ತಿರುಪತಿ ತಿಮ್ಮಪ್ಪ ಎಂದೊಡನೆ ಅಲ್ಲಿ ಒಂದು ನವಿರಾದ ಭಾವನೆ ,ಭಕ್ತಿ ಮೈನವಿರೇಳುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ ಇನ್ನು ತಿರುಪತಿ ತಿರುಮಲ ದೇವಾಲಯವು ಪುರಾತನ ಕಾಲದ ದೇವಸ್ಥಾನ ಆಗಿದೆ ಈ ಆಲಯವು ತಿರುಮಲ ಬೆಟ್ಟದಿಂದ ಏಳನೇ ಶಿಕರದ ಮೇಲೆ ಇದೆ ಪುಷ್ಕರಣಿ ನದಿಯು ಆಲಯದ ದಕ್ಷಿಣ ದಿಕ್ಕಿನಲ್ಲಿದೆ ದ್ರಾವಿಡ್ ಪದ್ಧತಿಯಂತೆ ಈ ಆಲಯವನ್ನು ನಿರ್ಮಿಸಲಾಗಿದೆ 2.2 ಎಕರೆಯ ಜಾಗದಲ್ಲಿ 8 ಅಡಿಯ ಶ್ರೀ ವೆಂಕಟೇಶ ಸ್ವಾಮಿ ವಿಗ್ರಹ ಅಲ್ಲಿ ನೆಲೆಸಿದ್ದು ಈ ವಿಗ್ರಹವನ್ನು ಆನಂದ ನಿಲಯ ದಿವ್ಯ ವಿಮಾನ ಕರೆಯಲ್ಪಡುವ ಶಿಕಾರದ ಕಡೆಗೆ ನಿಲ್ಲಿಸಿದು ಕಣ್ಣನ್ನು ಕರ್ಪೂರದ ತಿಲಕ ಇಂದ ಮುಚ್ಚುತ್ತಾರೆ

ಇನ್ನೂ ಚಿನ್ನ ವಜ್ರ ಇಂದ ಅಲಂಕರಿಸಿ ಅಲ್ಲಿನ ಸಂಪ್ರದಾಯ ಅಂತೆ ವರಾಹ ಲಕ್ಷ್ಮಿ ದೇವರ ದರ್ಶನ ಪಡೆದ ನಂತರ ಸ್ವಾಮಿ ದರ್ಶನ ಪಡೆಯುವ ವಾಡಿಕೆ ಸ್ವಾಮಿಯ ಪವಾಡ ಪೂರ್ಣ ಅರಿಯಲು ಸಾದ್ಯವೆ ಇಲ್ಲ ಇಲ್ಲಿ ಸ್ವಾಮಿಯ ಕೆಲವೊಂದು ಪವಾಡಗಳ ಬಗ್ಗೆ ತಿಳಿಯೋಣ

ನವೆಂಬರ್ 7 1979 ರಲ್ಲಿ ನಡೆದ ಘಟನೆ ಇದಾಗಿದೆ ಅಂದು ಇಂದಿನ ಮಧ್ಯರಾತ್ರಿ ಎಲ್ಲೆಲ್ಲೂ ಕಗ್ಗತ್ತಲು ವರುಣ ಜಪ ಪ್ರಾರಂಭ ಮಾಡುವ ಮೊದಲು ದೇವಾಲಯ ಅಲ್ಲಿ ಇರುವ ಗಜಂತರ ಇರುವ ಗಂಟೆಗಳು ತನ್ನಷ್ಟಕ್ಕೆ ತಾನೇ ಹೊಡೆದುಕೊಳ್ಳಲು ಆರಂಭ ಆಗುವುದು ಆವಾಗ ತಿರುಮಲ ಬೆಟ್ಟದಲ್ಲಿ ಕೂಡ ಗಂಟೆಯ ಮಾರ್ಧನಿ ಬಿಟ್ಟು ಬೇರೆ ಏನು ಕೇಳಿಸುತ್ತಾ ಇರಲ್ಲಿಲ್ಲ ಹಾಗೂ ಬೇರೆ ಯಾರೂ ಆ ಸಮಯದಲ್ಲಿ ದೇವಾಲಯದಲ್ಲಿ ಇದ್ದಿಲ್ಲ ಹಾಗೂ ಎಲ್ಲಾ ಕಡೆ ನಿಶಬ್ದ ವಾತಾವರಣ ಸೃಷ್ಟಿ ಆಗಿತ್ತು ಈ ಆಶ್ಚರ್ಯಕರ ಸಂಗತಿಯನ್ನು ಅಲ್ಲಿನ ಜನರು ಸ್ವತಃ ವೆಂಕಟೇಶ್ವರ ಸ್ವಾಮಿ ಬಂದು ಗಂಟೆ ಬಾರಿಸಿದ್ದಾರೆ ಎಂದು ನಂಬಿದ್ದಾರೆ ಅಂದಿನಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳ ದಂಡು ಜಾಸ್ತಿ ಆಗಿದೆ

