2024 in shani Rahu Ketu Blessing: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ರಾಶಿ ಚಕ್ರಗಳ ಬದಲಾವಣೆಯಿಂದ ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ರಾಶಿಯ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ

ಹಾಗೆಯೇ ಕೆಲವು ರಾಶಿಗಳು ಯೋಗ ರಾಜಯೋಗ ಹೀಗೆ ಹೆಚ್ಚಿನ ಶುಭಫಲಗಳು ಪಡೆದುಕೊಂಡರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಸಹ ಲಭಿಸುತ್ತದೆ 2024 ರಲ್ಲಿ ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ಕಂಡು ಬರುತ್ತದೆ. ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಧನಾಗಮನ ಆಗುತ್ತದೆ ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ಧನಾತ್ಮಕ ಫಲಿತಾಂಶ ಲಭಿಸುತ್ತದೆ ರಾಹು ಕೇತು ಹಾಗೂ ಶನಿ ಮಹಾತ್ಮನ ಅನುಗ್ರಹದಿಂದ ಅದೃಷ್ಟ ಒದಗಿ ಬರುತ್ತದೆ ಇದರಿಂದಾಗಿ ಜೀವನದ ಸಕಲ ಕಷ್ಟಗಳು ದೂರವಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಆಗುತ್ತದೆ ನಾವು ಈ ಲೇಖನದ ಮೂಲಕ 2024ರಲ್ಲಿ ಅದೃಷ್ಟವನ್ನು ಪಡೆಯುವ 5 ರಾಶಿಗಳ ಬಗ್ಗೆ ತಿಳಿದುಕೊಳ್ಳೊಣ.
2024 ರಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ 5 ರಾಶಿಯವರು ಎಲ್ಲಿಲ್ಲದ ರಾಜಯೋಗ ಕಂಡು ಬರುತ್ತದೆ ಗೊತ್ತಿಲ್ಲದ ಮೂಲಗಳಿಂದ ಹಣದ ಹರಿವು ಕಂಡು ಬರುತ್ತದೆ ಹಾಗೆಯೇ 2024 ರಲ್ಲಿ ರಾಹು ಕೇತುಗಳ ಅನುಗ್ರಹ ಇರುವುದರಿಂದ ಒಳ್ಳೆಯ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಶನಿ ಗ್ರಹದ ಆಶೀರ್ವಾದ ಸಹ 5 ರಾಶಿಗಳ ಮೇಲೆ ಇರುತ್ತದೆ ಕೆಲವೊಂದು ರಾಶಿಯವರ ಬದುಕಿನಲ್ಲಿ ಮಂಗಳಕರ ಪ್ರಭಾವ ಬೀರುತ್ತದೆ ಜೀವನದಲ್ಲಿ ಹೆಚ್ಚಿನ ಧನಾತ್ಮಕ ಬದಲಾವಣೆಗಳು ಕಂಡುಬರುತ್ತದೆ
2024 in shani Rahu Ketu Blessings
2024 ರಲ್ಲಿ ಅದೃಷ್ಟ ಪಡೆಯುವ ಮೊದಲ ರಾಶಿಯೆಂದರೆ ಮೇಷ ರಾಶಿಯಾಗಿದೆ ಮೇಷ ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ. ಉತ್ತಮ ಫಲಿತಾಂಶ ಸಿಗುತ್ತದೆ ಹಾಗೆಯೇ ಉದ್ಯೋಗದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ ಅಷ್ಟೇ ಅಲ್ಲದೆ ಹೊಸ ವಾಹನ ಖರೀದಿ ಮಾಡುವ ಯೋಗ ಕಂಡು ಬರುತ್ತದೆ ಹಾಗೆಯೇ ಹೊಸ ಮನೆ ಖರೀದಿ ಮಾಡುವ ಯೋಗ ಕಂಡು ಬರುತ್ತದೆ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ಸಿಗುತ್ತದೆ 2024 ರಲ್ಲಿ ಆರ್ಥಿಕವಾಗಿ ಪ್ರಗತಿ ಕಂಡು ಬರುತ್ತದೆ ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ ಹಾಗೆಯೇ ಮೇಷ ರಾಶಿಯವರು ಸಂಗಾತಿ ಯೊಂದಿಗೆ ಉತ್ತಮ ಜೀವನವನ್ನು ನಡೆಸುತ್ತಾರೆ .
