Chiken And Egg: ಕೋಳಿ ಮೊದಲ ಮೊಟ್ಟೆ ಮೊದಲ ಎಂಬ ಪ್ರಶ್ನೆ ಪ್ರತಿಯೊಬ್ಬರ ತಲೆಯಲ್ಲಿ ಪ್ರಶ್ನೆಯಾಗಿ ಉಳಿದಿದೆ ಹಾಗೂ ಈ ಜಗತ್ತಿನಲ್ಲಿ ಉತ್ತರ ಸಿಗದಂತಹ ಹಲವಾರು ಪ್ರಶ್ನೆಗಳು ಈಗಲೂ ಇದೆ. ಇವುಗಳಲ್ಲಿ ಒಂದಾದ ಕೋಳಿ ಮೊದಲ ಮೊಟ್ಟೆ ಮೊದಲ ಎಂಬ ಪ್ರಶ್ನೆಗೆ ಯಾರು ಉತ್ತರ ಪಡೆಯಲಾಗದ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

ಚಿಕ್ಕಮಗುವಿನಿಂದ ವಯಸ್ಕರ ವರೆಗೂ ಈ ಪ್ರಶ್ನೆಗೆ ಉತ್ತರ ಹುಡುಕಲು ಜನರು ತುಂಬಾ ಉತ್ಸುಕರಾಗಿದ್ದಾರೆ. ಕೋಳಿ ಮೊದಲ ಮೊಟ್ಟೆ ಮೊದಲ ಪ್ರಶ್ನೆಗೆ chat GPT ತಮಾಷೆಯಾಗಿ ಉತ್ತರಿಸಿದೆ ಆದರೆ ಈ ಪ್ರಶ್ನೆಗೆ ನಿಖರವಾದ ಉತ್ತರ ಇನ್ನು ಸಿಕ್ಕಿಲ್ಲ.

ಕೆಲವರು ಭೂಮಿಗೆ ಮೊದಲು ಮೊಟ್ಟೆ ಬಂದಿದ್ದು ನಂತರ ಕೋಳಿ ಹುಟ್ಟಿದ್ದು ಎಂದು ಹೇಳುತ್ತಾರೆ ಏಕೆಂದರೆ ಮೊಟ್ಟೆ ಇಲ್ಲದೆ ಕೋಳಿಯಾಗಲು ಸಾಧ್ಯವಿಲ್ಲ, ಇನ್ನು ಕೆಲವರು ಮೊದಲು ಕೋಳಿ ಬಂದು ನಂತರ ಮೊಟ್ಟೆ ಇಟ್ಟಿದ್ದು ಎಂದು ಹೇಳುತ್ತಾರೆ ಏಕೆಂದರೆ ಕೋಳಿ ಮೊಟ್ಟೆಯನ್ನು ಇಡುವುದು ಸಾಮಾನ್ಯವಾಗಿ ಕಂಡುಬಂದರೂ ಅದು ನಂತರ ಮರಿಯನ್ನು ಉತ್ಪಾದಿಸುತ್ತದೆ. ಹಾಗೂ ಇನ್ನೂ ಕೆಲವರ ಅಭಿಪ್ರಾಯ ಮೊಟ್ಟೆ ಮತ್ತು ಕೋಳಿ ಎರಡೂ ಒಂದೇ ಸಮಯದಲ್ಲಿ ಪ್ರಕೃತಿಯಿಂದ ರಚಿಸಲಾಗಿದೆ ಎಂದು ಹೇಳುತ್ತಾರೆ.

ಕೋಳಿ ಮೊದಲ ಮೊಟ್ಟೆ ಮೊದಲ ಎಂಬ ಪ್ರಶ್ನೆಗೆ chat GPT ಕೋಳಿ ಮತ್ತು ಮೊಟ್ಟೆ ಇವೆರಡರಲ್ಲಿ ಯಾವುದು ಮೊದಲು ಬಂದದ್ದು ಎಂದು ಯಾರಿಗೂ ತಿಳಿದಿಲ್ಲ ಎಂದು ಉತ್ತರಿಸಿದೆ.ಈ ಪ್ರಶ್ನೆಗೆ ಉತ್ತರವು ವೈಜ್ಞಾನಿಕ ಅಥವಾ ವೈದಿಕ ಸಂಗತಿಗಳನ್ನು ಆಧರಿಸಿಲ್ಲ.

ಇದು ವಿಭಿನ್ನ ದೃಷ್ಟಿಕೋನಗಳು ಮತ್ತು ಊಹೆಗಳನ್ನು ಆಧರಿಸಿದೆ. ನೀವು ಇದನ್ನು ಹಾಸ್ಯಮಯವಾಗಿ ಪ್ರಶ್ನಿಸಬಹುದು ಆದರೆ ವೈಜ್ಞಾನಿಕವಾಗಿ ನಿಖರವಾದ ಉತ್ತರ ಪಡೆಯುವುದು ತುಂಬಾ ಕಷ್ಟ.

ಇದನ್ನೂ ಓದಿ..Paralysis Stroke: ಸ್ಟ್ರೋಕ್ (ಪಾರ್ಶ್ವವಾಯು) ಸಮಸ್ಯೆಯಿಂದ ದೂರ ಉಳಿಯುವುದು ಹೇಗೆ? ಇತ್ತೀಚಿಗೆ ಜಾಸ್ತಿ ಆಗ್ತಿರೋದ್ಯಾಕೆ..

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!