ಧನಸ್ಸು ರಾಶಿ ಅಧಿಪತಿ ಗುರು ಗ್ರಹ ಆಗಿದ್ದು ಈ ರಾಶಿಯ ಚಿನ್ಹೆ ಕುದುರೆ ಮನುಷ್ಯ ಅಂದರೆ ಹಿಂಭಾಗ ಕುದುರೆ ಮತ್ತು ಮುಂಭಾಗದ ಭಾಗವು ಕೈಯಲ್ಲಿರುವ ಮನುಷ್ಯ ಕೃತಿಯಾಗಿದೆ ಯಾರನ್ನು ಸುಲಭವಾಗಿ ನಂಬುವುದಿಲ್ಲ ಅಂತರ್ಗತ ಕುತೂಹಲ ಹೊಂದಿರುವ ಕಾರಣ ಅವರು ಜ್ಞಾನದ ತೃಷೆಯನ್ನು ಬೆಳೆಸಿಕೊಳ್ಳುತ್ತಾರೆ ಪುಸ್ತಕ ಕಾದಂಬರಿ ಓದುವುದು ಇವರ ಹವ್ಯಾಸ ಬೇಗನೆ ಕೋಪಗೊಳ್ಳುತ್ತಾರೆ ಹಾಗೂ ಕೌಟುಂಬಿಕ ಬಂಧನಗಳನ್ನು ಮಾಡುವಲ್ಲಿ ಪೋಷಿಸುವುದರಲ್ಲಿ ಉತ್ಸಾಹದಿಂದ ಇರುವುದಿಲ್ಲ ಈ ರಾಶಿಯವರು ವಿಜ್ಞಾನ ಕ್ಷೇತ್ರದಲ್ಲಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಕೌಟುಂಬಿಕ ಜೀವನ ಸಂತೋಷಕರವಾಗಿರುತ್ತದೆ ಇನ್ನು ಜೂನ್ ತಿಂಗಳಲ್ಲಿ ಧನಸ್ಸು ರಾಶಿಯವರಿಗೆ ಭವಿಷ್ಯ ಹೇಗಿದೆ ನೋಡೋಣ
ಯೋಗ ಕಾರ್ಯಕ್ರಮದ ಗುರು ಅಧಿಪತಿಯಾಗಿದ್ದು ನಾಲ್ಕನೆಯ ಮನೆಯಲ್ಲಿ ಮೀನ ರಾಶಿ ಜೊತೆಗೆ ಮನೆಯಲ್ಲಿದ್ದು ಬಹಳ ರಾಜಯೋಗಗಳನ್ನು ತಂದುಕೊಡುತ್ತಾನೆ ಪೂರ್ವಪುಣ್ಯ ಅಧಿಪತಿಯಾದ ಮಂಗಳನು ಕೂಡ ಜೊತೆಯಲ್ಲಿ ಇರುತ್ತಾನೆ ಹಾಗಾಗಿ ಗುರು ಮಂಗಳ ಯೋಗ ಮತ್ತು ಭಾಗ್ಯದ ಪತಿಯಾದ ಸೂರ್ಯನ ತಿಂಗಳ ಮಧ್ಯದವರೆಗೂ ಆರನೇ ಮನೆಯಲ್ಲಿರುತ್ತಾನೆ ತದನಂತರ ಏಳನೆಯ ಮನೆ ಮಿಥುನ ರಾಶಿಯ ಜೊತೆ ಇದ್ದು ಈ ಮೂರು ಗ್ರಹದಿಂದ ರಾಜ ಯೋಗ ಲಾಭ ಒಳ್ಳೆಯ ಕೆಲಸ ಕಾರ್ಯಕ್ಕೆ ಸೂಕ್ತ ಸಮಯ ಐದನೆಯ ಮನೆ ರಾಹು ಹಾಗೂ ಹನ್ನೊಂದನೆಯ ಮನೆಯಲ್ಲಿ ಕೇತು ಇದ್ದು ಗುಪ್ತ ಧನಲಾಭ ಆಗುವುದು ಶನಿ ಮತ್ತು ಶುಕ್ರ ಇಂದ ಯಾವುದೇ ಭಯ ಅಗತ್ಯ ಇಲ್ಲ
ಫೈನೇಸಿಯಲ್ ಶಿಕ್ಷಕರು ವೈದ್ಯ ವೃತ್ತಿಯಲ್ಲಿ ಇರುವರಿಗೆ ಒಳ್ಳೆಯ ಅವಕಾಶ ಹಾಗೂ ಶಿಕ್ಷಣ ಸಂಸ್ಥೆ ಹಾಸ್ಪಿಟಲ್ ಅಲ್ಲಿ ಕಾರ್ಯನಿರ್ವಹಿಸುವವರು ಚಿನ್ನ-ಬೆಳ್ಳಿ ವ್ಯಾಪಾರಸ್ಥರು ಜ್ಯೋತಿಷ್ಯಗಳು ಕನ್ಸಲ್ಟೆನ್ಸಿ ವ್ಯವಹಾರ ಮಾಡುವವರಿಗೂ ಕೂಡ ತುಂಬಾ ಒಳ್ಳೆಯ ಕಾಲವಾಗಿದೆ ಇನ್ನು ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರುವುದು ಸಂತಾನ ಅಪೇಕ್ಷೆಯಲ್ಲಿರುವವರಿಗೂ ಕೂಡ ಸಂತಾನ ಭಾಗ್ಯ ದೊರೆಯುವುದು ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೋಡಿ ವಿಚ್ಛೇದನ ಸಲ್ಲಿಸಿದವರು ಕೂಡ ಒಂದಾಗುವ ಸಾಧ್ಯತೆ ಇದೆ ಆದರೆ ಹೆಣ್ಣುಮಕ್ಕಳಿಗೆ ಸ್ವಲ್ಪ ಚರ್ಮರೋಗ ವ್ಯಾಧಿಗಳು ಸಮಸ್ಯೆ ಕಂಡುಬರುವುದು ಮಕ್ಕಳಿಗೆ ಫುಡ್ ಪಾಯಿಸಿಯನ್ ಉಂಟಾಗುವ ಸಾಧ್ಯತೆ ಇದ್ದು ಜಾಗ್ರತೆ ವಹಿಸಬೇಕು
ಧನಸ್ಸು ರಾಶಿ ಅವರು ಗುರುಗಳ ಆರಾಧನೆ ಮಾಡಬೇಕು ಸಾಯಿಬಾಬಾ ರಾಘವೇಂದ್ರ ಸ್ವಾಮಿ ದತ್ತಾತ್ರೇಯ ರಾಮನ ಮಹರ್ಷಿ ಮುಂತಾದ ದೇವಾಲಯಕ್ಕೆ ಹಾಗೂ ಗುರು ಮಂದಿರಕ್ಕೆ ಕೈಲಾದ್ದಷ್ಟು ಹಣ ನೀಡಿ ಇನ್ನೂ ನಿಮಗೆ ವಿದ್ಯಾ ದಾನ ನೀಡಿದ್ದವರಿಗೆ ಮತ್ತು ಕಷ್ಟದಲ್ಲಿ ಇರುವರಿಗೆ ವಸ್ತುಗಳ ರೂಪದಲ್ಲಿ ದಾನ ಮಾಡಿ ಶುಭ ಆಗುವುದು ಅವರ ಆಶೀರ್ವಾದ ಪಡೆದರೆ ತುಂಬಾ ಉತ್ತಮ.