ಅದೃಷ್ಟವನ್ನು ಪಡೆಯುವ 2ನೆಯ ರಾಶಿಯೆಂದರೆ ವೃಷಭ ರಾಶಿಯಾಗಿದೆ 2024 ರ ಹೊಸ ವರ್ಷದಲ್ಲಿ ಬಹಳ ಶುಭಕರವಾಗಿ ಇರುತ್ತದೆ ವೃತ್ತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಹಣಕಾಸಿನ ಬಲ ಕಂಡು ಬರುತ್ತದೆ ವೈವಾಹಿಕ ಜೀವನ ಬಹಳ ಸಂತೋಷದಿಂದ ಕೂಡಿ ಇರುತ್ತದೆ ವಿದ್ಯಾರ್ಥಿಗಳ ಜೀವನದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ ಕುಟುಂಬ ಸದಸ್ಯರ ನಡುವೆ ಸಮಯವನ್ನು ಕಳೆಯುತ್ತಾರೆ ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿ ಕಂಡು ಬರುತ್ತದೆ ಹಾಗೆಯೇ ಮೂರನೆಯದಾಗಿ ಅದೃಷ್ಟ ಪಡೆಯುವ ರಾಶಿಯೆಂದರೆ ಮಿಥುನ ರಾಶಿಯಾಗಿದೆ ಸಂಗಾತಿಯಿಂದ ಮಿಥುನ ರಾಶಿಯವರು ಸಾಕಷ್ಟು ಬೆಂಬಲವನ್ನು ಪಡೆಯುತ್ತಾರೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ
2024 ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇರುವರಿಗೆ ಉತ್ತಮವಾದ ಫಲಿತಾಂಶ ಲಭಿಸುತ್ತದೆ ಹಾಗೆಯೇ ಕನ್ಯಾ ರಾಶಿಯವರಿಗೆ ಸಹ ಅದೃಷ್ಟ ಒದಗಿ ಬರುತ್ತದೆ ಆರ್ಥಿಕವಾಗಿ ಸುಧಾರಣೆ ಕಂಡು ಬರುತ್ತದೆ ಹೊಸ ಕೆಲಸವನ್ನು ಪ್ರಾರಂಭ ಮಾಡುವುದಕ್ಕೆ ಒಳ್ಳೆಯ ಸಮಯ ಇದಾಗಿ ಇರುತ್ತದೆ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಒಳ್ಳೆಯ ಪ್ರಗತಿ ಕಂಡು ಬರುತ್ತದೆ ವಿದ್ಯಾರ್ಥಿಗಳಿಗೆ ಸೂಕ್ತವಾದ ಸಮಯ ಇದಾಗಿದೆ ಒಳ್ಳೆಯ ಫಲಿತಾಂಶ ಲಭಿಸುತ್ತದೆ ದಾಂಪತ್ಯ ಜೀವನವು ಸುಖ ಸಂತೋಷದಿಂದ ಕೂಡಿ ಇರುತ್ತದೆ 5ನೆಯ ಅದೃಷ್ಟ ರಾಶಿಯೇಂದರೆ ಧನುರ ರಾಶಿಯಾಗಿದೆ ಧನುರ್ ರಾಶಿಯವರು ಕುಟುಂಬದ ಸದಸ್ಯರಿಂದ ಸಾಕಷ್ಟು ಬೆಂಬಲ ಲಭಿಸುತ್ತದೆ ಆರ್ಥಿಕವಾಗಿ ಲಾಭ ಕಂಡು ಬರುತ್ತದೆ
ಗೌರವ ಹೆಚ್ಚಾಗುತ್ತದೆ ಶಿಕ್ಷಣ ಕ್ಷೇತ್ರದಲ್ಲಿ ಧನಾತ್ಮಕ ಫಲಿತಾಂಶ ಲಭಿಸುತ್ತದೆ ಒಳ್ಳೆಯ ಅವಕಾಶಗಳು ಲಭಿಸುತ್ತದೆ ಹೀಗೆ ಇವು 5 ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ಕಂಡು ಬರುವ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಪ್ರಗತಿ ಕಂಡು ಬರುತ್ತದೆ ಹಾಗೆಯೇ ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ ಇದರಿಂದಾಗಿ ಮನೆಯಲ್ಲಿ ಸುಖ ಶಾಂತಿ ಸಂವೃದ್ದಿ ನೆಲೆಸುತ್ತದೆ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519