ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಜಿಲ್ಲಾ ಪಂಚಾಯತ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ, ಹೌದು ಗದಗ ಜಿಲ್ಲೆಯ ಜಿಲ್ಲಾ ಪಂಚಾಯ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಇದೆ ರೀತಿ ಪ್ರತಿದಿನ ಉದ್ಯೋಗ ಮಾಹಿತಿ ಸೇರಿದಂತೆ ಉಪಯುಕ್ತ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಚಾನೆಲ್ ಸೇರಿ

ಹುದ್ದೆಗಳ ವಿವರ ಹೀಗಿದೆ:
ಜಿಲ್ಲಾ ಪಂಚಾಯತ್ ಇಲಾಖೆ ಗದಗ
ತಾಂತ್ರಿಕ ಸಹಾಯಕರು (ಕೃಷಿ),
ತಾಂತ್ರಿಕ ಸಹಾಯಕರು (ತೋಟಗಾರಿಕೆ),
ತಾಂತ್ರಿಕ ಸಹಾಯಕರು (ಅರಣ್ಯ)
ಉದ್ಯೋಗ ಸ್ಥಳ : ಗದಗ
ಅರ್ಜಿಸಲ್ಲಿಸುವ : ಆನ್ಲೈನ್
ಸಂಬಳ: ಪ್ರತಿ ತಿಂಗಳು 24000
ವಯೋಮಿತಿ: 21 ರಿಂದ 40 ವರ್ಷ ಮೀರಿರಬಾರದು.
ಅರ್ಜಿಶುಲ್ಕ: ಇರೋದಿಲ್ಲ

ಹುದ್ದೆಗಳ ಸಂಖ್ಯೆ ಎಷ್ಟಿದೆ?
ಒಟ್ಟು 16 ಹುದ್ದೆಗಳು
ತಾಂತ್ರಿಕ ಸಹಾಯಕ (ಕೃಷಿ): ಬಿ.ಎಸ್ಸಿ
(ಕೃಷಿ), ಎಂಎ (ಕೃಷಿ) ಮತ್ತು ಮೇಲಾಗಿ 36 ತಿಂಗಳ ವೃತ್ತಿಪರ ಅನುಭವ.
ತಾಂತ್ರಿಕ ಸಹಾಯಕ (ತೋಟಗಾರಿಕೆ): BSc (ತೋಟಗಾರಿಕೆ), MSc (ತೋಟಗಾರಿಕೆ) ಮತ್ತು ಮೇಲಾಗಿ 36 ತಿಂಗಳ ವೃತ್ತಿಪರ ಅನುಭವ.
ತಾಂತ್ರಿಕ ಸಹಾಯಕ (ಅರಣ್ಯಶಾಸ್ತ್ರ): BSc (ಅರಣ್ಯಶಾಸ್ತ್ರ), MSc (ಅರಣ್ಯಶಾಸ್ತ್ರ) ಮತ್ತು ಮೇಲಾಗಿ 36 ತಿಂಗಳ ವೃತ್ತಿಪರ ಅನುಭವ.

ಈ ಹುದ್ದೆಗೆ ಅರ್ಜಿಸಲ್ಲಿಸುವ ಪ್ರಮುಖ ದಿನಾಂಕಗಳು
ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ :20 ಆಗಸ್ಟ್, 2024
ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 31 ಆಗಸ್ಟ್, 2024
ಈ ಹುದ್ದೆ ಕುರಿತು PDF ನೋಡಿ
ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!