ದೇವಾಲಯದ ಗರ್ಭಗುಡಿಯಲ್ಲಿ ದೇವರ ಮೂರ್ತಿಗೆ ಅಭಿಷೇಕ ಹಾಗೂ ಪೂಜೆ ಮಾಡಲು ಬಳಸುವ ಹಾಲು ತುಪ್ಪ ಬೆಣ್ಣೆ ಮೊಸರು ಎಲೆ ಹೂವು ಎಲ್ಲವೂ ಒಂದು ರಹಸ್ಯ ಮೂಲದಿಂದ ಬರುವುದು ಆ ಒಂದು ಗ್ರಾಮವು ಸುಮಾರು 22 ಕಿಲೋಮೀಟರ್ ದೂರದಲ್ಲಿ ಇದ್ದು ಅಲ್ಲಿ ಇರುವ ಮಹಿಳೆಯರು ಹಾಗೂ ಉಳಿದವರು ತುಂಬಾ ಸಂಪ್ರದಾಯ ಹಾಗೂ ಮಡಿ ಮೈಲಿಗೆಯಿಂದ ತುಂಬಾನೇ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಹಾಗೂ ಮಹಿಳೆಯರು ಕುಪ್ಪಸವನ್ನು ಧರಿಸುವ ಅಭ್ಯಾಸ ಇಲ್ಲ ಇನ್ನು ಅವರ ಗ್ರಾಮಕ್ಕೆ ಯಾವುದೇ ಕಾರಣಕ್ಕೂ ಸಾರ್ವಜನಿಕರ ಪ್ರವೇಶ ನಿಷಿದ್ಧ ಹೇರಲಾಗಿದೆ ಆ ಗ್ರಾಮಕ್ಕೆ ಸಂಬಂಧಪಟ್ಟವರು ಮಾತ್ರ ಪ್ರವೇಶ ಪಡೆಯಬಹುದು

ವೆಂಕಟೇಶ ಸ್ವಾಮಿ ಭೂಲೋಕಕ್ಕೆ ಕಾಲಿಟ್ಟ ಸಮಯದಲ್ಲಿ ಊಹಿಸಲು ಆಗದ ಒಂದು ಪ್ರಮಾದದಲ್ಲಿ ಸ್ವಾಮಿ ತನ್ನ ಕೂದಲನ್ನು ಕಳೆದುಕೊಳ್ಳುವ ಪ್ರಸಂಗ ಬರುವುದು ಅವರ ಈ ಕಷ್ಟವನ್ನು ನೋಡಿದ ನೀಲದೇವಿ ಎಂಬ ಗಂಧರ್ವ ಕನ್ಯೆ ಅವರ ಕೂದಲನ್ನು ದೇವರಿಗೆ ಅರ್ಪಿಸುತ್ತಾರೆ ಆವಾಗ ಶ್ರೀನಿವಾಸ ಅವರ ಕೂದಲನ್ನು ತಾನು ಕಳೆದುಕೊಂಡ ಕಡೆ ಅಂಟಿಸಿಕೊಳ್ಳುತ್ತಾರೆ ಹೀಗಾಗಿ ಅಂದಿನಿಂದ ಇಂದಿನ ಕಾಲದಲ್ಲಿ ತಿರುಪತಿಗೆ ದರ್ಶನ ನೀಡಿದವರು ತನ್ನ ಕೂದಲನ್ನು ದೇವರಿಗೆ ಮುಡಿ ಕೊಡುವ ಪದ್ದತಿ ಜಾರಿಗೆ ಬರುವುದು

