ಕೊರೋನ 3ನೇ ಅಲೆಯಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಇಲ್ಲಿದೆ ವೈದರ ಸಲಹೆ

0 0

ಕೊರೋನ ಎನ್ನುವ ಕಾಯಿಲೆಯು ದೇಶವ್ಯಾಪಿ ಹರಡಿ ಜನರ ಜೀವನವನ್ನು ತೊಂದರೆಗೆ ಈಡು ಮಾಡಿದೆ. ಕೊರೊನಾ ಒಂದನೇ ಅಲೆಯು ಮುಕ್ತಾಯವಾದ ಬೆನ್ನಲ್ಲೇ ಎರಡನೇ ಅಲೆಯ ಅವತಾರ ಮತ್ತೆ ಪ್ರಾರಂಭವಾಗಿತ್ತು. ಆದರೆ ಈಗ ಕೊರೋನಾ ಮೂರನೇ ಅಲೆಯು ಆರಂಭವಾಗಿದೆ. ಮೂರನೇ ಅಲೆಯು ಹೆಚ್ಚಾಗಿ ಐದು ವರ್ಷದ ಕೆಳಗಿನ ಮಕ್ಕಳಿಗೆ ಪ್ರಾರಂಭವಾಗಿದೆ. ಇದಕ್ಕೆ ಡಾಕ್ಟರ್ ವಿಶಾಲ್ ರಾವ್ ಅವರು ಒಂದು ಸುಲಭ ಔಷಧ ವಿಧಾನವನ್ನು ಕಂಡುಹಿಡಿದಿದ್ದಾರೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕೊರೋನಾ ಮೊದಲ ಅಲೆಯಲ್ಲಿ ಲಸಿಕೆಗಾಗಿ ಹಲವಾರು ಚರ್ಚೆಗಳು ನಡೆಯುತ್ತಿದ್ದವು. ಕೊರೋನಕ್ಕೆ ಯಾವುದೇ ಲಸಿಕೆಗಳು ಕಂಡುಹಿಡಿದಿಲ್ಲವಾಗಿತ್ತು. ಆಗ ಅಮೇರಿಕಾದ ಪ್ರಸಿದ್ಧ ಸೈಟಿಸ್ಟ್ ಆದಂತಹ ರಾಬರ್ಟ್ ಗ್ಯಾಲೋ ಎನ್ನುವಂಥವರು ಒಂದು ಚರ್ಚೆಯಲ್ಲಿ ತಮ್ಮ ಪ್ರಸ್ತಾವನೆಯ ಮೂಲಕ ಹೆಲ್ತ್ ಗ್ರೂಪ್ ನವರೊಂದಿಗೆ ಒರಲ್ ಪೊಲಿಯೋ ವ್ಯಾಕ್ಸಿನ್ ನಿಂದ ಕೋವಿಡ್ಡನ್ನು ತಡೆಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದು ಚರ್ಚೆ ಮಾಡುತ್ತಾರೆ. ಅದರ ನಂತರ ಎರಡನೇ ಅಲೆಯ ಮೊದಲು ಹಲವಾರು ಕೋವಿಡ್ ಲಸಿಕೆಯನ್ನು ತಯಾರಿಸಲು ಇದರ ಬಗ್ಗೆ ಚರ್ಚೆ ಕಡಿಮೆಯಾಗಿತ್ತು

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9538386688

ಸ್ವಲ್ಪ ದಿನದ ಹಿಂದೆಯಿಂದಲೇ ಒರಲ್ ಪೋಲಿಯೋ ವ್ಯಾಕ್ಸಿನ್ ಬಗ್ಗೆ ಡಾಕ್ಟರ್ ವಿಶಾಲ್ ರಾವ್ ಅವರ ಗ್ರೂಪ್ ನವರು ಚರ್ಚೆ ಮಾಡುತ್ತಿದ್ದರು ಹಾಗೂ ಡೆನ್ಮಾರ್ಕ್ನಲ್ಲಿರುವ ಹೆಲ್ತ್ ಗ್ರೂಪ್ ನವರೊಂದಿಗೆ ಚರ್ಚೆ ನೆಡೆಸುತ್ತಿದ್ದರು. ಒರಲ್ ಪೋಲಿಯೋ ವ್ಯಾಕ್ಸಿನ್ ನ ಸಾಮರ್ಥ್ಯವನ್ನು ಹೆಚ್ಚು ಮಾಡಲು ಯೋಚನೆ ನಡೆಸುತ್ತಾರೆ. ಇದರಲ್ಲೇ ಅನೇಕ ಸಂಶೋಧನೆಗಳನ್ನು ಮಾಡಿದ್ದರು. ಈ ಔಷಧವು 1ವರ್ಷದಿಂದ 5 ವರ್ಷದೊಳಗಿನ ಮಕ್ಕಳಿಗೆ ಕೊಡುವುದಾಗಿದೆ. ಕೊರೋನ ಮೂರನೇ ಅಲೆಯು ಒಂದರಿಂದ ಐದು ವರ್ಷದ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿರುವುದರಿಂದ ಅದರ ಪೂರ್ವಭಾವಿಯಾಗಿ ಔಷಧವನ್ನು ಇವರು ಕಂಡು ಹಿಡಿಯುತ್ತಿದ್ದಾರೆ.

ಒರಲ್ ಪೋಲಿಯೋ ವ್ಯಾಕ್ಸಿನ್ ಆರಾಮವಾಗಿ ನೀಡಬಹುದಾಗಿದೆ. ಒರಲ್ ಪೋಲಿಯೋ ಬೇಕಷ್ಟು ದೊರಕುತ್ತದೆ. ಇದರ ಎರಡು ಹನಿಯನ್ನು ಮಕ್ಕಳ ಬಾಯಿಗೆ ಹಾಕುವುದಕ್ಕೆ ಯಾವುದೇ ದೊಡ್ಡ ಇನ್ಫ್ರಾಸ್ಟ್ರಕ್ಚರ್ ಅಥವಾ ಟ್ರೈನಿಂಗ್ ಅವಶ್ಯಕತೆ ಇರುವುದಿಲ್ಲ. ಇದು10 ರೂಪಾಯಿ ಗಿಂತಲೂ ಕಡಿಮೆ ವೆಚ್ಚದಲ್ಲಿ ಸಿಗುವಂತಹ ಔಷಧವಾಗಿದೆ. ಈ ನಿಟ್ಟಿನಲ್ಲಿ ಅವರು ಅನೇಕ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲು ಡಾಕ್ಟಾರ್ ವಿಶಾಲ್ ರಾವ್ ಅವರು ಕೆಲಸವನ್ನು ಶುರು ಮಾಡಿದ್ದಾರೆ. ಏನೇ ಆಗಲಿ ಒರಲ್ ಪೋಲಿಯೋ ವ್ಯಾಕ್ಸಿನ್ ನಿಂದ ಸಣ್ಣ ಮಕ್ಕಳಿಗೆ ಕೊರೋನಾ ಗುಣ ಮುಖವಾದರೆ ಔಷಧ ವಿತರಣೆ ಆರಾಮವಾಗಿ ದೊರಕುತ್ತದೆ.

Leave A Reply

Your email address will not be published.