ಈ ರಾಶಿಯವರಿಗೆ ಶ್ರೀ ಚಾಮುಂಡೇಶ್ವರಿ ದೇವಿಯ ವಿಶೇಷ ಕೃಪೆ ಇರಲಿದೆ, ಇಂದಿನ ರಾಶಿ ಭವಿಷ್ಯ ನೋಡಿ
ಮೇಷ ರಾಶಿನಿಮ್ಮ ಕುಟುಂಬದೊಂದಿಗೆ ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮವಿರಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಖರ್ಚು ಹೆಚ್ಚಾಗಲಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆಗಳು ಉಂಟಾಗಬಹುದು. ವ್ಯಾಪಾರದಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಆದಾಯ ಹೆಚ್ಚಲಿದೆ. ವೃಷಭ ರಾಶಿನಿಮಗೆ ಕೆಲಸ ಹುಡುಕಲು ಕಷ್ಟವಾಗಬಹುದು. ಕೆಲಸದಲ್ಲಿ ಬದಲಾವಣೆ…