ನನ್ನ ಭಾರತ ದೇಶದಲ್ಲಿ ಎಲ್ಲರೂ ಬಂಗಾರ ಪ್ರಿಯರಾಗಿದ್ದರೆ ಹಾಗೆಯೇ ಬಂಗಾರವನ್ನು ಕೊಂಡುಕೊಳ್ಳುವುದು ಎಂದರೆ ಸುಲಭದ ಮಾತಲ್ಲ ಬೇರೆ ದೇಶಗಳಿಂದ ಸುಲಭವಾಗಿ ಕೊಂಡುಕೊಳ್ಳಲು ಆಗುವುದಿಲ್ಲ ಬದಲಾಗಿ ರಿಜಿಸ್ಟರ್ ಮಾಡುವ ಮೂಲಕ ಎಲ್ಲ ದಾಖಲೆಗಳು ನೀಡಿ ಸರಿಯಾಗಿದೆ ಮಾತ್ರ ಕಂಪನಿಗಳಿಂದ ಬಂಗಾರ ಕೊಂಡುಕೊಳ್ಳಬಹುದು ಹಾಗೆಯೇ ಚಿನ್ನವನ್ನು ಹಿಂದಿನ ಕಾಲದಿಂದಲೂ ಹಣವಾಗಿ ಆಭರಣಗಳಲ್ಲಿ ಮತ್ತು ಬಹುಮೂಲ್ಯ ವಸ್ತುವಾಗಿ ಮಾನವನು ಬಳಸುತ್ತಿರುವನು
ಚಿನ್ನವು ಮೃದು ಸಾಂದ್ರ ಮತ್ತು ಹೊಳೆಯುವ ಲೋಹವಾಗಿದೆ. ಇದನ್ನು ತಗಡುಗಳನ್ನಾಗಿ ತಂತಿಯನ್ನಾಗಿ ರೂಪಿಸುವುದು ಬಲು ಸುಲಭ ಹಾಗೆಯೇ ಎಲ್ಲಾ ಲೋಹಗಳ ಪೈಕಿ ಚಿನ್ನವು ಅತ್ಯಂತ ಮೃದು. ಶುದ್ಧ ಚಿನ್ನವು ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ನಾವು ಈ ಲೇಖನದ ಮೂಲಕ ಬಂಗಾರದ ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ.
ನಮ್ಮ ಭಾರತದಲ್ಲಿ ಬಂಗಾರ ಪ್ರಿಯರು ತುಂಬಾ ಜನರಿದ್ದಾರೆ ಬಂಗಾರದ ಬಿಸ್ನೆಸ್ ಮಾಡಬೇಕೆಂದರೆ ಮೊದಲು ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ ರಿಜಿಸ್ಟರ್ ಮಾಡುವಾಗ ಮೊದಲು ಯಾವ ದೇಶದಲ್ಲಿ ಬಂಗಾರದ ಬೆಲೆ ಕಡಿಮೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕು ನಂತರ ದೊಡ್ಡ ಮಟ್ಟದಲ್ಲಿ ಬಂಗಾರವನ್ನು ಕೊಂಡುಕೊಂಡು ಬಂದು ಬಂಗಾರವನ್ನು ಮಾರಾಟ ಮಾಡುವುದಾದರೆ ಕಂಪನಿಯ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ
