5 rupees old Note: ಈಗಿನ ಕಾಲದಲ್ಲಿ ಹಣದ ಪಾವತಿ ಮತ್ತು ಹಣದ ವಹಿವಾಟು ಡಿಜಿಟಲ್ ಆಗಿ ನಡೆಯುವುದೇ ಹೆಚ್ಚು. ಅದರಲ್ಲೂ ಹಳೆಯ ನೋಟ್ ಗಳು, ನಾಣ್ಯಗಳು ಸಿಗುವುದೇ ಕಷ್ಟ ಎನ್ನುವ ಹಾಗೆ ಆಗಿದೆ. ಅವುಗಳು ಚಲಾವಣೆಯಲ್ಲಿ ಕೂಡ ಇಲ್ಲ. ಆದರೆ ಕೆಲವು ಹಳೆಯ ನೋಟ್ ಗಳಿಗೆ ಈಗ ಭಾರಿ ಬೇಡಿಕೆ ಇದೆ. ಹಳೆಯ ನೋಟ್ ಗಳನ್ನು ಲಕ್ಷಗಟ್ಟಲೇ ಹಣ ಕೊಟ್ಟು ಖರೀದಿ ಮಾಡುತ್ತಾರೆ. ಹೌದು ನೀವು ಕೇಳುತ್ತಿರುವ ವಿಷಯ ನಿಜವೇ ಆಗಿದೆ.

ಕೆಲವು ಅಪರೂಪದ ನೋಟ್ ಗಳು ಮತ್ತು ನಾಣ್ಯಗಳಿಗೆ ಮಾರ್ಕೆಟ್ ನಲ್ಲಿ ಬೇಡಿಕೆ ಇದ್ದು, ಅಂಥ ನೋಟ್ ಗಳಿಗೆ ಲಕ್ಷಗಟ್ಟಲೇ ಹಣ ಕೊಟ್ಟು ಖರೀದಿ ಮಾಡಲಾಗುತ್ತಿದೆ. ಹಳೆಯ ನೋಟ್ ಗಳು ಈಗ ಚಲಾವಣೆಯಲ್ಲಿ ಇಲ್ಲ ಎಂದರು ಸಹ ನಿಮ್ಮ ಮನೆಯಲ್ಲಿ ಎಲ್ಲೋ ಒಂದು ಕಡೆ ಹಳೆಯ ನೋಟ್ ಸಿಕ್ಕರೆ, ಆನ್ಲೈನ್ ಮೂಲಕ ನೀವು ವೆಬ್ಸೈಟ್ ನಲ್ಲಿ ಹರಾಜಿಗೆ ಇಟ್ಟು ಮಾರಾಟ ಮಾಡಬಹುದು. ಸಾಕಷ್ಟು ಜನ ನೀವು ಕೇಳುವಷ್ಟು ಹಣ ನೀಡಿ ಕೊಂಡುಕೊಳ್ಳುವವರು ಇದ್ದಾರೆ.

5 Rupees Old Note

ಈ ವೇಳೆ 5 ರೂಪಾಯಿಯ ಒಂದು ನೋಟ್ ಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಒಂದು ವೇಳೆ ನಿಮ್ಮ ಹತ್ತಿರ ಅಥವಾ ನಿಮ್ಮ ಮನೆಯಲ್ಲಿ 5 ರೂಪಾಯಿಯ ನೋಟ್ ಇದ್ದು, ಅದರಲ್ಲಿ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್ ಓಡಿಸುತ್ತಿರುವ ಚಿತ್ರವಿದ್ದರೆ, ಆ 5 ರೂಪಾಯಿ ನೋಟ್ ಮುದ್ರಣ ಆಗಿರುವ ಕೊನೆಯ ಸಂಖ್ಯೆ 786 ಆಗಿದ್ದರೆ, ಈ ನೋಟ್ ಅನ್ನು ಆನ್ಲೈನ್ ನಲ್ಲಿ ಹರಾಜಿಗೆ ಇಡಬಹುದು. ಕಡಿಮೆ ಎಂದರು 5 ಲಕ್ಷ ಹಣ ಕೊಟ್ಟು ಈ ನೋಟ್ ಖರೀದಿ ಮಾಡುತ್ತಿದ್ದಾರೆ..

ಹಲವು ವೆಬ್ಸೈಟ್ ಗಳ ಮೂಲಕ ಈ ರೀತಿ ಹಳೆಯ ನೋಟ್ ಗಳನ್ನು ಮಾರಾಟ ಮಾಡಬಹುದು. ಅದರಲ್ಲಿ eBay ಕೂಡ ಒಂದು ವೆಬ್ಸೈಟ್ ಆಗಿದ್ದು, ಇದರಲ್ಲಿ ನೀವು ಅಕೌಂಟ್ ಓಪನ್ ಮಾಡಿ, ನಿಮ್ಮ ಹತ್ತಿರ ಇರುವ 5 ರೂಪಾಯಿ ನೋಟ್ ನ ಫೋಟೋ ಕ್ಲಿಕ್ ಮಾಡಿ, ಹರಾಜಿಗೆ ಇಡಬಹುದು. ಆ ನೋಟ್ ನೋಡಿ, ಇಷ್ಟ ಆದವರು ನಿಮಗೆ ಕಾಲ್ ಮಾಡಿ ಕೊಂಡುಕೊಳ್ಳುತ್ತಾರೆ. ಈ ಮೂಲಕ ನೀವು 5 ರೂಪಾಯಿಯ ನೋಟ್ ಇಂದ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ಇದನ್ನೂ ಓದಿ Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ಅನಾರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ, ಇವರಿಗೆಲ್ಲಾ 2000 ಸಿಗಲ್ಲ

By AS Naik

Leave a Reply

Your email address will not be published. Required fields are marked *