Tag: today Astrology 4th November 2025

ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಆದಾಯ ಹೆಚ್ಚಲಿದೆ.

ಪಂಚಾಂಗ:ದಿನಾಂಕ: ನವೆಂಬರ್ 4, 2025ವಾರ: ಮಂಗಳವಾರತಿಥಿ: ಚತುರ್ದಶಿನಕ್ಷತ್ರ: ರೇವತಿರಾಹುಕಾಲ: ಮಧ್ಯಾಹ್ನ 3:02 ರಿಂದ 4:30 ರವರೆಗೆ ಮೇಷ: ಹೊಸ ಅವಕಾಶಗಳು ಲಭ್ಯವಾಗಲಿವೆ. ವಿನಾಕಾರಣ ನಿಷ್ಠುರತೆ ಬೇಡ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರೋಗ್ಯದಲ್ಲಿ ಏರುಪೇರಾಗಬಹುದು, ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವೃಷಭ: ಹಲವು…

error: Content is protected !!