ದ್ವಾದಶ ರಾಶಿಗಳಲ್ಲಿ ಒಂದಾಗಿರುವ ವೃಶ್ಚಿಕ ರಾಶಿಯವರ ಸ್ವಭಾವ ಹಾಗೂ ಅವರು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ತಿಳಿಯಬೇಕಾಗಿರುವ ವಿಚಾರಗಳು ಯಾವ್ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ವೃಶ್ಚಿಕ ರಾಶಿಯವರು ಸ್ಥಿರ ರಾಶಿಯವರಾಗಿರುತ್ತಾರೆ. ಒಂದೇ ಜಾಗದಲ್ಲಿ ಇವರು ಸೆಟಲ್ ಆಗುವುದು ಹೆಚ್ಚು ಎಂಬುದಾಗಿ ಹೇಳಲಾಗುತ್ತದೆ. ಇನ್ನು ಹವಳವನ್ನು ಧರಿಸುವುದು ಇವರಿಗೆ ಶುಭಕಾರಕವಾಗಿದೆ ಎಂಬುದಾಗಿ ಕೂಡ ಹೇಳಲಾಗುತ್ತದೆ.
ಇನ್ನು ಸುಬ್ರಮಣ್ಯ ಹಾಗೂ ದೇವಿಯನ್ನು ಪೂಜಿಸುವುದು ಇವರಿಗೆ ಜೀವನದಲ್ಲಿ ಸಾಕಷ್ಟು ಒಳ್ಳೆಯ ಫಲಿತಾಂಶಗಳು ಮೂಡುವಂತೆ ಮಾಡುತ್ತದೆ. ಇನ್ನು ವೃಶ್ಚಿಕ ರಾಶಿಯವರು ನೀರಿರುವಂತಹ ಹಳ್ಳಿಯ ಪ್ರದೇಶವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇನ್ನು ನೀವು ಪ್ರಯತ್ನ ಪಟ್ಟರೆ ನೀವು ಇಷ್ಟ ಪಟ್ಟಂತಹ ವಿಚಾರಗಳನ್ನು ನೀವು ಸುಲಭವಾಗಿ ಸಾಧಿಸಬಹುದು. ಕೆಂಪು ಬಣ್ಣ ವೃಶ್ಚಿಕ ರಾಶಿಯವರಿಗೆ ಇಷ್ಟವಾದ ಹಾಗೂ ಶುಭವಾದ ವರ್ಣವಾಗಿದೆ. ಇನ್ನೂ ವೃಶ್ಚಿಕ ರಾಶಿಯವರ ಶುಭವಾದ ಸಂಖ್ಯೆ 9 ಆಗಿದೆ.
ಇನ್ನು ಬೇಸಿಗೆ ಕಾಲ ಹಾಗೂ ಶೀತಕಾಲ ಎರಡು ಕೂಡ ವೃಶ್ಚಿಕ ರಾಶಿಯವರಿಗೆ ಇಷ್ಟ ಆಗುವಂತಹ ವಾತಾವರಣವಾಗಿದೆ. ಇನ್ನು ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡುವುದಾದರೆ ಮೊಣಕಾಲು ಥೈರಾಯ್ಡ್ ಮಧುಮೇಹ ಹಾಗೂ ಮೂತ್ರಕೋಶದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಹೀಗಾಗಿ ಇದರ ಕುರಿತಂತೆ ಕೊಂಚಮಟ್ಟಿಗೆ ಜಾಗ್ರತೆ ವಹಿಸುವುದು ಹಾಗೂ ಇದಕ್ಕೆ ಪೂರಕವಾಗಿ ಆಹಾರ ಕ್ರಮವನ್ನು ಹಾಗೂ ಚಿಕಿತ್ಸೆ ಕ್ರಮಗಳನ್ನು ಅನುಸರಿಸುವುದು ಉತ್ತಮ. ಇನ್ನು ಗುಣದ ಬಗ್ಗೆ ಮಾತನಾಡುವುದಾದರೆ ನೀವು ತುಂಬಾ ಒಳ್ಳೆಯವರಾದರೂ ಕೂಡ ಒಳ್ಳೆಯ ರೀತಿಯ ಸ್ವಾರ್ಥಿಗಳಾಗಿರುತ್ತೀರಿ. ಒಳ್ಳೆಯ ರೀತಿಯ ಸ್ವಾರ್ಥಿಗಳು ಎಂದರೆ ಇದ್ದವರ ಬಳಿಯಿಂದ ಕಿತ್ತುಕೊಂಡು ಇಲ್ಲದವರಿಗೆ ನೀಡುವುದು.
ಇನ್ನು ಉದ್ಯೋಗದ ಬಗ್ಗೆ ಮಾತನಾಡುವುದಾದರೆ ವೃಶ್ಚಿಕ ರಾಶಿಯವರು ಈ ವಿಚಾರದಲ್ಲಿ ಮಾತ್ರ ಬೇರೆ ರಾಶಿಯವರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ ಯಾಕೆಂದರೆ ಯಾವುದೇ ಕೆಲಸವನ್ನು ಅಥವಾ ಯಾವುದೇ ಸಂಸ್ಥೆಯ ಕೆಲಸವನ್ನು ಮಾಡುವುದಕ್ಕೆ ಕೂಡ ನೀವು ಸಿದ್ಧರಾಗಿರುತ್ತೀರಿ. ಇನ್ನು ನೀವು ಜಲ ತತ್ವವನ್ನು ಹೊಂದಿರುತ್ತೀರಿ. ಹಿಡಿದ ಕೆಲಸವನ್ನು ಬಿಡದೆ ಮಾಡುವ ಹಾಗೂ ಅದರಲ್ಲಿ ಯಶಸ್ವಿಯಾಗುವ ನಿಮ್ಮ ಹಠವಾದಿ ಗುಣ ಎನ್ನುವುದು ನಿಮ್ಮ ಗೆಲುವಿಗೆ ಪ್ರಮುಖ ಕಾರಣವಾಗಿರುತ್ತದೆ. ಈ ಎಲ್ಲ ವಿಚಾರಗಳನ್ನು ಕೂಡ ವೃಶ್ಚಿಕ ರಾಶಿಯವರು ಮನದಟ್ಟು ಮಾಡಿಕೊಳ್ಳಬೇಕಾಗಿದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.