Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಗಲಿದೆ ಈ 3 ರೀತಿಯ ಲೋನ್ ಸೌಲಭ್ಯ
ಕಷ್ಟ ಎನ್ನುವುದು ಯಾರಿಗೆ ಬರುವುದಿಲ್ಲ ಹೇಳಿ. ಎಷ್ಟೋ ಬಾರಿ ಕಷ್ಟ ಪರಿಹಾರ ಮಾಡಲು ಅಗತ್ಯ ಇರುವುದು ದುಡ್ಡು. ಆದರೆ, ದುಡ್ಡು ಸಾಲದ ರೂಪದಲ್ಲೇ ಆಗಲಿ ಯಾವಾಗಲೂ, ಕೇಳಿದ ಎಲ್ಲರಿಂದ ಸಿಗುವುದಿಲ್ಲ. ಆದರೆ, ಸಾಲ ಸಿಗುವ ಒಂದೇ ಜಾಗ ಅದು ಬ್ಯಾಂಕ್. ಅವರು…