ಕರ್ನಾಟಕ ವಿದ್ಯುತ್ ಇಲಾಖೆಯ 1921 ಹುದ್ದೆಗಳ ನೇಮಕಾತಿ ಕುರಿತು ಇಲ್ಲಿದೆ ಮಾಹಿತಿ

0 27

KPCTL ಖಾಲಿ ಹುದ್ದೆ 2022 ಸಾಮಾನ್ಯವಾಗಿ ಕೆ,ಪಿ,ಸಿ,ಟಿ,ಲ್ ಎಂದು ಕರೆಯಲ್ಪಡುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್,ಸಹಾಯಕ ಖಾತೆ ಅಧಿಕಾರಿ,ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಸಹಾಯಕ ಮತ್ತು ಜೂನಿಯರ್ ಹುದ್ದೆಗಳಿಗೆ ಲಭ್ಯವಿರುವ ಒಟ್ಟು 1921 ಹುದ್ದೆಗಳ ನೇಮಕಾತಿ

ವಲಯಗಳ ಹೆಸರು  ಹಾಗೂ ವಿವರಣೆ
ಮೆಸ್ಕಾಂಮಂಗಳೂರು ವಿದ್ಯುತ್ ಸರಬರಾಜು ಕಂಪನಿ
ಬೆಸ್ಕಾಂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ
ಹೆಸ್ಕಾಂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ
GESCOM ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ
CESCOM ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ.
ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಗರಿಷ್ಠ ವಯೋಮಿತಿ 35 ವರ್ಷಗಳು. 2A, 2B, 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷಗಳು.
SC/ST ಮತ್ತು ಪ್ರ ವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು.

ಕನಿಷ್ಠ ಶೈಕ್ಷಣಿಕ ಅರ್ಹತೆ
ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿದ್ಯುತ್ )ಎಲೆಕ್ಟ್ರಿಕಲ್ ಇಂಜಿನಿಯರ್ ಗಳಲ್ಲಿ ಬಿಇ /ಬಿ,ಟೆಕ್. ಸಹಾಯಕ ಇಂಜಿನಿಯರ್(ವಿದ್ಯುತ್ )ಎಲೆಕ್ಟ್ರಿಕಲ್ ಇಂಜಿನಿಯರ್ ಗಳಲ್ಲಿ ಬಿಇ/ಬಿ ಟೆಕ್
ಸಹಾಯಕ ಇಂಜಿನಿಯರ್ ಸಿವಿಲ್ (ವಿದ್ಯುತ್ )ಸಿವಿಲ್ ಇಂಜಿನಿಯರ್ ಅಲ್ಲಿ ಬಿಇ/ಬಿ,ಟೆಕ್ಎಂಬ
ಸಹಾಯಕ ಲೆಕ್ಕಧಿಕಾರಿ Mcom/MBA ಹಣಕಾಸು
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ )ಎಲೆಕ್ಟ್ರಿಕಲ್ ಇಂಜಿನಿಯರ್ ಗಳಲ್ಲಿ ಡಿಪ್ಲೋಮ (ಕರ್ನಾಟಕ ರಾಜ್ಯ ).ಜೂನಿಯರ್ ಇಂಜಿನಿಯರ್ ಸಿವಿಲ್ ಸಿವಿಲ್ ಇಂಜಿನಿಯರ್ ಗಳಲ್ಲಿ ಡಿಪ್ಲೋಮ ಕರ್ನಾಟಕ ರಾಜ್ಯ.ಕಿರಿಯ ವಯಕ್ತಿಕ ಸಹಾಯಕ -ಕರ್ನಾಟಕ ರಾಜ್ಯದಿಂದ 10 ನೇ ತರಗತಿ
ಕಿರಿಯ ಸಹಾಯಕ -PUC/ಡಿಪ್ಲೋಮ ಇನ್ ಅಕೌಂಟೆಂನ್ಸಿ ಮತ್ತು ಆಡಿಟಿಂಗ್.

ಅರ್ಜಿ ಶುಲ್ಕ ಸಾಮಾನ್ಯ ವರ್ಗ 1,2B, 2B,3A ಮತ್ತು 3B -500ರೂ
SC/ST 300 ರೂ. ನೇಮಕಾತಿ ಪ್ರವೇಶ ಕಾರ್ಡ್
ಪ್ರವೇಶ ಕಾರ್ಡ್ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ಕಡ್ಡಾಯ ದಾಖಲೆಯಾಗಿದೆ ಪ್ರವೇಶ ಕಾರ್ಡ್ ಅನ್ನು ಏಪ್ರಿಲ್ 2022 ರಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಅಭ್ಯರ್ಥಿಯ ಹೆಸರು,ಭಾವಚಿತ್ರ, ಸಹಿ,ಪರೀಕ್ಷೆಯ ದಿನಾಂಕ,ಸಮಯ, ಸ್ಥಳ, ಪರೀಕ್ಷೆ ದಿನದ ಸೂಚನೆಗಳು .ಕರ್ನಾಟಕದಲ್ಲಿ ಆನ್ ಲೈನ್ ಪರೀಕ್ಷಾ ಕೇಂದ್ರಗಳು ಬೆಂಗಳೂರು, ಮೈಸೂರು,ದಾವಣಗೆರೆ, ಹುಬ್ಬಳ್ಳಿ ಧಾರವಾಡ,ಬೆಳಗಾವಿ, ಕಲಬುರಗಿ,ಬಳ್ಳಾರಿ.

ಪರೀಕ್ಷೆಯ ವಿವರಗಳು
ಪರೀಕ್ಷೆಯ ವಿಧಾನ -ಆನ್ ಲೈನ್ ಮೋಡ್
ಪ್ರಶ್ನೆಗಳ ಪ್ರಕಾರ ಬಹು ಆಯ್ಕೆಯ ಪ್ರಶ್ನೆಗಳು (MSQ)
ಪರೀಕ್ಷೆಯ ಅವಧಿ 2 ಗಂಟೆಗಳು
ಭಾಷಾ ಮಾಧ್ಯಮ ಆಂಗ್ಲ
ಪ್ರಶ್ನಿಗಳ ಸಂಖ್ಯೆ 100
ಒಟ್ಟು ಅಂಕಗಳು ೧೦೦

ಪ್ರಮುಖ ದಿನಾಂಕಗಳು
ಅಧಿಕೃತ ಅಧಿಸೂಚನೆ ಬಿಡುಗಡೆ -ಜನವರಿ 2022 ರ 1 ನೇ ವಾರ.
ಆನ್ಲೈನ್ ಅರ್ಜಿಯ ಪ್ರಾರಂಭ -ಜನವರಿ 2022 ರ 1 ನೇ ವಾರ
ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಲು ಕೊನೆಯ ದಿನಾಂಕ್ -ಜನವರಿ 2022 ರ 3 ನೇ ವಾರ
ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ- ಫೇಬ್ರವರಿ 2022.

Leave A Reply

Your email address will not be published.