ಶ್ರೀ ಗಾಳಿ ಆಂಜನೇಯ ಸ್ವಾಮಿಯ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ
ಮೇಷ ರಾಶಿ: ಇವತ್ತು ಮನೆಯ ಒಳಗೆ ಹಾಗೂ ಹೊರಗಡೆ ಸಂತೋಷ ಇರುತ್ತದೆ. ಸಹೋದರನು ಮದುವೆಯ ಪ್ರಸ್ತಾಪವನ್ನು ಸ್ವೀಕರಿಸಬಹುದು. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಆರ್ಥಿಕ ಲಾಭವಿರುತ್ತದೆ. ವೃಷಭ ರಾಶಿ: ಕೆಲಸ ಮಾಡುವ ವ್ಯಕ್ತಿಯ ಜೀವನವು ಉತ್ತಮವಾಗಿ ಹೊರಹೊಮ್ಮುತ್ತದೆ ಮತ್ತು ಬಡ್ತಿ ಇರುತ್ತದೆ. ಬಾಹ್ಯ…