ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ರಾಮನಗರ ಜಿಲ್ಲೆಯಲ್ಲಿ ಕಾಳಿ ಇರುವ ಅಂಗನವಾಡಿ ಕಾರ್ಯ ಕರ್ತೆ ಹಾಗೂ ಸಹಾಯಕಿರಯ ಹುದ್ದೆಗಳಿಗೆ ಅರ್ಜಿಕರೆಯಲಾಗಿದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಇನ್ನು ಪ್ರತಿದಿನ ಇದೆ ರೀತಿಯ ಉದ್ಯೋಗ ಮಾಹಿತಿ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.
ಹುದ್ದೆಗಳ ವಿವರ ಹೀಗಿದೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆಗಳ ಹೆಸರು: ಅಂಗನವಾಡಿ ಟೀಚರ್, ಅಂಗನವಾಡಿ ಸಹಾಯಕಿಯರು
ಕೆಲಸದ ಸ್ಥಳ: ರಾಮನಗರಜಿಲ್ಲೆ
ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
ಒಟ್ಟು ಹುದ್ದೆಗಳು: 216
ವಿದ್ಯಾರ್ಹತೆ: SSLC ಹಾಗೂ PUC
ವಯೋಮಿತಿ: 19 ರಿಂದ 35
ಅರ್ಜಿಶುಲ್ಕ: ಈ ಹುದ್ದೆಗಳಿಗೆ ಅರ್ಜಿಶುಲ್ಕ ಇರೋದಿಲ್ಲ
ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ
ಹುದ್ದೆಗಳ ಸಂಖ್ಯೆ: ಅಂಗನವಾಡಿ ಕಾರ್ಯಕರ್ತೆಯರು 80
ಅಂಗನವಾಡಿ ಸಹಾಯಕಿಯರು : 136
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವುದು ಹೇಗೆ?
ನಾನು ಹೇಗೆ ಅನ್ವಯಿಸಲಿ?
1 ಕೆಳಗಿನ ಅಧಿಕೃತ ಲಿಂಕ್/ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
2 ದಯವಿಟ್ಟು ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3 ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4 ದಯವಿಟ್ಟು ಒದಗಿಸಿದ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5 ಪ್ರವೇಶ ಶುಲ್ಕ ಪಾವತಿ (ಕೇವಲ ಕೋರಿಕೆಯ ಮೇರೆಗೆ)
6 ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7 ಅದನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8 ಅಂತಿಮವಾಗಿ, ಮುದ್ರಿಸಲು ಮರೆಯಬೇಡಿ.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಪ್ರಾರಂಭಿಸಲಾಗಿದೆ
ಕೊನೆಯ ದಿನಾಂಕ : 30- 09 – 2024
ಈ ಹುದ್ದೆಯ ಕುರಿತು PDF ಮಾಹಿತಿ ನೋಡಿ