ಶ್ರೀ ಸೌತಡ್ಕ ಗಣಪನ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ
ಮೇಷ ರಾಶಿಇದು ಒಳ್ಳೆಯ ದಿನವಾಗಿರುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಆದರೆ ವೆಚ್ಚವನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಅರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ, ಆದರೆ ಆರೈಕೆಯ ಅಗತ್ಯವಿದೆ. ವೃಷಭ ರಾಶಿಇದು ಒಳ್ಳೆಯ ಸುದ್ದಿಯಾಗಲಿದೆ. ಬಹುಶಃ ನೀವು ಕೆಲಸ, ಪ್ರೀತಿ,…