ಇವತ್ತು ಬುಧವಾರ ಶ್ರೀ ಶಿರಡಿ ಸಾಯಿಬಾಬಾನ ಆಶೀರ್ವಾದದಿಂದ ಇಂದಿನ ರಾಶಿಭವಿಷ್ಯ ತಿಳಿಯಿರಿ
ಮೇಷ: ಈ ದಿನ ಮೇಷ ರಾಶಿಯವರಿಗೆ ದೂರದಿಂದ ಶುಭ ವಾರ್ತೆ ಬರಲಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಕೆಲಸದಿಂದ ತೃಪ್ತಿ ಇದೆ. ಹೂಡಿಕೆಗಳು ಆಶಾದಾಯಕವಾಗಿರುತ್ತವೆ. ಆತ್ಮವಿಶ್ವಾಸ ಹೆಚ್ಚಲಿದೆ. ಮನೆಗೆ ಅತಿಥಿಗಳು ಬರುತ್ತಾರೆ. ಆರೋಪಗಳಿರುತ್ತವೆ. ವೃಷಭ ರಾಶಿ: ಈ ದಿನ ವೃಷಭ ರಾಶಿಯವರಿಗೆ ವ್ಯಾಪಾರ…