Tag: pgcil recruitment 2024

ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಅಹ್ವಾನ

ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಇರುವ ೪೩೫ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ, ಆಸಕ್ತರು ಅರ್ಜಿಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಸುತ್ತೇವೆ ನೋಡಿ. ಹುದ್ದೆಗಳ ಹೆಸರು: ಇಂಜಿನಿಯರ್ ಟ್ರೈನಿಎಕೆಕ್ಟ್ರಿಕಲ್-331ಸಿವಿಲ್-53ಕಂಪ್ಯೂಟರ್ ಸೈನ್ಸ್-37ಎಲೆಕ್ಟ್ರಾನಿಕ್ಸ್-14ಒಟ್ಟು ಹುದ್ದೆಗಳು-435 ವಿದ್ಯಾರ್ಹತೆ:…