Day: December 12, 2023

ಕಾರ್ತಿಕ ಅಮಾವಾಸ್ಯೆಯ ವಿಶೇಷ, ಮಹಾಗಣಪತಿ ಹಾಗೂ ಲಕ್ಷ್ಮೀದೇವಿಯ ಕೃಪಾಶೀರ್ವಾದ, ಈ ರಾಶಿಯವರ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಆಗಲಿದೆ

Karthika amavasya 2023: ಮೇಷ ರಾಶಿ: ಈ ದಿನವೂ ನಿಮಗೆ ಬಹಳ ಉತ್ತಮವಾಗಿರಲಿದ್ದು, ಅಂದುಕೊಂಡಿರುವಂತಹ ಎಲ್ಲಾ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮಾಡಿ ಮುಗಿಸುವಿರಿ, ಮೇಲಧಿಕಾರಿಗಳಿಂದ ಶ್ಲಾಘನಿಗೆ ಒಳಗಾಗುತ್ತೀರಾ. ಇದರ ಜೊತೆಗೆ ವೇತನ ಹೆಚ್ಚಾಗುವ ಅಥವಾ ಪ್ರಮೋಷನ್ ಸಿಗುವ ಸಾಧ್ಯತೆಗಳು ಕೂಡ ಕಂಡುಬಂದಿದೆ…