Month: May 2024

ತುಲಾ ರಾಶಿಯವರು ತುಂಬಾನೇ ಲಕ್ಕಿ ಯಾಕೆ ಗೊತ್ತಾ..

Libra Horoscope: ಜೀವನದಲ್ಲಿ ಪ್ರತಿಯೊಬ ವ್ಯಕ್ತಿ ತನ್ನದೆಯಾದ ವ್ಯಕ್ತಿತ್ವ ಹಾಗೂ ಜೀವನಶೈಲಿ ಹೊಂದಿರುತ್ತಾನೆ. ಹಾಗಾಗಿ ತಾನು ಮಾಡುವ ಕೆಲಸ ಮನೆ ಎಲ್ಲದರಲ್ಲೂ ಕಷ್ಟ ಸುಖ ಅನುಭವಿಸುತ್ತ ಹೋಗುತ್ತಾನೆ. ಇಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರು ತುಂಬಾನೇ ಲಕ್ಕಿ ಅಂತೇ ಯಾಕೆ…

ಬೇಗನೆ ಉದ್ಯೋಗ ಸಿಗಲು ಯಾವ ದೇವರನ್ನು ಪೂಜಿಸುವುದು ಉತ್ತಮ

ಜೀವನದಲ್ಲಿ ಒಂದೊಳ್ಳೆ ಕೆಲಸ ಸಿಕ್ಕರೆ ಸಾಕಪ್ಪ ನೆಮ್ಮದಿ ಜೀವನ ನಡೆಸಬಹುದು ಅನ್ನೋ ಕನಸು ಪ್ರತಿಯೊಬ್ಬರದ್ದು ಆದ್ರೆ, ಕೆಲಸ ಸಿಗದೇ ಬಹಳಷ್ಟು ಜನ ಪರದಾಡುತ್ತಿರುತ್ತಾರೆ, ಈ ದೇವರುಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಕೆಲಸ ಬೇಗನೆ ಆಗುತ್ತೆ ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ, ಹೌದು ಅಷ್ಟಕ್ಕೂ ಯಾವ…

ವೃಷಭ ರಾಶಿಜೂನ್ ತಿಂಗಳ ಮಾಸ ಭವಿಷ್ಯ: ಈ ದೇವರ ಆರಾಧನೆಯಿಂದ ನಿಮ್ಮ ಜೀವನವೆ ಬದಲಾಗುತ್ತೆ

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಷಭ ರಾಶಿಯವರ ಜೂನ್ ತಿಂಗಳಿನ ಮಾಸ ಭವಿಷ್ಯ ನೋಡೋಣ :- ವೃಷಭ ರಾಶಿಯಲ್ಲಿ ಜನ್ಮ ಗುರು ಮತ್ತು…

Gas subsidy kyc: ಗ್ಯಾಸ್ ಸಬ್ಸಿಡಿ ಕುರಿತು ಮತ್ತೊಂದು ಬಿಗ್ ಅಪ್ಡೇಟ್

Gas subsidy kyc: ರಾಜ್ಯದಲ್ಲಿ ಹಲವು ಸಕ್ರರಿ ಯೋಜನೆಗಳು ಜಾರಿಯಲ್ಲಿವೆ ಅದರಲ್ಲಿ ಸಬ್ಸಿಡಿ ಯೋಜನೆಗಳು ಸಹ ಒಂದು ಇದೀಗ ಗ್ಯಾಸ್ ಸಬ್ಸಿಡಿ ಹಣ ಕೆಲವರ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತಿದೆ, ಇನ್ನೂ ಕೆಲವರಿಗೆ ಬ್ಯಾಂಕ್ ಆಧಾರ್ ಲಿಂಕ್ ಅಥವಾ ಬ್ಯಾಂಕ್…

ಹೊಸ ರೇಷನ್ ಕಾರ್ಡ್ ಗೆ ಅರ್ಜಿಹಾಕುವುದು ಹೇಗೆ? ಈ ದಾಖಲೆ ಕಡ್ಡಾಯ

New Ration Card: ಹೊಸ ಪಡಿತರ, ಅಗತ್ಯ ದಾಖಲೆಗಳು, ಡೌನ್‌ಲೋಡ್‌ಗಳು ಮತ್ತು ಸ್ಥಿತಿ ಪರಿಶೀಲನೆಗಾಗಿ ಅರ್ಜಿ ಸಲ್ಲಿಸುವ ಕುರಿತು ಎಲ್ಲಾ ಮಾಹಿತಿಯನ್ನು ಇಲ್ಲಿ ನೀವು ಕಾಣಬಹುದು.ಇಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಮತ್ತು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ಜನರು ತಮ್ಮ ಕುಟುಂಬದ ಹೊಟ್ಟೆ…