ಅದು ಒಂದು ಸಂಪ್ರದಾಯವಾಗಿ ಬದಲಾಗಿದೆ ಒಮ್ಮೆ ಸಾಮಾನ್ಯವಾಗಿ ಎಲ್ಲರ ಹಾಗೆ ಮನುಷ್ಯ ರೂಪದಲ್ಲಿ ಇದ್ದ ವೆಂಕಟೇಶ್ವರ ಸ್ವಾಮಿಯನ್ನು ಒಂದು ಕೋಲಿನಿಂದ ಅನಂತ ಆಳ್ವಾ ಹೊಡೆಯುತ್ತಾರೆ ಅದರಿಂದ ಸ್ವಾಮಿಯ ಗಲ್ಲಕ್ಕೆ ಗಾಯವಾಗಿ ರಕ್ತ ಹರಿಯುವುದು ಹಾಗಾಗಿ ಸ್ವಾಮಿಯ ವಿಗ್ರಹಕ್ಕೆ ಅಲಂಕಾರ ಮಾಡುವ ವೇಳೆಯಲ್ಲಿ ಗಲ್ಲಕ್ಕೆ ಗಂಧ ಹಚ್ಚುವ ವಾಡಿಕೆ ಇದೆ ಆ ಕೋಲನ್ನು ಕೂಡ ದೇವಾಲಯದ ಆವರಣದ ಬಲಭಾಗದಲ್ಲಿ ಕಾಣಬಹುದು

ದೇವರ ದರ್ಶನ ಸಮಯದಲ್ಲಿ ಸ್ವಾಮಿ ಗರ್ಭಗುಡಿಯ ಮಧ್ಯೆ ಭಾಗದಲ್ಲಿ ಇರುವಂತೆ ಕಾಣುತ್ತದೆ ಆದರೆ ಸ್ವಾಮಿಯು ಬಲಭಾಗದಲ್ಲಿ ಇರುವುದು ದೇವರ ಬೆನ್ನ ಹಿಂದೆ ಗಮನ ಇಟ್ಟು ಕೇಳಿದರೆ ಸಮುದ್ರ ಅಲೆಯ ಶಬ್ದ ಕೇಳುವುದು ಇನ್ನು ಪ್ರತಿದಿನ ಸ್ವಾಮಿಯನ್ನು ಕೆಳಗಡೆ ಪಂಚೆ ಹಾಗೂ ಮೇಲ್ಗಡೆ ಸೀರೆ ತೊಡಿಸಿ ಅಲಂಕಾರ ಅನ್ನು ಮಾಡುತ್ತಾರೆ ಎಲ್ಲ ದೇವಾಲಯದಲ್ಲಿ ಕೂಡ ದೇವರಿಗೆ ಮೂಡಿಸಿದ ಹೂವನ್ನು ಭಕ್ತರಿಗೆ ಪ್ರಸಾದ ರೂಪವಾಗಿ ಕೊಡುತ್ತಾರೆ ಆದರೆ ಇಲ್ಲಿ ಸ್ವಾಮಿ ಮೂಡಿಸಿದ ಹೂವನ್ನು ಗರ್ಭಗಡಿ ಇಂದ ಹೊರಗೆ ತರುವುದಿಲ್ಲ ಹಾಗೂ ಹಿಂದೆ ನೋಡದೆ ಸ್ವಾಮಿ ವಿಗ್ರಹ ಹಿಂದೆ ಎಸೆಯುತ್ತಾರೆ ವಿಚಿತ್ರ ಎಂದರೆ ಎಸೆದ ಹೂವು ದೇವಾಲಯ ಸುಮಾರು 20 ಕಿಲೋಮೀಟರ್ ದೂರ ಇರುವ ವೇರ್ಪಡು ಎಂಬ ಗ್ರಾಮದಲ್ಲಿ ತೇಲುತಿರುವುದು

ವಿಶೇಷ ಕಾರಣ ಇಷ್ಟೆ ಸ್ವಾಮಿ ಹಿಂದೆ ಇರುವ ಜಲಪಾತದ ಮೂಲಕ ತೇಲಿಕೊಂಡು ಅಲ್ಲಿ ಸೇರುವುದು ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ ಇನ್ನೊಂದು ಅಚ್ಚರಿ ಎಂದರೆ ಸ್ವಾಮಿಯ ಬೆನ್ನಿನ ಭಾಗ ಯಾವತ್ತು ಬೆವರುತ್ತಾ ಇರುವುದು ಎಷ್ಟೇ ಒರಸಿದರು ಕೂಡ ಬೆವರುವುದು ನಿಲ್ಲುವುದಿಲ್ಲ ಹಾಗೂ ಲಕ್ಷ್ಮೀ ದೇವಿಯ ಸ್ವಾಮಿಯ ಹೃದಯದಲ್ಲಿ ನೆಲೆಸಿದ್ದು ಗೊತ್ತಿರುವ ವಿಷಯ ಲಕ್ಷ್ಮಿಯ ಅಚ್ಚು ಸ್ವಾಮಿಯ ಮೇಲೆ ಗಂಧ ತೆಗೆಯುವ ಸಮಯದಲ್ಲಿ ಕಾಣಬಹುದು

