Day: September 23, 2023

ಈ 5 ರಾಶಿಯವರನ್ನ ಆಂಜನೇಯ ಸ್ವಾಮಿ ಯಾವತ್ತೂ ಕೈ ಬಿಡೋದಿಲ್ಲ, ಎಷ್ಟೇ ಕಷ್ಟ ಬಂದ್ರು ಜೊತೆ ಇರುತ್ತಾನೆ

Horoscope: ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡುವ ದೇವರು ಭಜರಂಗಬಲಿ. ಆಂಜನೇಯ ಸ್ವಾಮಿಯನ್ನು ನೆನೆದು, ಆಂಜನೇಯ ಸ್ವಾಮಿಯ ದರ್ಶನ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಅದು ಎಂಥದ್ದೇ ಕಷ್ಟ ಇದ್ದರು ಕೂಡ ಪರಿಹಾರ ಆಗುತ್ತದೆ. ಆದರೆ ಕೆಲವು ರಾಶಿಗಳು ಇದಕ್ಕಾಗಿ ಹೆಚ್ಚು ಶ್ರಮ…

ಇವತ್ತು ಶನಿವಾರ ಗಾಳಿ ಆಂಜನೇಯ ಸ್ವಾಮಿಯ ಸ್ವಾಮಿಯ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ

today Daily Horoscope 23 September: ಮೇಷ ರಾಶಿ ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ವ್ಯಾಪಾರಕ್ಕಾಗಿ ಮಾಡಿದ ಪ್ರಯತ್ನಗಳು ಉತ್ತಮವಾಗಿರುತ್ತವೆ. ಸ್ನೇಹಿತರೊಂದಿಗೆ ನಿಮ್ಮ ಆಪ್ತತೆ ಹೆಚ್ಚಾಗುತ್ತದೆ. ನಿಮ್ಮ ಪ್ರಮುಖ ಕೆಲಸದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸುತ್ತೀರಿ. ಆಸ್ತಿಯನ್ನು ಖರೀದಿಸುವ…

error: Content is protected !!