ನವರಾತ್ರಿ 3ನೆೇ ದಿನ ಆಂಜನೇಯ ಸ್ವಾಮಿಯ ಕೃಪಾ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ರಾಶಿಫಲ ನೋಡಿ
ಮೇಷರಾಶಿ: ಈ ದಿನ ನಿಮ್ಮ ಮನಸ್ಸು ಆರ್ಥಿಕವಾಗಿ ತೊಂದರೆಗೊಳಗಾಗುತ್ತದೆ. ಆದರೆ, ತಾಳ್ಮೆಯಿಂದಿರಿ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ಹೊಸಬರ ಜೊತೆ ವ್ಯಾಪಾರ ವ್ಯವಹಾರ ಮಾಡುವಾಗ ಜಾಗೃತವಾಗಿರಿ ವೃಷಭ ರಾಶಿ: ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವ್ಯಾಪಾರಸ್ಥರಿಗೆ ಇಂದು ಉತ್ತಮ ದಿನವಾಗಲಿದೆ.ನಿಮ್ಮ ಸ್ನೇಹಿತರಿಂದ ಸಹಕಾರ…