ದೇವಾಲಯ ಗರ್ಭಗುಡಿಯಲ್ಲಿ ಯಾವತ್ತೂ ದೀಪ ಆರಿಹೋದ ಸಂದರ್ಭ ಇಲ್ಲ ಸಾದ ನಂದಾದೀಪ ಪ್ರಜ್ವಲಿಸುತ್ತಾ ಇರುವುದು ಇದು ಸಾವಿರಾರು ವರ್ಷಗಳ ಕಾಲದಿಂದ ಬೆಳಗುತ್ತಾ ಇರುವುದು ಎಂಬ ಪ್ರತೀತಿ ಇದೆ ವೆಂಕಟೇಶ್ವರ ಸ್ವಾಮಿ 19 ನೇ ಶತಮಾನ ಕಾಲದಲ್ಲಿ ಸ್ವಾಮಿಯು ಆಲಯದ ಎದುರು ಪ್ರತ್ಯಕ್ಷ ಆಗಿದ್ದರು ಎಂಬುದನ್ನು ಹೇಳಿದ್ದಾರೆ ಆ ಸಮಯದಲ್ಲಿ ಆ ಪ್ರಾಂತ್ಯವನ್ನು ಒಬ್ಬ ರಾಜ ಆಳ್ವಿಕೆ ಮಾಡುತ್ತಿದ್ದು ಆತ ತಪ್ಪು ಮಾಡಿದ್ದರಿಂದ ಆತನನ್ನು ಗಲ್ಲಿಗೆ ಏರಿಸಿ ಆತನ ದೇಹವನ್ನು ದೇವಾಲಯದ ಗೋಡೆಯ ಮೇಲೆ ಹಾಕಿದ್ದರು ಹಾಗಾಗಿ ದೇವಾಲಯವನ್ನು ಹನ್ನೆರಡು ವರ್ಷಗಳ ಕಾಲ ಮುಚ್ಚಲಾಯಿತು ಈ ವೇಳೆಯಲ್ಲಿ ಸ್ವಾಮಿ ದರ್ಶನ ನೀಡಿದ್ದಾರೆ ಎಂಬ ಮಾತಿದೆ

ಪಚ್ಚೆ ಕರ್ಪೂರದಿಂದ ವಿಗ್ರಹವನ್ನು ಉಜ್ಜಿದರೆ ಸ್ವಲ್ಪ ದಿನದಲ್ಲಿ ವಿಗ್ರಹ ಒಡೆದು ಹೋಗುವುದು ಆದರೆ ಸ್ವಾಮಿಗೆ ದಿನ ಪಚ್ಚೆ ಕರ್ಪೂರದಿಂದ ಉಜ್ಜಿ ಶುಚಿ ಮಾಡುತ್ತಾರೆ ಆದರೆ ಸ್ವಾಮಿ ವಿಗ್ರಹಕ್ಕೆ ಏನು ಕೊರತೆ ಆಗಲಿಲ್ಲ ಎನ್ನುವುದೇ ಒಂದು ಆಶ್ಚರ್ಯ 160 ಡಿಗ್ರೀ ಅಷ್ಟು ಬಿಸಿ ಆಗಿರುವುದು ಸ್ವಾಮಿ ವಿಗ್ರಹ ದೇವಾಲಯ ಸಮುದ್ರ ಮಟ್ಟದಿಂದ 30200 ಅಡಿ ಎತ್ತರಕ್ಕೆ ಇದ್ದು ಪ್ರವಾಹ ಕಾಣಿಸುವುದಿಲ್ಲ ಪ್ರತಿ ಗುರುವಾರ ಸ್ವಾಮಿ ವಿಗ್ರಹಕ್ಕೆ ಪವಿತ್ರ ಸ್ನಾನ ಮಾಡಿಸುವರು ಆ ದಿನ ಸ್ವಾಮಿಯ ಎಲ್ಲಾ ಆಭರಣಗಳನ್ನು ತೆಗೆಯುತ್ತಾರೆ ಆಗ ತಾಪಮಾನ ಜಾಸ್ತಿ ಇರುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!