ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಮೆಗಾ ಸರ್ವಿಸಸ್ ಲಿಮಿಟೆಡ್ ಮೂಲಕ 15 ತಾಂತ್ರಿಕ ಸಹಾಯಕರು ಮತ್ತು ಆಡಳಿತ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಅರ್ಹತೆ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಬೇಕು. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಸಲಾಗಿದೆ ನೋಡಿ. ಇದೆ ರೀತಿ ಪ್ರತಿದಿನ ಉದ್ಯೋಗ ಹಾಗೂ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ

ಹುದ್ದೆಗಳ ವಿವರ ಹೀಗಿದೆ:
ತಾಂತ್ರಿಕ ಸಹಾಯಕ ಅಭಿಯಂತರರು (TAE)-07 ಹುದ್ದೆಗಳು, ತಾಂತ್ರಿಕ ಸಹಾಯಕರು (ಅರಣ್ಯ)-05, ತಾಂತ್ರಿಕ ಸಹಾಯಕರು (ಕೃಷಿ)-01, ತಾಂತ್ರಿಕ ಸಹಾಯಕರು (ತೋಟಗಾರಿಕೆ)-01

ಸಂಬಳ: 28000/- ಪ್ರತಿ ತಿಂಗಳಿಗೆ ನೀಡಲಾಗುತ್ತದೆ.
ವಿದ್ಯಾರ್ಹತೆ:ತಾಂತ್ರಿಕ ಸಹಾಯಕರು (ತೋಟಗಾರಿಕೆ)- Graduation Horticulture
ತಾಂತ್ರಿಕ ಸಹಾಯಕರು (ಅರಣ್ಯ)- Graduation Forest
ತಾಂತ್ರಿಕ ಸಹಾಯಕರು (ರೇಷ್ಮೇ)- Graduation Sericulture
ತಾಂತ್ರಿಕ ಸಹಾಯಕ (ಸಿವಿಲ್) – BE/ BTech in Civil
ತಾಂತ್ರಿಕ MIS ಸಂಯೋಜಕರು: BCA, MCA, BE Computer Science

ಈ ಹುದ್ದೆಗೆ ಅರ್ಜಿ ಶುಲ್ಕ ಇರೋದಿಲ್ಲ,
ವಯೋಮಿತಿ: 21 ರಿಂದ 40 ವರ್ಷ ಇನ್ನು ವಯೋಮಿತಿಯಲ್ಲಿ ಸಡಲಿಕೆ ಇರುತ್ತದೆ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ ಇತರೆ ಹಿಂದೂಳಿದ ವರ್ಗ (OBC) : 03 ವರ್ಷ ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ: ಸ್ಪರ್ಧಾತ್ಮಕ ಪರೀಕ್ಷೆ / ಸಂದರ್ಶನ ನಡೆಸಲಾಗುತ್ತದೆ

ಈ ಹುದ್ದೆಗೆ ಅರ್ಜಿಹಾಕುವ ವಿಧಾನ
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 20.10.2024 ರಿಂದ 31.10.2024ವರೆಗೆ ಸಲ್ಲಿಸಬಹುದಾಗಿರುತ್ತದೆ. ಮೇಘಾ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್, ಜಿಲ್ಲಾ ನೌಕರ ಸಂಘದ ಕಟ್ಟಡ, ನವನಗರ ಬಸ್ ನಿಲ್ದಾಣಸ ಎದುರಿಗೆ, ಜಿಲ್ಲಾ ಆಡಳಿತ ಭವನದ ಹತ್ತಿರ, ನವನಗರ, ಬಾಗಲಕೋಟೆ-587101 ಗೆ ಬೇಟಿ ನೀಡಿ ಅರ್ಜಿ ಪಡೆಯಿರಿ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 20-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31-10-2024
ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಗೆ PDF

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!