Voter List Check In Mobile Phone: ನಮ್ಮ ರಾಜ್ಯದಲ್ಲಿ ಈ ವರ್ಷವಷ್ಟೇ ವಿಧಾನಸಭಾ ಚುನಾವಣೆ ನಡೆದಿದೆ. 2024ರ ಶುರುವಿನಲ್ಲೇ ಲೋಕಸಭಾ ಚುನಾವಣೆ ನಡೆಯಲಿದ್ದು, ದೇಶದಲ್ಲಿ 18 ವರ್ಷ ತುಂಬಿರುವ ಎಲ್ಲರೂ ಕೂಡ ಎಲೆಕ್ಷನ್ ನಲ್ಲಿ ವೋಟ್ ಮಾಡಬೇಕು. ವೋಟ್ ಮಾಡುವುದಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಮುಖ್ಯ, ಹೆಸರು ಇದ್ದರೆ ಮಾತ್ರ ವೋಟ್ ಮಾಡಲು ಸಾಧ್ಯ. ಇದೀಗ ಮುಂದಿನ ಲೋಕಸಭಾ ಚುನಾವಣೆಗಾಗಿ ಭಾರತೀಯ ಚುನಾವಣಾ ಪ್ರಾಧಿಕಾರ ವೋಟರ್ ಗಳ ಡ್ರಾಫ್ಟ್ ಲಿಸ್ಟ್ ಬಿಡುಗಡೆ ಮಾಡಿದೆ..
ಇದರಲ್ಲಿ ನಿಮ್ಮ ಗ್ರಾಮ, ವಾರ್ಡ್ ಎಲ್ಲಾ ಮಾಹಿತಿಯನ್ನು ನೀಡುವ ಮೂಲಕ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ. 18 ವರ್ಷ ತುಂಬಿದ್ದರು ಹಲವು ಕಾರಣಗಳಿಂದ ನಿಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇರಬಹುದು, ಒಂದು ವೇಳೆ ಆ ರೀತಿ ಆದರೆ ನೀವು 18 ವರ್ಷ ಮೇಲ್ಪಟ್ಟವರು ಮತ್ತೊಮ್ಮೆ ವೋಟರ್ ಐಡಿಗಾಗಿ ಅರ್ಜಿ ಹಾಕಬೇಕಾಗುತ್ತದೆ. ಹಾಗಿದ್ದಲ್ಲಿ, ವೋಟರ್ ಐಡಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಚೆಕ್ ಮಾಡುವ ವಿಧಾನ ಹೇಗೆ ಎಂದು ತಿಳಿಸುತ್ತೇವೆ ನೋಡಿ..
Voter List Check In Mobile Phone
ಮೊದಲಿಗೆ ನೀವು https://voters.eci.gov.in/ ಈ ಲಿಂಕ್ ಕ್ಲಿಕ್ ಮಾಡಿ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಇದೆಲ್ಲವನ್ನು ಸೆಲೆಕ್ಟ್ ಮಾಡಿ. ಜೊತೆಗೆ ನಿಮ್ಮ ಭಾಷೆ ಸೆಲೆಕ್ಟ್ ಮಾಡಿ. ಹಾಗೆಯೇ ಕ್ಯಾಪ್ಚ ಕೋಡ್ ಅನ್ನು ಫಿಲ್ ಮಾಡಿ. ನಂತರ ಸರ್ಚ್ ಆಪ್ಶನ್ ಸೆಲೆಕ್ಟ್ ಮಾಡಿ, ಇಲ್ಲಿ ನಿಮ್ಮ ಗ್ರಾಮ ಪಂಚಾಯಿತಿ ಹೆಸರು ಹಾಕಿದಾಗ ಎಲ್ಲಾ ವಾರ್ಡ್ ಗಳ ಆಯ್ಕೆ ಬರುತ್ತದೆ. ಈಗ ನಿಮ್ಮ ವಾರ್ಡ್ ಯಾವುದು ಎಂದು ಆಯ್ಕೆ ಮಾಡಿ. ಅಲ್ಲಿ ಡೌನ್ಲೋಡ್ ಆಪ್ಶನ್ ಸೆಲೆಕ್ಟ್ ಮಾಡಿ
ಡೌನ್ಲೋಡ್ ಆಗಿರುವ ಫೈಲ್ ಓಪನ್ ಮಾಡಿ ನೋಡಿದರೆ, ನಿಮ್ಮ ವಾರ್ಡ್ ನ ಪೂರ್ತಿ ಲಿಸ್ಟ್ ಕಾಣುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿ, ಅದರಲ್ಲಿ ಯಾವ ಶಾಲೆಯಲ್ಲಿ ನೀವು ವೋಟ್ ಮಾಡಬೇಕು ಎನ್ನುವುದನ್ನು ತಿಳಿಸಲಾಗಿರುತ್ತದೆ. ಇದರ ಮ್ಯಾಪಿಂಗ್ ಹಾಗೂ ಶಾಲೆಯ ಫೋಟೋ ಸಹ ಇರುತ್ತದೆ. ಈ ರೀತಿಯಾಗಿ ಮಾಹಿತಿ ಪಡೆದು, ನಿಮ್ಮ ಹೆಸರು ಚೆಕ್ ಮಾಡಿ ಹಾಗೆಯೇ ಎಲ್ಲಿ ಮತ ಹಾಕಬೇಕು ಎನ್ನುವುದು ಕೂಡ ಗೊತ್ತಾಗುತ್ತದೆ. ಒಂದು ವೇಳೆ ನಿಮ್ಮ ಹೆಸರು ಇಲ್ಲ ಎಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.