ಗೃಹಲಕ್ಷ್ಮಿ ಹಣದಿಂದ ಬೋರವೆಲ್ ಕೊರೆಸಿದ ಅತ್ತೆ ಸೊಸೆ
Gruhalakshmi Money: ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕ ಸರ್ಕಾರದಿಂದ ಪ್ರತಿ ತಿಂಗಳಿಗೆ 2,000 ರೂ. ಹಣ ಪಾವತಿ ಯಾಗುತ್ತಿದ್ದು, ಇದೆ ಹಣದಿಂದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಅತ್ತೆ ಮತ್ತು ಸೊಸೆ ಮಾಲಧಾರ ಓಣಿಯ ಈ ಮಹಿಳೆಯರು ಕೊಡಿಟ್ಟ ಹಣದಿಂದ ಕೊಳವೆ ಬಾವಿ…