ಇತ್ತೀಚಿನ ದಿನಗಳಲ್ಲಿ ನಾನಾ ಕಾಯಿಲೆಗಳು ಜನರ ಜೀವ ಹಿಂಡುತ್ತಿವೆ ಅವುಗಳಲ್ಲಿ ಪಾರ್ಶ್ವವಾಯು ಕೂಡ ಒಂದಾಗಿದೆ ನಾವಿಂದು ಈಪಾರ್ಶ್ವವಾಯುಗೆ ಕಾರಣ ಮತ್ತು ಅದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.
ಪಾರ್ಶ್ವವಾಯು ಬರುವುದಕ್ಕೆ ಮುಖ್ಯ ಕಾರಣ ನಮ್ಮ ದೇಹದ ನಿರ್ಧಿಷ್ಟ ಭಾಗದಿಂದ ಮೆದುಳಿಗೆ ಮಾಹಿತಿಯನ್ನು ತಲುಪಿಸುವ ನರ ಮಂಡಲದ ನರಗಳು ಹಾನಿಗೊಳಗಾದಾಗ ಮತ್ತು ಅವು ಮೆದುಳಿಗೆ ಸಾಕಷ್ಟು ಮಾಹಿತಿಯನ್ನು ತಲುಪಿಸಲು ಸಾಧ್ಯವಾಗದಿದ್ದಾಗ ಪಾರ್ಶ್ವವಾಯು ಉಂಟಾಗುತ್ತದೆ ಅಧಿಕ ರಕ್ತದೊತ್ತಡ ದಿಂದ ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿದಾಗ ಬರುತ್ತದೆ ಯಾವುದೇ ರೀತಿಯ ವಿಷಾನಿಲ ಸೇವನೆ ವಿಷ ಸೇವನೆ ಮಾಡಿದಾಗ ಪಾರ್ಶ್ವವಾಯು ಬರುತ್ತದೆ.
ಇದರ ಲಕ್ಷಣ ಗಳನ್ನು ನೋಡುವುದಾದರೆ ವಿಪರೀತ ತಲೆ ನೊವು ಕೈ ಕಾಲು ಗಳಾನ್ನು ನಿಷಕ್ತಿಯಿಂದ ಎತ್ತಲಾಗುವುದಿಲ್ಲ ಕೆಲವೊಮ್ಮೆ ಬಾಯಿ ಸೊಟ್ಟಾಗಿ ಒರೆಯಾಗುತ್ತದೆ ಸ್ನಾಯುಗಳಲ್ಲಿ ಬಿಗಿತ ಜೋಮು ಬರುವುದು ನೋವಾಗುವುದು ಕೆಲವೊಮ್ಮೆ ದೃಷ್ಟಿ ಸಮಸ್ಯೆ ಮತ್ತು ಮಾತನಾಡಲು ಸಮಸ್ಯೆಯಾಗುತ್ತದೆ ಮೆದುಳು ನಿಷ್ಕ್ರಿಯವಾಗಿದೆ ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತದೆ
ಪಾರ್ಶ್ವವಾಯು ಆದಾಗ ಕೆಲವೊಂದು ಮನೆಯ ಮದ್ದುಗಳನ್ನು ಮಾಡಬಹುದಾಗಿದೆ ಅವು ಏಳ ರಿಂದ ಎಂಟು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಜಜ್ಜಿ ಒಂದು ಲೋಟ ಹಾಲಿಗೆ ಹಾಕಿ ಅದನ್ನು ಅರ್ಧ ಲೋಟವಾಗುವವರೆಗು ಕುದಿಸಿ ಇದನ್ನು ಪ್ರತಿದಿನ ಮುಂಜಾನೆ ಕಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಪಾರ್ಶ್ವವಾಯು ಗುಣವಾಗುತ್ತದೆ.
ಯಾರಿಗೆ ಪಾರ್ಶ್ವವಾಯು ಬರುತ್ತದೋ ಅವರಿಗೆ ತಕ್ಷನವೆ ಜೇನುತುಪ್ಪವನ್ನು ಚಿಪಿಸಬೇಕು ಆಗ ಅರ್ಧಪಾರ್ಶ್ವವಾಯು ಹಿಂದೆಸರಿಯುತ್ತದೆ. ಪಾರ್ಶ್ವವಾಯುವಾಗಿರುವ ವ್ಯಕ್ತಿಗೆ ತಕ್ಷಣಕೊಬ್ಬರಿ ಎಣ್ಣೆಯನ್ನು ಕುಡಿಸ ಬೇಕು.ಇವುಗಳನ್ನು ಮನೆಯಲ್ಲಿ ಮಾಡಬಹುದಾಗಿದೆ. ಪ್ರತಿನಿತ್ಯ ಸಮತೋಲನದ ಮತ್ತು ಸತ್ವಯುತ ಆಹಾರ ಸೇವನೆ ಮಾಡಿ ಯೋಗ ಮತ್ತು ಧ್ಯಾನವನ್ನು ಮಾಡಿ ಇದರಿಂದ ನಿಮ್ಮ ಮನಸ್ಸು ನಿರಾಳವಾಗಿರುತ್ತದೆ ಮನಸ್ಸಿಗೆ ಒತ್ತಡ ಇರುವುದಿಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ ಎಲ್ಲೂ ವಾಸಿಯಾಗದ ಕಾಯಿಲೆ ಪಾರ್ಶ್ವವಾಯು(ಲಕ್ವ)ಗೆ ಈ ವೈದ್ಯರ ಹತ್ತಿರವಿದೆ ಅಧ್ಭುತ ಮನೆಮದ್ದು Ramesh :8747981870
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.