ನಂತರ ಸರ್ಕಾರದ ಅನುಮತಿ ಮೂಲಕ ಬಂಗಾರದ ವ್ಯಾಪಾರ ಮಾಡಬಹುದು ಮತ್ತು ಅದಕ್ಕೆ ಜಿ ಎಸ್ ಟಿ ನಮೂದು ಮಾಡಬೇಕಾಗುತ್ತದೆ ಹಾಗೂ ಏಷ್ಟು ಬಂಡವಾಳ ಹಾಕುತ್ತೀರಾ ಅಷ್ಟು ನಗದನ್ನು ಬ್ಯಾಂಕ್ ಅಲ್ಲಿ ಡೆಪಾಸಿಟ್ ಮಾಡಬೇಕು ಆ ಡೀಟೇಲ್ಸ್ ಅನ್ನು ಜೆರಾಕ್ಸ್ ಆಗಿ ಸರ್ಕಾರಕ್ಕೆ ಕೊಡಬೇಕು ಯಾರ ಹೆಸರಿನಲ್ಲಿ ರಿಜಿಸ್ಟರ್ ಆಗುತ್ತದೆಯೋ ಅವರ ಹೆಸರಿನಲ್ಲಿ ಕಂಪನಿ ಮಾಡಲಾಗುತ್ತದೆ ಮತ್ತು ಅವರ ಹೆಸರಿನಲ್ಲಿ ಪಾನ್ ಕಾರ್ಡ್ ಇರಬೇಕು ಮತ್ತು ಕಂಪನಿ ಹೆಸರಿನಲ್ಲಿಯು ಪಾನ್ ಕಾರ್ಡ್ ಇರಬೇಕು ಇವೆಲ್ಲ ರಿಜಿಸ್ಟ್ರೇಷನ್ ಗಳು ಐವತ್ತು ಸಾವಿರದಲ್ಲಿ ಮುಗಿಯುತ್ತದೆ .
ಸರ್ಕಾರ ಗುರುತಿಸಿರುವ ಕಂಪನಿಯಿಂದ ಬಂಗಾರವನ್ನು ಖರೀದಿಸಲಾಗುತ್ತದೆ ನಮಗೆ ಬೇರೆ ದೇಶದಿಂದ ಬಂಗಾರವನ್ನು ಖರೀದಿಸಲು ಆಗುವುದಿಲ್ಲ ಕೆಲವು ಬ್ಯಾಂಕ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ ಈ ಬ್ಯಾಂಕ್ ಗಳು ಆರ್ ಬಿಐ ಯಲ್ಲಿ ರಿಜಿಸ್ಟರ್ ಆಗಿರುತ್ತದೆ ಚಿನ್ನ ಖರೀದಿ ಮಾಡಲು ಅದಕ್ಕಂತಲೆ ಕೆಲವು ಕಂಪನಿಗಳು ಇರುತ್ತದೆ ಅದರಿಂದ ಮಾತ್ರ ಬಂಗಾರ ಖರೀದಿ ಮಾಡಲು ಸಾಧ್ಯ ಅದರಲ್ಲಿ ಡೈಮಂಡ್ ಇಂಡಿಯಾ ಲಿಮಿಟೆಡ್ ಮತ್ತು ಎಸ್ ಟಿ ಸಿ ಇನ್ನಿತರ ಕಂಪನಿಗಳಲ್ಲಿ ಮಾತ್ರ ಖರೀದಿಸಬಹುದು
ಆದರೆ ಇವರು ಸಹ ಚಿನ್ನ ಎಸ್ಟು ಖರೀದಿಸುತ್ತಾರೆ ಎಂಬುದನ್ನು ಆರ್ ಬೀ ಐ ಗೆ ತಿಳಿಸುತ್ತಾರೆ ನೇರವಾಗಿ ಬಂಗಾರವನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಕಂಪನಿಗಳಲ್ಲಿ ಮೊದಲು ಟೈಅಪ್ ಆಗಬೇಕು ಅದು ಹೇಗೆಂದರೆ ಮೊದಲು ಆ ಕಂಪನಿಗಳ ವೆಬ್ ಸೈಟ್ ಗೆ ಹೋಗಬೇಕು ಹಾಗೂ ಅವರನ್ನು ಸಂಪರ್ಕ ಮಾಡುವ ಮೂಲಕ ಕಂಪನಿಗಳಲ್ಲಿ ಟೈ ಅಪ್ ಆಗಬಹುದು .
