ಹೆಣ್ಣು ಎಂದ ಮೇಲೆ ಅವಳು ಮದುವೆಯಾದ ಮೇಲೆ ಗರ್ಭಿಣಿ ಆಗುವುದು ಸಹಜ ಪ್ರಕ್ರಿಯೆ ಆಗಿದೆ. ಹಿರಿಯರು ಹೆಣ್ಣು ಮಗುವಿಗೆ ಜನನ ನೀಡಿದರೆ ಮಾತ್ರ ಆ ಹೆಣ್ಣಿನ ಜೀವನ ಸಾರ್ಥಕ ಎಂದು ಹೇಳುತ್ತಾರೆ. ಹಾಗೆಯೇ ಹೆಣ್ಣು ಗರ್ಭವತಿ ಆದ ಮೇಲೆ ಹೆಣ್ಣು ಮಗುವಾದರೂ ಹುಟ್ಟಬಹುದು. ಇಲ್ಲವಾದಲ್ಲಿ ಗಂಡು ಮಗುವಾದರೂ ಹುಟ್ಟಬಹುದು. ಗಂಡು ಮಗು ಹುಟ್ಟುತ್ತದೆ ಎಂದಾದರೆ ಹಲವಾರು ಲಕ್ಷಣಗಳು ಗರ್ಭಿಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗೆಯೇ ಹೆಣ್ಣು ಮಗು ಹುಟ್ಟುತ್ತದೆ ಎಂದಾದರೆ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಾವು ಇಲ್ಲಿ ಹೆಣ್ಣು ಮಗು ಹೊಟ್ಟೆಯಲ್ಲಿ ಇದ್ದರೆ ಆಗುವ ಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಅಲ್ಟ್ರಾ ಸೌಂಡ್ ಸ್ಕಾನಿಂಗ್ ಎಂಬ ತಂತ್ರಜ್ಞಾನ ಇದೆ. ಇದರಿಂದ ಗರ್ಭಿಣಿಯರ ಹೊಟ್ಟೆಯಲ್ಲಿ ಇರುವ ಮಗು ಯಾವುದು ಹೆಣ್ಣೋ ಅಥವಾ ಗಂಡೋ ಎಂದು ಕಂಡುಹಿಡಿಯಬಹುದು. ಇದರ ಮೂಲಕ ಗಂಡು ಅಥವಾ ಹೆಣ್ಣು ಎಂದು ಕಂಡು ಹಿಡಿಯುವಾಗ ಗರ್ಭಧಾರಣೆ ಆಗಿ 20ವಾರ ತುಂಬಿರಬೇಕು. ಇಲ್ಲದಿದ್ದರೆ ಕಂಡು ಹಿಡಿಯಲು ಸಾಧ್ಯವಿಲ್ಲ. ಕೆಲವೊಮ್ಮೆ ವೈಜ್ಞಾನಿಕ ಕಾರ್ಯಗಳು ಸಾಂಪ್ರದಾಯಿಕವಾಗಿ ಕೆಲಸ ಮಾಡಲು ಸುಲಭವಾಗುತ್ತದೆ. ಮುಂಜಾನೆಯಲ್ಲಿ ಆರೋಗ್ಯ ಸಮಸ್ಯೆ ಮತ್ತು ಅಸಹನೀಯ ಗರ್ಭದ ಸ್ಥಿತಿ ಇದ್ದರೆ ಹೆಣ್ಣು ಮಗು ಎಂದು ತಿಳಿಯಬಹುದು. ಇತ್ತೀಚೆಗೆ ನಡೆದಿರುವ ಸಂಶೋಧನೆ ಪ್ರಕಾರ ಇದು ಸತ್ಯ ಎಂದು ಹೇಳಬಹುದಾಗಿದೆ.
