ಇವತ್ತು ಆಷಾಡ ಬುಧವಾರ, ಶ್ರೀ ಮಾರಿಕಾಂಬಾ ದೇವಿಯ ಕೃಪೆಯಿಂದ ಇಂದಿನ ರಾಶಿ ಭವಿಷ್ಯ ನೋಡಿ
ಮೇಷ ರಾಶಿ: ಈ ದಿನ ನಿಮ್ಮ ಪಾಲಿಗೆ ಉತ್ತಮ ದಿನವಾಗಿದೆ, ಬಹುದಿನದ ಕನಸು ನನಸಾಗಲಿದೆ ಅಷ್ಟೇ ಅಲ್ಲದೆ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ ಇದರಿಂದ ನಿಮ್ಮ ಮನಸ್ಸಿನ ಕಷ್ಟಗಳು ಹಗುರವಾಗಲಿದೆ. ವೃಷಭ ರಾಶಿ: ಕಚೇರಿಯಲ್ಲಿ ಮೇಲಧಿಕಾರಿಗಳ ಒತ್ತಡದಿಂದ ಕೆಲಸದಲ್ಲಿ ಆಯಾಸ ಆದ್ರೂ…