ಕೆಲವೊಮ್ಮೆ ಒಂದಿಷ್ಟು ವಿಚಾರಗಳು ನಂಬೋಕೆ ಆಗೋದಿಲ್ಲ, ಆದ್ರೂ ನಂಬಲೇಬೇಕು ಅಂತಹ ಪರಿಸ್ಥಿತಿ ಇರುತ್ತದೆ ಅಷ್ಟೇ ಅಲ್ಲದೆ ಅದಕ್ಕೆ ತನ್ನದೆಯಾದಂತಹ ಕಾರಣ ಉದ್ದೇಶ ಇರುತ್ತದೆ, ಹಾಗಾಗಿ ಆ ವಿಚಾರದ ಬಗ್ಗೆ ನಂಬಲೇಬೇಕಾಗುತ್ತದೆ. ವಿಷ್ಯಕ್ಕೆ ಬರೋಣ ಅದು ಹೆಚ್ಚಿನ ಸಂಖ್ಯೆ ಮುಸ್ಲಿಂ ವ್ಯಕ್ತಿಗಳು ಇರುವಂತ ರಾಷ್ಟ್ರ ಅಲ್ಲಿ ಬರಿ 3 ರಷ್ಟು ಹಿಂದೂಗಳು ನೆಲೆಸಿದ್ದಾರೆ, ಆದ್ರೆ ಆ ದೇಶದ ನೋಡಿನ ಮೇಲೆ ಹಿಂದೂ ದೇವರ ಫೋಟೋ ಇರಲು ಕಾರಣವೇನು ಅನ್ನೋದನ್ನ ತಿಳಿಯುವುದಾದರೆ. ಇದು ಇಂಡೋನೇಷ್ಯಾ ರಾಷ್ಟ್ರದಲ್ಲಿ ಇಲ್ಲಿ 87ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿದ್ದು ಹಿಂದೂಗಳ ಸಂಖ್ಯೆ ಕೇವಲ 3ರಷ್ಟು ಆದ್ರೆ ಈ ದೇಹದ ನೋಡಿನ ಮೇಲೆ ಹಿಂದೂ ದೇವರು ಗಣೇಶ ಇದ್ದು ಅದರ ಪಕ್ಕದಲ್ಲಿ ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟಗಾರ ಕೀ ಹಾಜಾರ್ ಫೋಟೋವೂ ಇದೆ.
ಇನ್ನು ನೋಟಿನ ಮೇಲೆ ಹಿಂದೂ ದೇವರ ಫೋಟೋ ಮುದ್ರಿಸಲು ಕಾರಣ ಏನು ಅನ್ನೋದನ್ನ ನೋಡುವುದಾದರೆ ಶತಮಾನಗಳ ಹಿಂದೆ ಇಂಡೋನೇಷ್ಯಾದಲ್ಲಿ ಹಿಂದೂ ಸಂಪ್ರದಾಯ ಆಚರಣೆಯಲ್ಲಿತ್ತು, ಆದ್ದರಿಂದ ಹಿಗಳು ಕೂಡ ಅದೇ ಆಚರಣೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ, ಅಷ್ಟೇ ಅಲ್ಲದೆ ೨೦ ಸಾವಿರ ರೂ ನೋಟಿನ ಮೇಲೆ ಗಣೇಶ ಬರಲು ಇಂಡೋನೇಷ್ಯಾ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾಗ ಅಲ್ಲಿ 20 ಸಾವಿರದ ನೋಟನ್ನು ಜಾರಿಗೆ ತರಲಾಯಿತು. ಆ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲಾಗಿತ್ತು. ಇದಾದ ಬಳಿಕ ಅಲ್ಲಿನ ಅರ್ಥ ವ್ಯವಸ್ಥೆ ಹತೋಟಿಗೆ ಬಂತಂತೆ ಆದ್ದರಿಂದ ಅಂದಿನಿಂದ ಇದುವರೆಗೂ ಅದನ್ನೇ ಮುಂದುವರೆಸಿಕೊಂಡು ಬರಲಾಗಿದೆ ಅನ್ನೋದನ್ನ ಮಲಗಲು ಹೇಳುತ್ತವೆ.