ಬ್ಯಾಂಕ್ ಅಕೌಂಟ್ ನಲ್ಲಿ 1000 ಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದವರಿಗೆ ಹೊಸ ರೂಲ್ಸ್ ಜಾರಿ, ಮೊದಲು ಈ ವಿಚಾರ ತಿಳಿದುಕೊಳ್ಳಿ
ಈಗಿನ ಕಾಲದಲ್ಲಿ ಹಣದ ವಹಿವಾಟುಗಳಿಗೆ ಬ್ಯಾಂಕ್ ಅಕೌಂಟ್ ಹೊಂದಿರುವುದು ಬಹಳ ಮುಖ್ಯ. ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರೂ ಕೂಡ ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಮಕ್ಕಳಿಗೆ ಶಾಲೆಯಲ್ಲಿ ಸ್ಕಾಲರ್ಶಿಪ್, ದೊಡ್ಡವರಿಗೆ ಆಫೀಸ್ ಇಂದ ಸಂಬಳ ಪಡೆಯಲು, ಹಣ ವರ್ಗಾವಣೆ ಮತ್ತು ಇನ್ನಿತರ ಹಲವು…