ ಕನ್ನಡ ಓದಲು ಬರೆಯಲು ಮಾತನಾಡಲು ಬರುವರು ಮಾತ್ರ 0ಈ ಹುದ್ದೆಗೆ ಅಪ್ಲೈ ಮಾಡಬೇಕು ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ಒಂದು ಸಬ್ಜೆಕ್ಟ್ ಇರಲೇಬೇಕು ಕರ್ನಾಟಕದಲ್ಲಿ ಎರಡು ನೂರಾ ಐವತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಒಂದು ರಾಜ್ಯಕ್ಕೆ ಮಾತ್ರ ಅಪ್ಲಿಕೇಶನ್ ಹಾಕಬಹುದು
ಯಾವುದೇ ಪದವಿ ಆದವರು ಈ ಹುದ್ದೆಗೆ ಅಪ್ಲಿಕೇಶನ್ ಹಾಕಬಹುದು ಹಾಗೂ ಕನಿಷ್ಟ ಎರಡು ವರ್ಷದ ಕೆಲಸದ ಅನುಭವ ಇರಬೇಕು ರೂರಲ್ ಬ್ಯಾಂಕ್ ಗಳಲ್ಲಿ ಹಾಗೂ ಕಮರ್ಷಿಯಲ್ ಬ್ಯಾಂಕ್ ಗಳಲ್ಲಿ ಕೆಲಸದ ಅನುಭವ ಹೊಂದಿರಬೇಕುಈ ಹುದ್ದೆ ಸೇರಲುಕನಿಷ್ಟ ಇಪ್ಪತ್ತೊಂದು ವರ್ಷ ವಯಸ್ಸಾಗಿರಬೇಕು ಹಾಗೆಯೇ ಗರಿಷ್ಠ ಮೂವತ್ತು ವರ್ಷ ವಯಸ್ಸಾಗಿರಬೇಕು
ಇದು ಸಾಮಾನ್ಯ ವರ್ಗಧವರಿಗೆ ಮಾತ್ರ ಹಾಗೆಯೇ ಎಸ್ಸಿ ಎಸ್ಟಿ ಆದರೆ ಗರಿಷ್ಟ ಮೂವತ್ತೈದು ವರ್ಷ ದ ಒಳಗೆ ಇರಬೇಕು ಹಾಗೆಯೇ ಒಬಿಸಿ ಅವರಿಗೆ ಮೂವತ್ತು ಮೂರು ವರ್ಷದ ಒಳಗೆ ಇರಬೇಕು ಮೊದಲು ಬರವಣಿಗೆ ಪರೀಕ್ಷೆಯನ್ನು ಮಾಡುತ್ತಾರೆ ಅದರಲ್ಲಿ ಮಲ್ಟಿಪಲ್ ಚಾಯ್ಸ್ ಪರೀಕ್ಷೆ ಇರುತ್ತದೆ ಅದರಲ್ಲಿ ನೂರಾ ಇಪ್ಪತ್ತು ಅಂಕದ ಪರೀಕ್ಷೆಯನ್ನು ಮಾಡಲಾಗುತ್ತದೆ ಹಾಗೆಯೇ ಟೈಮ್ ಕೂಡ ನೂರಾ ಇಪ್ಪತ್ತು ನಿಮಿಷಗಳು ಇರುತ್ತದೆ .
ಹಾಗೆಯೇ ಈ ಪರೀಕ್ಷೆ ಆದಮೇಲೆ ಡಿಸ್ಕ್ರುಪಟಿವ್ ಪರೀಕ್ಷೆ ಮಾಡುತ್ತಾರೆ ಮೂವತ್ತು ಅಂಕದ ಪರಿಕ್ಷೆಯಾಗಿದೆ ಇಂಗ್ಲಿಷ್ ನಲ್ಲಿ ಎಸ್ಸೆ ಹಾಗೂ ಲೆಟರ್ ರೈಟಿಂಗ್ ಇರುತ್ತದೆ ಪರೀಕ್ಷೆ ಅದ ನಂತರ ಇಂಟರ್ವಿವ್ ಇರುತ್ತದೆ ಇದಕ್ಕೂ ಸಹ ಇವತ್ತು ಅಂಕ ಇರುತ್ತದೆ ಹಾಗೆಯೇ ಬರವಣಿಗೆ ಪರೀಕ್ಷೆಯಲ್ಲಿ ಎಪ್ಪತ್ತೈದು ಅಂಕ ಹಾಗೂ ಇಂಟರ್ವಿವ ಅಲ್ಲಿ ಇಪ್ಪತೈದು ಅಂಕವಾದರು ಪಡೆದಿರಬೇಕು
ಮೂವತ್ತೈದು ಸಾವಿರ ವೇತನ ಇರುತ್ತದೆ ಸುಮಾರು ಅರವತ್ತು ಸಾವಿರ ಸಿಗುವ ಅವಕಾಶ ಇರುತ್ತದೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ತರದ ಅರ್ಜಿ ಶುಲ್ಕ ಇರುವುದಿಲ್ಲ ಸಾಮಾನ್ಯ ಹಾಗೂ ಹಿಂದುಳಿದ ವರ್ಗದವರಿಗೆ ಏಳು ನೂರಾ ಇವತ್ತು ರೂಪಾಯಿಯ ಅರ್ಜಿ ಶುಲ್ಕ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.