ಬಂಗಾರ ಖರೀದಿಗೂ ಮುನ್ನ ಕಂಪನಿಗೆ ಒಂದಿಷ್ಟು ದಾಖಲೆಗಳನ್ನು ನೀಡಬೇಕು ಮತ್ತು ಕಂಪನಿಗಳು ಸರಿಯಾದ ಬಿಲ್ ಗಳನ್ನು ನೀಡುತ್ತದೆ ಇದಕ್ಕೆ ಐ ಇ ಸಿ ರಿಜಿಸ್ಟರ್ ಮಾಡಬೇಕಾಗುತ್ತದೆ ಇದೊಂದು ಪ್ರೈವೇಟ್ ಕಂಪನಿ ಆದ್ದರಿಂದ ಎರಡು ವರ್ಷದ ಬ್ಯಾಲೆನ್ಸ್ ಶೀಟ್ ನೀಡಬೇಕಾಗುತ್ತದೆ ಎರಡು ವರ್ಷದ ನಂತವೆ ಈ ಪ್ರೋಸೆಸ್ ಅನ್ನು ಮಾಡಬೇಕು ಮತ್ತು ಬ್ಯಾಂಕ್ ಅಕೌಂಟ್ ಅಲ್ಲಿ ಹತ್ತು ಲಕ್ಷ ರೂಪಾಯಿಯ ಡೆಪಾಸಿಟ್ ತೋರಿಸಬೇಕು ಹಾಗೆಯೇ ಇದೊಂದು ಮಿನಿಮಮ್ ಹತ್ತು ಲಕ್ಷ ರೂಪಾಯಿ ಇಡಲೆ ಬೇಕಾಗಿತ್ತದೆ
ಹಾಗೆಯೇ ಒಂದೆರಡು ಕೇಜಿ ಬಂಗಾರ ಬೇಕಾದರೆ ಡಾಕ್ಯುಮೆಂಟ್ ಸಬ್ಮಿಟ್ ಮಾಡಬೇಕಾದರೆ ಕೇಂದ್ರ ಸರ್ಕಾರಕ್ಕೆ ಅದರ ಶೇಕಡಾ ಹತ್ತರಷ್ಟು ತೆರಿಗೆ ತುಂಬ ಬೇಕು ಹೀಗೆ ಬಂಗಾರವನ್ನು ಆಮದು ಮಾಡಿಕೊಳ್ಳಬೇಕು ಕಂಪನಿಯವರು ಡೀಟೇಲ್ಸ್ ಅನ್ನು ತೆಗೆದುಕೊಳ್ಳುತ್ತಾರೆ ಹಾಗೆಯೇ ಕಂಪನಿಯ ಡೀಟೇಲ್ಸ್ ತೆಗೆದುಕೊಳ್ಳಬಹುದಾಗಿದೆ ಕಂಪನಿಗೆ ದಾಖಲೆಯನ್ನು ಸಬ್ಮಿಟ್ ಮಾಡಿಲ್ಲ ಎಂದರೆ ರಿಜೆಕ್ಟ್ ಆಗುತ್ತದೆ ಹಾಗೆಯೇ ದೊಡ್ಡ ದೊಡ್ಡ ಚಿನ್ನದ ಕಂಪನಿ ಸಹ ಈ ರೀತಿಯಲ್ಲಿ ವ್ಯವಹಾರ ಮಾಡುತ್ತದೆ
ಒಂದು ಕೆಜಿ ಬಂಗಾರದ ಮೇಲೆ ಎರಡು ಲಕ್ಷ ರೂಪಾಯಿಯಷ್ಟು ಲಾಭ ಬರುತ್ತದೆ ಕೇಜಿ ರೂಪದ ಬಂಗಾರವನ್ನು ಬಿಸ್ಕೇಟ್ ರೂಪದಲ್ಲಿ ಇರುತ್ತದೆ ದುಬಾಯ್ ಅಲ್ಲಿ ಇಲ್ಲಿನ ಬಂಗಾರದ ರೇಟ್ ಗೆ ಹೋಲಿಸಿದರೆ ಐದು ಸಾವಿರ ರೂಪಾಯಿಯಷ್ಟು ಕಡಿಮೆ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430