ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಸಹ ತಾನು ತನ್ನ ಸ್ವಂತ ದುಡಿಮೆಯಲ್ಲಿ ಬದುಕಬೇಕು ತನ್ನ ಸ್ವಂತ ಕಾಲಮೇಲೆ ನಿಂತುಕೊಳ್ಳಬೇಕು ಇನ್ನೊಬ್ಬರ ಹಂಗಿನಲ್ಲಿ ಬದುಕಬಾರದು ಕೂಲಿ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಿ ಆದರೂ ಸರಿಯೇ ತಾನು ದುಡಿದು ತಿನ್ನಬೇಕು ಎನ್ನುವ ಛಲ , ಹಂಬಲ ಇದ್ದೆ ಇರುತ್ತದೆ. ಇನ್ನು ಎಷ್ಟೋ ಜನರಿಗೆ ತನ್ನದೇ ಸ್ವಂತ ಉದ್ಯಮ ಮಾಡಬೇಕು ಈ ಮೂಲಕ ಒಂದೆರಡು ಜನರಿಗೆ ಸಹಾಯ ಮಾಡುವ ಮನಸ್ಸು ಕೂಡಾ ಇರುತ್ತದೆ ಆದರೆ ಇಂತಹ ಕೆಲವರಲ್ಲಿ ತಾನು ಯಾವ ಉದ್ಯಮ ಮಾಡಬಹುದು / ಮಾಡಬೇಕು? ಇದಕ್ಕೆ ಬಂಡವಾಳ ಎಷ್ಟು ಬೇಕಾಗಬಹುದು ಎನ್ನುವ ಜ್ಞಾನದ ಕೊರತೆ ಇರುತ್ತದೆ ಅಂತಹವರಿಗೆ ನಾವು ಕಡಿಮೆ ಬಂಡವಾಳದಲ್ಲಿ ಉತ್ತಮವಾದ ಬಿಸ್ನೆಸ್ ಹೇಗೆ ಮಾಡೋದು? ಇದಕ್ಕೆ ಬಂಡವಾಳ ಎಷ್ಟು ಬೇಕು? ಹೇಗೆ ಕೆಲಸ ಮಾಡೋದು ಈ ಎಲ್ಲದರ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಹಾಗಾದ್ರೆ ನಾವು ಉದ್ಯಮ ಮಾಡಲು ಹಾಕಬೇಕಾದ ಬಂಡವಾಳ ಎಷ್ಟು? ನಂತರ ಇದನ್ನು ಮಾರ್ಕೆಟಿಂಗ್ ಮಾಡುವುದು ಹೇಗೆ? ನಮಗೆ ಸಿಗುವ ಲಾಭ ಎಷ್ಟು? ಈ ಎಲ್ಲವನ್ನೂ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳ
ಈ ಉದ್ಯಮದ ಹೆಸರು ಮಾರುತಿ ಗಾರ್ಮೆಂಟ್ ಅಂದ್ರೆ ಬಟ್ಟೆ ಉದ್ಯಮ. ಇಲ್ಲಿ ನಿಮಗೆ ಡೆಡ್ ಸ್ಟಾಕ್ಸ್ ದೊರೆಯುತ್ತದೆ. ಡೆಡ್ ಸ್ಟಾಕ್ಸ್ ನಮಗೆ ಎಲ್ಲಾ ಕಡೆ ದೊರೆಯುವುದಿಲ್ಲ ಆದರೆ ಈ ಒಂದು ಜಾಗದಲ್ಲಿ ಸಿಗುತ್ತದೆ. ಇಲ್ಲಿ ನಮಗೆ ಲಭ್ಯ ಇರುವ ಬಟ್ಟೆಗಳು ಎಂದರೆ ಶರ್ಟ್ಸ್ ಇವುಗಳ ಮಾರಾಟದ ಆರಂಭಿಕ ಬೆಲೆ ನುರಾಮುವತ್ತು ರೂಪಾಯಿ , ಪ್ಯಾಂಟ್ ಇದರ ಮಾರಾಟ ಬೆಲೆ ನುರಾಹತ್ತರಿಂದ ನೂರೈವತ್ತು ರೂಪಾಯಿಯವರೆಗೂ ಸಿಗುತ್ತದೆ. ಆದರೆ ಇವುಗಳ ಕ್ವಾಲಿಟಿ ಸ್ವಲ್ಪ ಬದಲಾಗಿರುತ್ತದೆ ಆದರೂ ಸಹ ಬಹಳ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಬಟ್ಟೆಗಳು ಸಿಗುತ್ತವೆ. ಕಾಟನ್ ಜೀನ್ಸ್ ಪ್ಯಾಂಟ್ ಗಳನ್ನೆಲ್ಲ ನಾವು ಕೇವಲ ನುರಾಹತ್ತು ರೂಪಾಯಿಗೆ ಕೊಂಡುಕೊಳ್ಳಬಹುದು.
