ಜಮೀನಿನ ಅನುಭವದಲ್ಲಿ ಇದ್ದರೂ ಪಿತ್ರಾರ್ಜಿತ ಆಸ್ತಿಯ ಹಕ್ಕು ಪಡೆಯಲು ಸಾಕಷ್ಟು ಜನರಿಗೆ ಸಾಧ್ಯವಾಗಿಲ್ಲ ಹಿರಿಯರ ಮರಣ ಪ್ರಮಾಣ ಪತ್ರ ಇಲ್ಲದೆ ಜಮೀನಿನ ಖಾತೆ ವರ್ಗಾವಣೆ ಸಾಧ್ಯವಾಗುತ್ತಿಲ್ಲ ಪೂರ್ವಿಕರ ಮರಣ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುವಂತೆ ಕಾನೂನಾತ್ಮಕ ನೆರವನ್ನು ಉಚಿತವಾಗಿ ನೀಡಲಾಗುತ್ತದೆ ನಂತರ ಜಿಲ್ಲೆಯ ಎಲ್ಲಾ ಹೋಬಳಿಗಳಿಗೂ ವಿಸ್ತರಿಸಲಾಗುವುದು ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಪೌತಿ ಖಾತೆಗೆ ಬಂದಿರುವ ಅರ್ಜಿಗಳ ಸಂಖ್ಯೆ 2.71 ಲಕ್ಷ ಇರುತ್ತದೆ ಜತೆಗೆ ನಲವತ್ತು ಐವತ್ತು ವರ್ಷಗಳಿಂದ ಮುತ್ತಾತ ತಾತ ತಂದೆಯ ಹೆಸರಿನಲ್ಲಿರುವ ಭೂಮಿಯ ಹಕ್ಕು ಮಕ್ಕಳಿಗೆ ಕಾನೂನಾತ್ಮಕವಾಗಿ ವರ್ಗಾವಣೆಯಾಗಿಲ್ಲ ಇದರಿಂದಾಗಿ ಸರ್ಕಾರದ ಯಾವುದೇ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೊ ನೋಡಿ..

ಕನಿಷ್ಠ ಜಮೀನಿನ ಅಭಿವೃದ್ಧಿಗೆ ಬ್ಯಾಂಕ್‌ ಗಳಿಂದಲೂ ಸಾಲ ಸಿಗುತ್ತಿಲ್ಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ ನಿಯಮದ ಪ್ರಕಾರ ವ್ಯಕ್ತಿ ಸತ್ತಇಪ್ಪತ್ತೆಂಟು ದಿನಗಳ ಒಳಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರೇ ಮರಣ ಪ್ರಮಾಣ ಪತ್ರ ನೀಡಬೇಕು ಒಂದು ವರ್ಷದ ಒಳಗಿದ್ದರೆ ತಹಶೀಲ್ದಾರ್ ನೀಡಬಹುದಾಗಿದೆ

ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಾಗಿದ್ದರೆ ಜೆಎಂಎಫ್‍ ನ್ಯಾಯಾಲಯದ ಮೂಲಕವೇ ದಾವೆ ಹೂಡಿ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕಾಗಿದೆ ನ್ಯಾಯಾಲಯದ ಪ್ರಕ್ರಿಯೆಗೆ ಸಾಕಷ್ಟು ಹಣ ಖರ್ಚಾಗುತ್ತದೆ ವಕೀಲನಾಗಿ ರೈತರಿಗೆ ಉಚಿತವಾಗಿ ನೆರವು ನೀಡಲಾಗುವುದು ನಾವು ಈ ಲೇಖನದ ಮೂಲಕ ಪೌ ತಿಖಾತೆ ಬಗ್ಗೆ ತಿಳಿದುಕೊಳ್ಳೋಣ.

ಪಿತ್ರಾರ್ಜತವಾದ ಆಸ್ತಿಯ ಪಹಣಿಯಲ್ಲಿ ತಂದೆ ತಾತ ಮುತ್ತಾತನ ಹೆಸರು ಇದ್ದರೆ ರೈತರಿಗೆ ಸರ್ಕಾರ ಒಂದು ಸುವರ್ಣಾವಕಾಶ ನೀಡಿದೆ ಅದೇನೆಂದರೆ ಪಿತ್ರಾಜಿತ ಆಸ್ತಿಯನ್ನು ಹೊಂದಿರುವ ರಾಜ್ಯದ ಎಲ್ಲ ರೈತರು ಪಹಣಿಯಲ್ಲಿ ತಂದೆ ಅಥವಾ ತಾತ ಮುತ್ತಾತನ ಹೆಸರನ್ನು ಹೊಂದಿರುವ ರೈತರು ಸಹ ಆಸ್ತಿಯ ವಾರಸುದಾರರು ಅಂದರೆ ಉಳುಮೆ ಮಾಡುತಿರುವ ವಾರಸುದಾರರ ಹೆಸರು ನೇರವಾಗಿ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ

ಹಿಂದಿನ ಕಾಲದ ಹಳೆಯ ಪಿತ್ರಾರ್ಜತವಾದ ಜಮೀನಿನ ಪಹಣಿಯಲ್ಲಿರುವ ಹೆಸರನ್ನು ಬದಲಿಸಿ ಉಳುಮೆ ಮಾಡುವವ ರೈತರಿಗೆ ನೇರವಾಗಿ ವಾರಸುದಾರರ ಹೆಸರನ್ನು ವರ್ಗಾವಣೆ ಮಾಡಲು ಪೌತಿಖಾತೆ ಎಂಬ ಆಂದೋಲನವನ್ನು ರಾಜ್ಯ ಸರ್ಕಾರ ಆರಂಭಿಸಿದ್ದು ಇದರಿಂದ ಪೌತಿ ಖಾತೆಯ ಮೂಲಕ ರೈತರು ಪೌತಿಖಾತೆಯ ಮೂಲಕ ನೇರವಾಗಿ ಜಮೀನಿನ ಪಹಣಿಯಲ್ಲಿ ಹಸರನ್ನು ಬದಲಾಯಿಸಲು ಸರ್ಕಾರ ರೈತರಿಗೆ ಸಾಹಾಯ ಮಾಡಿದೆ ಪೂರ್ವಜರ ಮರಣ ಪ್ರಮಾಣ ಪತ್ರ ಪಡೆಯಲು ಅನುಕೂಲ ವಾಗುವಂತೆ ಹಾಗೂ ಕಾನೂನಾತ್ಮಕ ನೆರವನ್ನು ಪಡೆಯಲು ಸಹಾಯಕವಾಗಿದೆ ವ್ಯಕ್ತಿ ಮರಣ ಹೊಂದಿ ಇಪ್ಪತ್ತು ದಿನದ ಒಳಗೆ ಪಡೆಯುವಂತಹ ಪಹನಿಯಾಗಿದೆ.

ಕೃಷಿ ಜಮೀನಿನ ಮಾಲೀಕ ಮೃತಪಟ್ಟರೆ ಉತ್ತರಾಧಿಕಾರಿಗಳ ಹೆಸರಿಗೆ ಆಸ್ತಿ ಬದಲಾವಣೆಗೆ ಪೌತಿ ಖಾತೆ ಮಾಡಿಸಲಾಗುತ್ತದೆ ಈ ಖಾತೆಗಳನ್ನು ಗ್ರಾಮಲೆಕ್ಕಾಧಿಕಾರಿಗಳು ಮನೆಮನೆಗೆ ತೆರಳಿ ಜನರಿಗೆ ಅನುಕೂಲ ಮಾಡಿಕೊಡುವುದೇ ಪೌತಿಖಾತೆ ಆಂದೋಲನ ಭೂಮಾಲೀಕರು ಮರಣ ಹೊಂದಿ ವರ್ಷವಾದರು ಮರಣನೋಂದಣಿಯಾಗಿರದಿದ್ದರೆ ಸಂಬಂಧಪಟ್ಟ ಜೆಎಂಎಫ್‌ಸಿ ನ್ಯಾಯಾಲಯದಲ್ಲಿಮರಣದ ಕುರಿತು ಆದೇಶ ಪಡೆದು ತಹಸೀಲ್ದಾರರ ಕಚೇರಿಯಲ್ಲಿಮರಣಪ್ರಮಾಣ ಪತ್ರ ಪಡೆಯಬಹುದಾಗಿದೆ

ಇಲ್ಲದಿದ್ದರೆ ಆಯಾ ವ್ಯಾಪ್ತಿಯ ಗ್ರಾಮಲೆಕ್ಕಾಧಿಕಾರಿಗಳು ಆಧಾರ್‌ ಪಡಿತರ ಚೀಟಿ ದಾಖಲೆಗಳೊಂದಿಗೆ ಸ್ಥಳ ತನಿಖೆ ಮೂಲಕ ಭೂಮಾಲೀಕ ಮರಣಹೊಂದಿರುವ ಬಗ್ಗೆ ಕುಟುಂಬಸ್ಥರಿಂದ ಪ್ರಮಾಣಪತ್ರ ಪಡೆಯಬಹುದಾಗಿದೆ ಈ ದಾಖಲೆಯ ಮೂಲಕ ಪೌತಿಖಾತೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!