ಚಿತ್ರದುರ್ಗದ ಉದ್ಯೋಗ ವಿನಿಮಯ ಕೇಂದ್ರದಿಂದ ನೇರ ನೇಮಕಾತಿ
ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಚಿತ್ರದುರ್ಗದ ಉದ್ಯೋಗ ವಿನಿಮಯ ಕೇಂದ್ರದಿಂದ ಉದ್ಯೋಗವಕಾಶ, ಆಸಕ್ತರು ಭಾಗವಹಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಆಸಕ್ತರು ಭಾವಹಿಸಿ, ನಿಮ್ಮ ಆತ್ಮೀಯರಿಗೂ ಈ ಮಾಹಿತಿ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಇನ್ನೂ ಪ್ರತಿದಿನ ಜಾಬ್…