ಮಾರುತಿ ಗಾರ್ಮೆಂಟ್ ಇರುವುದು ಉಲ್ಲಾಸ ನಗರದ ಒಂದು ಚಿಕ್ಕ ಗಲ್ಲಿಯಲ್ಲಿ ಉಲ್ಲಾಸ್ ನಗರ5 ಇಲ್ಲಿಗೆ ಹೋಗಿ ಅಲ್ಲಿ ಈ ಕೆಳಗೆ ಇರುವ ಫೋನ್ ನಂಬರ್ ಗೆ ಕಾಲ್ ಮಾಡಿದರೆ ಆ ಗಾರ್ಮೆಂಟ್ ನಲ್ಲಿ ಕೆಲಸ ಮಾಡುವ ಯಾವುದೇ ಒಬ್ಬ ವ್ಯಕ್ತಿ ಒಂದು ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಇನ್ನು ಇವರ ಸಮಯ ಬೆಳಿಗ್ಗೆಯಿಂದ ಸಂಜೆ ಐದು ಗಂಟೆಯವರೆಗೆ ಈ ಮಾರುತಿ ಗಾರ್ಮೆಂಟ್ ಓಪನ್ ಇರುತ್ತದೆ ಹಾಗೂ ಐದು ಗಂಟೆಯ ನಂತರ ರಾತ್ರಿ ಬಟ್ಟೆಗಳನ್ನು ಪಾರ್ಸೆಲ್ ಮಾಡುವ ವ್ಯವಸ್ಥೆ ಇರುತ್ತದೆ. ಆರ್ಡರ್ ತೆಗೆದುಕೊಂಡು ಅವರವರಿಗೆ ಪಾರ್ಸಲ್ ಮೂಲಕ ತಲುಪಿಸುವ ವ್ಯವಸ್ಥೆ ಕೂಡಾ ಇವರದ್ದೇ ಆಗಿರುತ್ತದೆ. ಎರಡು ಗೋಡಾನ್ ಇದ್ದು ಸಾಕಷ್ಟು ಸ್ಥಳಗಳಿಗೆ ಇವರ ಗೊಡಾನ್ ಇಂದ ಶರ್ಟ್ ಹಾಗೂ ಪ್ಯಾಂಟ್ ಮಾರಟವಾಗುತ್ತದೆ.
ಇನ್ನು ನಾವಿದನ್ನು ಮಾರಾಟ ಮಾಡೋದು ಹೇಗೆ? ಅಂತ ನೋಡುವುದಾದರೆ ನಮಗೆ ಮಾರುತಿ ಗಾರ್ಮೆಂಟ್ ನಲ್ಲಿ ಬಟ್ಟೆಗಳು ಒಂದು ಶರ್ಟ್ ಗೆ ಎಂಭತ್ತೈದು ರೂಪಾಯಿಯ ಹಾಗೆ ದೊರೆಯುತ್ತದೆ. ನಂತರ ಬಾಕ್ಸ್ ಪ್ಯಾಕಿಂಗ್ , ಸಾಗಾಣಿಕಾ ವೆಚ್ಚ ಎಲ್ಲಾ ಸೇರಿ ನಾವು ಕೊನೆಗೆ ಒಂದು ಶರ್ಟ್ ಗೆ ಇನ್ನೂರು ಮುನ್ನೂರು ರೂಪಾಯಿಯ ಹಾಗೆ ಇದನ್ನು ನಮ್ಮ ಸ್ಥಳದಲ್ಲಿ ಮಾರಾಟ ಮಾಡಬಹುದು. ಮಾರುತಿ ಗಾರ್ಮೆಂಟ್ ನಲ್ಲಿ ಕೇವಲ ಎಂಭತ್ತೈದು ರೂಪಾಯಿಗೆ ನೂರು ಬಗೆಯ ವಿನ್ಯಾಸವುಳ್ಳ ಶರ್ಟ್ ಗಳನ್ನು ತೋರಿಸುತ್ತಾರೆ. ಯಾರೂ ಎಲ್ಲಿಯೂ ಸಹ ಇಷ್ಟು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಕೊಡುವುದಿಲ್ಲ. ಹಾಗೆಯೇ ಇಲ್ಲಿ ಶರ್ಟ್ಸ್ ಮಾತ್ರವಲ್ಲದೆ ನಾನಾ ರೀತಿಯ ಟಿ ಶರ್ಟ್ ಗಳು ಕೂಡಾ ಲಭ್ಯವಿದ್ದು ಅವುಗಳಲ್ಲಿಯೂ ಗುಣಮಟ್ಟ ಬೇರೆ ಬೇರೆ ಆಗಿರುತ್ತದೆ. ಮಕ್ಕಳ ಬಟ್ಟೆಗಳೂ ಸಹ ಇವರಲ್ಲಿ ಲಭ್ಯವಿರುತ್ತದೆ ಹಾಗೂ ಎಲ್ಲಾ ರೀತಿಯ ಅಳತೆಯ ಬಟ್ಟೆಗಳೂ ಸಹ ಲಭ್ಯವಿರುತ್ತದೆ ಆದರೆ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಈ ಉದ್ಯಮ ಮಾಡಬೇಕು ಎಂದುಕೊಂಡವರು GST ಹೊಂದಿರಲೇಬೇಕು. ಒಂದುವೇಳೆ ಯಾರಾದರೂ ಉಲ್ಲಾಸ್ ನಗರ5 ಅಲ್ಲಿಗೆ ಹೋದರೆ ಈ ಗಾರ್ಮೆಂಟ್ ಗೆ ಒಮ್ಮೆ ಭೇಟಿ ನೀಡಿ. ಫೋನ್ ನಂಬರ್ 9022907402, 8856052224
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಆಗಿರುತ್ತವೆ. ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.