KSRTC ಯಲ್ಲಿ ಉಚಿತವಾಗಿ ಪ್ರಯಾಣಿಸುವವರಿಗೆ ಮತ್ತೊಂದು ಹೊಸ ನಿಯಮ

KSRTC free Bus Scheme: ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ ಭರವಸೆ ಕೊಟ್ಟಂತ ಕಾಂಗ್ರೆಸ್ ನ 5 ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಕೂಡ ಒಂದಾಗಿದೆ, ಇದೀಗ ರಾಜ್ಯದಲ್ಲಿ ಈ ಯೋಜನೆ…

Rain Alert: ರಾಜ್ಯದಲ್ಲಿ ಇನ್ನೂ 3 ದಿನ ಭರ್ಜರಿ ಮಳೆಯಾಗಲಿದೆ, ಎಲ್ಲೆಲ್ಲಿ ಮಳೆಯಾಗುತ್ತೆ ಇಲ್ಲಿದೆ ವಿವರ

Rain Alert Karnataka: ರಾಜ್ಯದಲ್ಲಿ ಈಗಾಗಲೇ ಸುಮಾರು ತಿಂಗಳುಗಳಿಂದ ಮಳೆ ಸರಿಯಾಗಿ ಇಲ್ಲದೆ ರೈತರು ಕೆಂಗಟ್ಟಿದ್ದಾರೆ, ಅಷ್ಟೇ ಅಲ್ಲ ರಾಜ್ಯದಲ್ಲಿ ಈಗಾಗಲೇ ಅಂತರ್ಜಲ ಕುಸಿತ ಕಂಡಿದ್ದು, ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ, ಎಲ್ಲರಲ್ಲೂ ಕೂಡ ಒಂದೇ ಪ್ರಾರ್ಥನೆ ದೇವರೇ ಮಳೆ ಸಂಪೂರ್ಣವಾಗಿ…

ಗೃಹಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆಯಲ್ಲಿ ಮಹತ್ವದ ಬದಲಾವಣೆ

Gruhalakshmi 11 Installment: ಗೃಹಲಕ್ಷ್ಮಿ (Gruhalakshmi) ಯೋಜನೆಯ ಫಲಾನುಭವಿಗಳಿಗೆ ಹನ್ನೊಂದನೇ ಕಂತು ಹಣ ಕುರಿತು ಒಂದು ಇಂಪಾರ್ಟೆಂಟ್ ಅಪ್ಡೇಟ್ ಇದೆ. 11ನೇ ಕಂತಿನ ಹಣವನ್ನು ಪಡೆದುಕೊಳ್ಳುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈ ಹೊಸ ಅಪ್ಡೇಟ್ಸ್ ಇದೆ. ಹೀಗಾಗಿ ನನ್ನ ಯಾರಾದರೂ 10…

ಕುರಿ ಸಾಕಾಣಿಕೆ ಮಾಡೋರಿಗೆ ಸರ್ಕಾರದಿಂದ ಸಹಾಯಧನ

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಜನರಿಗೆ ಉದ್ಯೋಗ ಹುಡುಕಲು ಸಹಾಯ ಮಾಡುವ ಕಾರ್ಯಕ್ರಮಗಳನ್ನು ಹೊಂದಿದೆ. ಆಡು ಅಥವಾ ಕುರಿ ಸಾಕಲು ಆಸಕ್ತಿ ಇರುವವರಿಗೆ 10,00,000 ರೂಪಾಯಿ ಸಹಾಯಧನ ನೀಡುತ್ತಿದ್ದಾರೆ. ರೈತರು, ಗೃಹಿಣಿಯರು ಮತ್ತು ನಿರುದ್ಯೋಗಿ ಯುವಕರಿಗೆ ಈ ಸಬ್ಸಿಡಿ ಲಭ್ಯವಿದೆ.…

ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯ ಹಣ ಬಿಡುಗಡೆಯ ಹೊಸ ಅಪ್ಡೇಟ್ಸ್ ಇಲ್ಲಿದೆ!

ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮದಿಂದ ಈವರೆಗೆ ಎಷ್ಟು ಹಣ ಪಡೆದಿದ್ದೀರಿ ಮತ್ತು ಸರ್ಕಾರ ಯಾವ ತಿಂಗಳಲ್ಲಿ ಹಣ ನೀಡಿದೆ ಎಂಬುದನ್ನು ಪರಿಶೀಲಿಸಬೇಕು. ಕಾರ್ಯಕ್ರಮವು ಫಲಾನುಭವಿಗಳಿಗೆ ತಲಾ 20,000 ರೂಪಾಯಿಗಳ 10 ಕಂತುಗಳನ್ನು ನೀಡುತ್ತದೆ. ಮೇ ವೇಳೆಗೆ ಈಗಾಗಲೇ 10 ಕಂತುಗಳು ಬಿಡುಗಡೆಯಾಗಿದ್ದು, ಮುಂದಿನ…

error: Content is protected !!