2024 Gurubala: ನೇ ವರ್ಷದ ಮೇ ತಿಂಗಳಲ್ಲಿ ಗುರುವಿನ ಸ್ಥಾನ ಬದಲಾವಣೆ ಉಂಟಾಗಲಿದೆ ಇದು ದ್ವಾದಶ ರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ.ಗುರು ಗ್ರಹ 2024ರ ಮೇ 1ರಂದು ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ ಹಾಗಾದರೆ ಮುಂಬರುವ ಹೊಸ ವರ್ಷ ಗುರುವಿನಿಂದ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ನಾವು ನೋಡೋಣ.
ಈ ರಾಶಿ ಬದಲಾವಣೆಯಿಂದ ಅದೃಷ್ಟ ಪಡೆಯಲಿರುವ ಮೊದಲನೇ ರಾಶಿ ಮೇಷ ರಾಶಿ. ದೇವ ಗುರುವಿನ ಚಲನೆಯಿಂದ ಈ ಮೇಷ ರಾಶಿಯವರ ಅದೃಷ್ಟ ಮತ್ತಷ್ಟು ಬಲಗೊಳ್ಳಲಿದೆ ಹೊಸ ವರ್ಷದಲ್ಲಿ ಇವರಿಗೆ ಅಧಿಕ ಆರ್ಥಿಕ ಲಾಭ ಕಂಡು ಬರಲಿದ್ದು ಶಾಂತಿ ಮತ್ತು ಸಂತೋಷಗಳು ಕೂಡ ನಿಮ್ಮಲ್ಲಿ ನೆಲೆಸುತ್ತವೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಅಡೆತಡೆಗಳು ಈ ಸಮಯದಲ್ಲಿ ನಿವಾರಣೆ ಹೊಂದುತ್ತದೆ ಹಾಗೆಯೇ ಸಮಾಜದಲ್ಲಿ ನಿಮ್ಮ ಗೌರವ ಕೂಡ ಇನ್ನಷ್ಟು ಹೆಚ್ಚಾಗುತ್ತದೆ.
ಇನ್ನೂ ಕರ್ಕಾಟಕ ರಾಶಿಯವರಿಗೂ ಸಹ ಈ ಒಂದು ಗುರುವಿನ ಅನುಗ್ರಹ ಬಹಳ ದೊಡ್ಡ ಬದಲಾವಣೆಯನ್ನು ತಂದು ಕೊಡಲಿದ್ದು ನೀವು ನಡೆಯುವ ದಾರಿಯಲಿ ಯಾವುದೇ ಅಡೆತಡೆಗಳು ಕಲ್ಲು ಮುಳ್ಳುಗಳು ಇದ್ದರೂ ಸಹ ಇಲ್ಲವೋ ನಿವಾರಣೆಗೊಂಡು ನಿಮ್ಮ ದಾರಿಯನ್ನ ಸುಗಮಗೊಳಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ನಿಮ್ಮ ಕೆಲಸದ ಸ್ಥಳಗಳಲ್ಲಿ ಮೇಲಾಧಿಕಾರಿಗಳಿಂದ ನೀವು ಪ್ರಶಂಸೆಗೆ ಪಾತ್ರರಾಗುತ್ತೀರಿ ನಿಮ್ಮ ಅಪೂರ್ಣವಾದಂತಹ ಕೆಲಸ ಈ ಸಮಯದಲ್ಲಿ ವೇಗವನ್ನ ಪಡೆದುಕೊಳ್ಳುತ್ತದೆ ಜೊತೆಗೆ ನಿಮ್ಮ ವಿರೋಧಿಗಳು ನಿಮ್ಮೆದುರು ತಲೆಯೆತ್ತಿ ನಿಲ್ಲುವುದಿಲ್ಲ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಈ ಸಮಯದಲ್ಲಿ ನಿವಾರಣೆಗೊಂಡು ನಿಮಗೆ ಉತ್ತಮ ನೆಮ್ಮದಿ ಜೀವನ ಹತ್ತಿರವಾಗುತ್ತದೆ.
ಇನ್ನು ಸಿಂಹ ರಾಶಿಯವರಿಗೆ ಕೂಡ ಈ ಗುರುವಿನ ಸಂಚಾರದಿಂದ ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ ದೂರದ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಈ ಸಮಯದಲ್ಲಿ ಸಾಧ್ಯವಾಗುತ್ತದೆ. ಗುರುವಿನ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಉತ್ತಮ ನೆಮ್ಮದಿಯನ್ನು ತಂದುಕೊಡಲಿದ್ದು ನಿಮ್ಮ ಆರ್ಥಿಕ ಬದಲಾವಣೆಯು ಸುಧಾರಿಸಲಿದೆ. ಆದ್ದರಿಂದ ಗುರುವಿನ ಈ ಸ್ಥಾನ ಬದಲಾವಣೆಯು ಈ ಮೂರು ರಾಶಿಯವರ ಮೇಲೆ ಅತ್ಯಂತ ಒಳ್ಳೆಯ ಫಲಗಳನ್ನು ತಂದು ಕೊಡಲಿದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.