ಗರ್ಭದಲ್ಲಿ ಹೆಣ್ಣು ಮಗು ಇದ್ದರೆ ಗರ್ಭಿಣಿಯರು ಅತಿ ಹೆಚ್ಚು ನೋವನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾರೆ. ಗರ್ಭಾವಧಿಯ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಅತಿಯಾದ ಭಾವನೆಗಳ ಬದಲಾವಣೆ ಉಂಟಾಗುತ್ತದೆ. ಅಂದರೆ ಭಾವನಾತ್ಮಕವಾಗು ವ್ಯತ್ಯಾಸಗಳು ಉಂಟಾಗುತ್ತವೆ. ನಂತರದಲ್ಲಿ ಪ್ರಸವದಲ್ಲಿ ಹಾರ್ಮೋನುಗಳು ಬದಲಾವಣೆ ಕಾಣುತ್ತವೆ ಎಂದು ಹೇಳುತ್ತಾರೆ. ಹಾಗೆಯೇ ಸೊಂಟದ ಸುತ್ತ ತೂಕ ಹೆಚ್ಚುತ್ತದೆ. ಗರ್ಭಾವಸ್ಥೆಯಲ್ಲಿ ದೇಹದ ತೂಕ ಹೆಚ್ಚುವುದು ಅವರ ದೇಹ ಪ್ರಕೃತಿಯ ಮೇಲೆ ಅವಲಂಬಿತ ಆಗಿರುತ್ತದೆ. ಹಾಗೆಯೇ ಹೆಣ್ಣು ಮಗು ಇದ್ದರೆ ಹೊಟ್ಟೆಯ ಮೇಲ್ಭಾಗ ಜಾಸ್ತಿ ಕಾಣುತ್ತದೆ. ಹೀಗೆ ಹಿರಿಯರು ಹೇಳುವುದನ್ನು ಎಲ್ಲರೂ ಕೇಳಿದ್ದೇವೆ.
ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಆದರೂ ಸತ್ಯ ಎಂದು ಹೇಳಬಹುದು. ಗರ್ಭಿಣಿಯರಿಗೆ ಸಾಮಾನ್ಯವಾಗಿ ಬಾಯಿರುಚಿಯ ಬದಲಾವಣೆ ಉಂಟಾಗುತ್ತದೆ. ಅತಿಯಾದ ಸಿಹಿಯನ್ನು ತಿನ್ನಲು ಬಯಸಿಸರೆ ಅದು ಹೆಣ್ಣು ಮಗು ಹುಟ್ಟುವ ಸಂಕೇತ ಎಂದು ಹೇಳಲಾಗುತ್ತದೆ. ಹಾಗೆಯೇ ಗರ್ಭಾವಸ್ಥೆಯಲ್ಲಿ ಅತಿಯಾದ ಉಪ್ಪನ್ನು ತಿನ್ನಲು ಬಯಸಿಸರೆ ಅದು ಗಂಡು ಮಗು ಸಂಕೇತ ಎಂದು ಹೇಳಲಾಗುತ್ತದೆ. ಹೆಣ್ಣಿನ ಬಾಯಿರುಚಿ ಹೊಟ್ಟೆಯಲ್ಲಿ ಇರುವ ಲಿಂಗವನ್ನು ತಿಳಿಸುತ್ತದೆ ಎಂದು ಹೇಳುತ್ತಾರೆ ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. 2012ರ ಅಧ್ಯಯನದ ಪ್ರಕಾರ ಮಾನಸಿಕ ಒತ್ತಡ ಕಡಿಮೆ ಪ್ರಮಾಣದಲ್ಲಿ ಇದ್ದರೆ ಹೆಣ್ಣು ಮಗು ಹುಟ್ಟುತ್ತದೆ ಎಂದು ಹೇಳಲಾಗುತ್ತದೆ.ಇದ್ಯಾವುದು ಕೂಡ ಖಚಿತ ಮಾಹಿತಿ ಎಂಬುದಾಗಿ ಸಾಬೀತಾಗಿಲ್ಲ ಹಾಗಾಗಿ ಮಗು ಹುಟ್ಟಿದ ನಂತರವೇ ತಿಳಿಯುವುದು ಅಲ್ಲದೆ ಯಾವುದೇ ಮಗು ಹುಟ್ಟಲಿ ಇಂದಿನ ದಿನಗಳಲ್ಲಿ ಅವುಗಳಿಗೆ ಸರಿಯಾದ ಪೋಷಣೆ ಮಾಡುವ ಮೂಲಕ ಅವುಗಳನ್ನು ಉತ್ತಮ ರೀತಿಯಲ್ಲಿ ಬೆಳೆಸೋಣ ಧನ್ಯವಾದಗಳು