ಆತ್ಮೀಯ ಓದುಗರೇ ಈ ಲೇಖನದ ಮೂಲಕ ನುಗ್ಗೆ ರಸ ಪುರುಷರಿಗೆ ಹೇಗೆ ಪ್ರಯೋಜನಕಾರಿ ಅನ್ನೋದನ್ನ ಈ ಮೂಲಕ ತಿಳಿಯೋಣ ನುಗ್ಗೆ ಎಲೆ ಹಾಗು ಅದರ ಹೂವು ಕಾಯಿ ಎಲ್ಲವು ಕೂಡ ಮನುಷ್ಯನ ಬಳಕೆಗೆ ಪ್ರಯೋಜನಕಾರಿಯಾಗಿದೆ ಹೌದು ನುಗ್ಗೆಕಾಯಿ ಸೇವನೆಯಿಂದ ಏನು ಪ್ರಯೋಜನವಿದೆ ಅನ್ನೋದು ನಿಮಗೆ ಸ್ವಲ್ಪ ಮಟ್ಟಿಗೆ ಆದ್ರೂ ಗೊತ್ತಿರುತ್ತದೆ, ಶರೀರಕ್ಕೆ ಪೋಷಕಾಂಶಗಳನ್ನು ಒದಗಿಸುವ ಅಪಾರ ಶಕ್ತಿ ಈ ನುಗ್ಗೆ ಗಿಡದಲ್ಲಿದೆ. ನುಗ್ಗೆ ಸೊಪ್ಪು ಆಯುರ್ವೇದದಲ್ಲಿ ಹಲವು ಉಪಯೋಗಗಳನ್ನು ಹೊಂದಿದೆ, ಅಷ್ಟೇ ಅಲ್ಲದೆ ಕೆಲವು ದೈಹಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ನುಗ್ಗೆ ಸೊಪ್ಪು ಹೆಚ್ಚು ಸಹಕಾರಿಯಾಗಿದೆ. ಅಷ್ಟಕ್ಕೂ ಬೆಳಗ್ಗೆ ಖಾಲಿಹೊಟ್ಟೆಗೆ ನುಗ್ಗೆ ರಸವನ್ನು ಕುಡಿಯೋದ್ರಿಂದ ಏನು ಉಪಯೋಗವಿದೆ ಅನ್ನೋದನ್ನ ಮುಂದೆ ನೋಡಿ..

ಕೆಲವು ಪುರುಷರಲ್ಲಿ ಗುಪ್ತ ಸಮಸ್ಯೆಗಳು ಇರುತ್ತವೆ ಅಂತಹ ಸಮಸ್ಯೆಗಳಿಗೆ ಬೇರೆಯವರ ಹತ್ತಿರ ಕೂಡ ಹೇಳಿಕೊಳ್ಳಲು ಮುಜುಗರ ಅನಿಸಬಹುದು, ಅಂತಹ ಸಮಸ್ಯೆಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಅಲ್ಲದೆ ಈ ರೀತಿಯ ಸಮಸ್ಯೆ ಇದ್ರೆ ಈ ಮನೆಮದ್ದನ್ನು ಮಾಡಿ ಪರಿಹಾರ ಕಂಡುಕೊಳ್ಳಬಹುದು ಅದೆಕ್ಕೆ ಮಾಡೋದಾದ್ರೂ ಏನು ಅನ್ನೋದನ್ನ ನೋಡುವುದಾದರೆ, ಬೆಳಗ್ಗೆ ಖಾಲಿಹೊಟ್ಟೆಗೆ 5 ರಿಂದ 6 ಟೀ ಚಮಚದಷ್ಟು ನುಗ್ಗೆ ರಸವನ್ನು ಕುಡಿಯೋದ್ರಿಂದ ಪುರುಷರಲ್ಲಿ ಪುರುಷತ್ವ ಹೆಚ್ಚುತ್ತದೆ, ಅಷ್ಟೇ ಅಲ್ಲದೆ ನುಗ್ಗೆ ಹೂವಿನ ಕೂಟ್ ಅನ್ನು ಮಾಡಿ ಸವಿಯುವುದರಿಂದ ಕೂಡ ಪುರುಷತ್ವಕ್ಕೆ ಹೆಚ್ಚು ಲಾಭವಿದೆ. ಪುರುಷರಲ್ಲಿ ಲೈಂ ಗಿಕ ಆಸಕ್ತಿ ಹೆಚ್ಚಿಸಲು ನುಗ್ಗೆ ಹೆಚ್ಚು ಸಹಕಾರಿಯಾಗಿದೆ.

ನೆನಪಿರಲಿ: ಪುರುಷರು ಅಳಲೆಕಾಯಿ, ಲವಂಗ, ತುಳಸಿ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಪುರುಷತ್ವ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!