ದಿನ ಭವಿಷ್ಯ: ಈ ರಾಶಿಯವರ ಕನಸು ನನಸು ಆಗಲಿದೆ
ಮೇಷ ರಾಶಿ: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಯಾಗದು. ಪ್ರೀತಿಯ ಪಾತ್ರರ ಭೇಟಿ ಮನಸ್ಸಿಗೆ ಸಂತೋಷ ತಂದುಕೊಡುವುದು. ಆದರೆ ಭವಿಷ್ಯದ ಬಗ್ಗೆ ಚಿಂತೆ ಕಾಡಬಹುದು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗಿದೆ. ವೃಷಭ: ಕೆಲಸದಲ್ಲಿ ಹೆಚ್ಚು ಶ್ರಮದಿಂದಾಗಿ ದೇಹಾಯಾಸವಾಗಬಹುದು. ವಿದ್ಯಾರ್ಥಿಗಳಿಗೆ ಸುಖಕರ…